Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಈರುಳ್ಳಿ ಮೇಲೆ ಕಪ್ಪು ಕಲೆ ಇದ್ರೆ ನಿರ್ಲಕ್ಷ್ಯ ಬೇಡ..ತುಂಬಾ ಡೇಂಜರ್! –
ಲೈಫ್‌ಸ್ಟೈಲ್

ಈರುಳ್ಳಿ ಮೇಲೆ ಕಪ್ಪು ಕಲೆ ಇದ್ರೆ ನಿರ್ಲಕ್ಷ್ಯ ಬೇಡ..ತುಂಬಾ ಡೇಂಜರ್! –

Share
1 Min Read
SHARE

Newsics_Kannada 

Subscribe and watch video

ನ್ಯೂಸಿಕ್ಸ್ ಕನ್ನಡ

ಬನ್ನಿ ನಮ್ ಸಂಗಡ

newsics.com

ಈರುಳ್ಳಿ ಅಡುಗೆ ರುಚಿಯನ್ನು ಹೆಚ್ಚಿಸುತ್ತದೆ. ಈರುಳ್ಳಿ ಹೊಂಬಣ್ಣ ಬರೋವರೆಗೂ ಫ್ರೈ ಮಾಡಿದಾ ಒಂದು ಸುಮಧುರ ಪರಿಮಳ ಬರುತ್ತದೆ. ಈ ರೀತಿ ಈರುಳ್ಳಿ ಫ್ರೈ ಮಾಡಿ ಅಡುಗೆ ಸೇರಿಸಿದ್ರೆ ಅದರ ರುಚಿಯೂ ಹೆಚ್ಚಾಗುತ್ತದೆ.ಈರುಳ್ಳಿ ಸೇವನೆ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಜೀರ್ಣಕಾರಿ ಶಕ್ತಿ ಸುಧಾರಿಸಲು, ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು, ರೋಗನಿರೋಧಕ ಶಕ್ತಿ ಬಲಪಡಿಸುವ ಕೆಲಸವನ್ನು ಈರುಳ್ಳಿ ಮಾಡುತ್ತದೆ.

ಕೆಲವೊಮ್ಮೆ ಈರುಳ್ಳಿ ಸಿಪ್ಪೆ ಮೇಲೆ ಮಸಿಯ ರೀತಿಯ ಕಪ್ಪು ಕಾಣುತ್ತದೆ. ಈ ರೀತಿಯಾಗಿರೋ ಈರುಳ್ಳಿಯನ್ನು ತಿನ್ನಬೇಕಾ ಅಥವಾ ಬೇಡವಾ ಅನ್ನೋ ಗೊಂದಲ ಬಹುತೇಕರಲ್ಲಿರುತ್ತದೆ.

ಈರುಳ್ಳಿಯ ಮೇಲೆ ಕಪ್ಪು ಚುಕ್ಕೆಗಳು ಏಕೆ ಕಾಣಿಸಿಕೊಳ್ಳುತ್ತವೆ? ಈರುಳ್ಳಿಯ ಮೇಲೆ ಕಪ್ಪು ಚುಕ್ಕೆ ಬರಲು ಮುಖ್ಯ ಕಾರಣ ‘ಆಸ್ಪರ್ಜಿಲಸ್ ನೈಗರ್’ ಅಥವಾ ಕೆಲವು ಬ್ಯಾಕ್ಟೀರಿಯಾ ಎಂಬ ಶಿಲೀಂಧ್ರ. ಈ ಕಲೆ ಹೊರಭಾಗದಲ್ಲಿ ಮಾತ್ರವಲ್ಲದೆ ಒಳಭಾಗದಲ್ಲಿಯೂ ಆಳವಾಗಿ ಬೆಳೆಯಬಹುದು. ಆದ್ದರಿಂದ, ಮೇಲಿನ ಪದರವನ್ನು ತೆಗೆದು ತೊಳೆದರೆ ಸಾಕು ಎಂದು ಭಾವಿಸುವುದು ಅಪಾಯಕಾರಿ.

 

ಈ ಫಂಗಸ್ ಇರುವ ಈರುಳ್ಳಿಯನ್ನು ತಿನ್ನದೇ ಇರೋದು ಉತ್ತಮ. ಯಾಕಂದ್ರೆ ಈ ಶಿಲೀಂಧ್ರವು ನಮ್ಮ ದೇಹದಲ್ಲಿ ಅಲರ್ಜಿಯನ್ನ  ಉಂಟು ಮಾಡೋ ಸಾಧ್ಯತೆ ಇದೆ. ಹಾಗಾಗಿ ವಿಶೇಷವಾಗಿ ಅಲರ್ಜಿಯಿಂದ ಬಳಲುತ್ತಿರುವ ಜನರು ಈ ರೀತಿಯಾಗಿ ಕಪ್ಪು ಫಂಗಸ್ ಇರುವಂತಹ ಈರುಳ್ಳಿಯನ್ನ ತಿನ್ನಬಾರದು.

ಅಷ್ಟೇ ಅಲ್ಲ ನಿಮಗೆ ಅಸ್ತಮಾ ಅಥವಾ ಉಸಿರಾಟದ ಸಮಸ್ಯೆ, ಶ್ವಾಸಕೋಶದ ಸಮಸ್ಯೆ  ಕಾಣಿಸಿಕೊಂಡಿದ್ದರೂ ಸಹ ಈ ಈರುಳ್ಳಿ ತಿನ್ನಬಾರದು. ಇದರಿಂದ ನಿಮಗೆ ಹೆಚ್ಚಿನ ಹಾನಿ ಉಂಟಾಗುವ ಚಾನ್ಸ್ ಇದೆ.

TAGGED:#blackspots #onions #dangerous #helath #food
Share This Article
Facebook Twitter Copy Link Print
Previous Article Guava Leaf Tea: ಆರೋಗ್ಯಕ್ಕೆ ಅಮೃತ ಪೇರಲ ಎಲೆಯ ಚಹಾ
Next Article ಅಬುಧಾಬಿ ಪ್ರವಾಸೋದ್ಯಮ ಜಾಹೀರಾತಿನಲ್ಲಿ ಹಿಜಾಬ್ ಧರಿಸಿ ಮತ್ತೆ ವಿವಾದಕ್ಕೀಡಾದ ದೀಪಿಕಾ ಪಡುಕೋಣೆ

Popular Posts

Health Tips ಕಾಫಿ ಸೇವನೆಯಿಂದ ತಲೆನೋವು ಹೆಚ್ಚಾಗುತ್ತಾ ಅಥವಾ ಕಡಿಮೆಯಾಗುತ್ತಾ? ಕೆಫೀನ್ ಬಗ್ಗೆ ಇಲ್ಲಿದೆ ಅಚ್ಚರಿಯ ಮಾಹಿತಿ

1 Min Read

Rain Alert ವರುಣ ಆರ್ಭಟ; ಮೂರು ಜಿಲ್ಲೆಗಳಿಗೆ ಹವಾಮಾನ ಇಲಾಖೆಯಿಂದ ಹೈಅಲರ್ಟ್ ಘೋಷಣೆ

1 Min Read

Paytm Payments ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ಹೈಕೋರ್ಟ್ ಶಾಕ್; ಸಂಪೂರ್ಣ ಬಂದ್‌ಗೆ ಆದೇಶ ಹೊರಡಿಸಿದ ಆರ್‌ಬಿಐ

1 Min Read

Ryan ten Doeschate ಇಂಡಿಯಾ ಸಹಾಯಕ ಕೋಚ್ ರಯಾನ್ ಟೆನ್ ಡಾಸ್ಚೇಟ್ ರಾಜೀನಾಮೆ; ಬಿಸಿಐ ಆಫರ್ ತಿರಸ್ಕರಿಸಿದ ಮಾಜಿ ಆಟಗಾರ

1 Min Read

You Might Also Like

ಪ್ರಮುಖಆರೋಗ್ಯ

Health Tips ವ್ಯಾಯಾಮದ ವೇಳೆ ಸ್ನಾಯು ಸೆಳೆತಕ್ಕೆ ಬಾಳೆಹಣ್ಣು ರಾಮಬಾಣವೇ? ವೈದ್ಯರು ಹೇಳುವುದೇನು ಇಲ್ಲಿದೆ ಮಾಹಿತಿ

1 Min Read
ಆರೋಗ್ಯ

Energy Drinks Can No Longer Be Labeled as ‘Energy Drinks’ ಇನ್ನುಮುಂದೆ ಪಾನೀಯಗಳಿಗೆ ‘ಎನರ್ಜಿ ಡ್ರಿಂಕ್’ ಲೇಬಲ್‌ ಹಾಕುವಂತಿಲ್ಲ! ಯಾಕೆ ನಿಷೇಧ?

1 Min Read
Uncategorizedಲೈಫ್‌ಸ್ಟೈಲ್

Lucky Crystals for Every Zodiac Sign ನಿಮ್ಮ ರಾಶಿಗೆ ಸೂಕ್ತ ಕ್ರಿಸ್ಟಲ್ ಯಾವುದು? ಅದೃಷ್ಟ, ಯಶಸ್ಸು ಮತ್ತು ಸಕಾರಾತ್ಮಕ ಶಕ್ತಿಗೆ ಅತ್ಯುತ್ತಮ ಆಯ್ಕೆಗಳು

2 Min Read
ದೇಶಆರೋಗ್ಯಟೇಸ್ಟ್ಪ್ರಮುಖವೈರಲ್

Soya chop ಸೋಯಾ ಚಾಪ್ ಹಿಟ್ಟಿನ ಮೇಲೆ ಅರೆಬೆತ್ತಲೆ ಉರುಳುಸೇವೆ!? ತಿನ್ನುವ ಮುನ್ನ ಈ ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?