Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಕೊನೆಯ ಮೂರು ನಿಮಿಷದಲ್ಲಿ ಜೀವ ಹೋಯ್ತು; ರಾಜು ತಾಳಿಕೋಟಿ ನಿಧನದ ಕುರಿತು ಶೈನ್ ಶೆಟ್ಟಿ ಹೇಳಿದ್ದೇನು?
ಕರ್ನಾಟಕಪ್ರಮುಖಮನರಂಜನೆ

ಕೊನೆಯ ಮೂರು ನಿಮಿಷದಲ್ಲಿ ಜೀವ ಹೋಯ್ತು; ರಾಜು ತಾಳಿಕೋಟಿ ನಿಧನದ ಕುರಿತು ಶೈನ್ ಶೆಟ್ಟಿ ಹೇಳಿದ್ದೇನು?

Share
1 Min Read
SHARE

newsics.com

ರಾಜು ತಾಳಿಕೋಟಿ ನಿಧನರಾಗಿದ್ದು ಬಿಗ್ ಬಾಸ್ ಖ್ಯಾತಿಯ ನಟ ಶೈನ್ ಶೆಟ್ಟಿ ಅವರ ಅಂತಿಮ‌ ದರ್ಶನ ಪಡೆದಿದ್ದಾರೆ. ಈ ವೇಳೆ ಮಾತನಾಡಿದ ಶೈನ್ ಶೆಟ್ಟಿ, ರಾಜು ತಾಳಿಕೋಟಿ ಅವರ ಅನಾರೋಗ್ಯದ ಬಗ್ಗೆ ಮಾತನಾಡಿದ್ದಾರೆ.
ಅವರನ್ನು ನಾನೇ ಆಸ್ಪತ್ರೆಗೆ ಕರೆದೊಯ್ದೆ. ನಾಲ್ಕು ತಿಂಗಳ ಹಿಂದೆಯೆ ಬ್ಲಾಕೇಜ್‌ ಇರೊ‌ ಬಗ್ಗೆ ವೈದ್ಯರು ಹೇಳಿದ್ದರಂತೆ. ಸ್ಟಂಟ್ ಹಾಕುವ ಬಗ್ಗೆ ವೈದ್ಯರು ಸಲಹೆ ನೀಡಿದ್ದರಂತೆ. ಆದರೆ‌ ಅವರು ಅದನ್ನು ಮಾಡಿಸಿಲ್ಲ. ನಾವು ಸ್ಟಂಟ್ ಹಾಕಿಸಿ ಕ್ಲಿಯರ್ ಮಾಡಿಸಿದೆವು. ಆದರೆ ಕಿಡ್ನಿ ಮತ್ತು ಬ್ರೇನ್ ವರ್ಕ್ ಆಗಲಿಲ್ಲ. ಬಹಳ ವರ್ಷಗಳ ಕಾಲ ತಾಳಿಕೋಟೆ ಅವರ ನಮ್ಮ ಸಂಬಂಧ ಇದೆ ಎಂದು ಹೇಳಿದ್ದಾರೆ.

ಅವರೊಂದಿಗೆ ಕೆಲಸ ಮಾಡುವ ಅವಕಾಶ ಕೂಡ‌ ಸಿಕ್ಕಿತ್ತು. ಮೂರು ದಿನ ಶೂಟಿಂಗ್ ಇತ್ತು. ಬೆಳಿಗ್ಗೆ ಬೇಗ ಶೂಟಿಂಗ್ ಗೆ ಹೋಗಬೇಕಿರೊ ಕಾರಣ ಬೇಗ ಮಲಗಿದ್ದೆವು. ನಾಳೆ ಲೇಟಾಗಿ ಬರುವುದಾಗಿ ಹೇಳಿದ್ದರು. ರಾತ್ರಿ 11:50 ಸುಮಾರು ಉಸಿರಾಟದ ಸಮಸ್ಯೆ ಬಗ್ಗೆ ನಮ್ಮ ಟೀಂ ಗೆ ಹೇಳಿದ್ದರು.

ಅವರ ರೂಂ ಪಕ್ಕದಲ್ಲೇ ನನ್ನ ರೂಂ‌ ಇದ್ದ ಕಾರಣ ನಾನೇ ಬಂದು ಆಸ್ಪತ್ರೆಗೆ ಕರೆದೊಯ್ದೆ. ಕಾರಲ್ಲಿ ಹೋಗುವಾಗ ನನ್ನೊಂದಿಗೆ ಮಾತನಾಡುತ್ತಿದ್ದರು. ಬೇಗ ಆಸ್ಪತ್ರೆಗೆ ಹೋಗು, ನನ್ನನ್ನು ಉಳಿಸಿ ಕೊಡು ಎನ್ನುತ್ತಿದ್ದರು ಎಂದಿದ್ದಾರೆ.

9 ನಿಮಿಷಗಳಲ್ಲಿ ಆಸ್ಪತ್ರೆ ತಲುಪಿದೆವು. ಆದರೆ ಕೊನೆಯ ಮೂರು ನಿಮಿಷದಲ್ಲಿ ಮಾತನಾಡಲಿಲ್ಲ. ಕಿಡ್ನಿ ಮತ್ತು ಬ್ರೇನ್‌ಗೆ ಆಕ್ಸಿಜನ್ ಹಾಗೂ ರಕ್ತ ಸಂಚಾರ ಆಗುತ್ತಿರಲಿಲ್ಲ. ಪ್ರಥಮ‌ ಚಿಕಿತ್ಸೆ ಪಡೆದು ಮಣಿಪಾಲ್ ಆಸ್ಪತ್ರೆಗೆ ಹೋದೆವು ಎಂದಿದ್ದಾರೆ.

https://www.newsics.com/2025/10/14/you-can-pay-without-internet-what-is-rbis-e-rupee/

TAGGED:Life was lost in the last three minutes; What did Shine Shetty say about Raju Talikoti's death?
Share This Article
Facebook Twitter Copy Link Print
Previous Article ಇಂಟರ್ನೆಟ್ ಇಲ್ಲದೆಯೇ ನೀವು ಹಣ ಪಾವತಿಸಬಹುದು! ಏನಿದು RBIನ ಇ- ರೂಪಾಯಿ?
Next Article ಚಿನ್ನ ಪ್ರಿಯರಿಗೆ ಗುಡ್ ನ್ಯೂಸ್!; 50 ಸಾವಿರಕ್ಕೆ ಸಿಗುತ್ತೆ 10 ಗ್ರಾಂ ಚಿನ್ನ

Popular Posts

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

You Might Also Like

ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?