Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಆನ್‌ಲೈನ್‌ ಶಾಪಿಂಗ್‌ಗಿಂತ ಆಫ್‌ಲೈನ್‌ ಶಾಪಿಂಗ್‌ ಬೆಸ್ಟ್‌ ; ಯಾಕೆ?
ಲೈಫ್‌ಸ್ಟೈಲ್

ಆನ್‌ಲೈನ್‌ ಶಾಪಿಂಗ್‌ಗಿಂತ ಆಫ್‌ಲೈನ್‌ ಶಾಪಿಂಗ್‌ ಬೆಸ್ಟ್‌ ; ಯಾಕೆ?

Share
2 Min Read
SHARE

Newsics_Kannada

Subscribe and watch video

ನ್ಯೂಸಿಕ್ಸ್ ಕನ್ನಡ

ಬನ್ನಿ ನಮ್ ಸಂಗಡ

newsics.com

ಶಾಪಿಂಗ್‌ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಅದರಲ್ಲೂ ಹೆಂಗಳೆಯರ ನೆಚ್ಚಿನ ಕೆಲಸವೇ ಶಾಪಿಂಗ್.‌ ಆಫರ್‌ ಇರುತ್ತೆ, ಕಮ್ಮಿ ಬೆಲೆಗೆ ವಸ್ತುಗಳು ಸಿಗುತ್ತವೆ ಎಂಬ ಕಾರಣಕ್ಕೆ ಕೆಲವರು ಆನ್‌ಲೈನ್‌ ಶಾಪಿಂಗ್‌ ಇಷ್ಟಪಟ್ಟರೆ, ಇನ್ನೂ ಕೆಲವರಿಗೆ ಆಫ್‌ಲೈನ್‌ ಶಾಪಿಂಗ್‌ ಇಷ್ಟವಾಗುತ್ತದೆ. ಈಗಂತೂ ಆಫ್‌ಲೈನ್‌ಗಿಂತ ಆನ್‌ಲೈನ್‌ ಶಾಪಿಂಗ್‌ ಹೆಚ್ಚಾಗಿದೆ. ಇವೆರಡನ್ನೂ ಹೋಲಿಕೆ ಮಾಡಿ ನೋಡಿದಾಗ ಆಫ್‌ಲೈನ್‌ ಶಾಪಿಂಗ್‌ ಬೆಸ್ಟ್‌ ಎಂದು ತಜ್ಞರು ಹೇಳ್ತಾರೆ.

ಮೊದಲನೆಯಾಗಿ ಏನಂದ್ರೆ ನಾವು ಆಫ್‌ಲೈನ್ ಶಾಪಿಂಗ್‌ನಲ್ಲಿ ವಸ್ತುಗಳನ್ನು ಖರೀದಿಸುವಾಗ ಉತ್ಪನ್ನಗಳನ್ನು ಕಣ್ಣಾರೆ ನೋಡಿ, ಅದರ ಗುಣಮಟ್ಟವನ್ನು ಪರೀಕ್ಷಿಸಿ ಸರಿಯಾದ ವಸ್ತುಗಳನ್ನು ಖರೀದಿಸುತ್ತೇವೆ. ಆದ್ರೆ ಆನ್‌ಲೈನ್‌ನಲ್ಲಿ ಖರೀದಿಸಿದ ಎಲ್ಲಾ ವಸ್ತುಗಳ ಕ್ವಾಲಿಟಿ ಒಳ್ಳೆದಿರುವುದಿಲ್ಲ. ಕೆಲವೊಮ್ಮೆ ನಾವು ಏನೋ ಆರ್ಡರ್‌ ಮಾಡಿದ್ರೆ, ಇನ್ಯಾವುದೋ ವಸ್ತು ಡೆಲಿವರಿ ಆಗುತ್ತೆ. ಆದ್ರೆ ಆಫ್‌ಲೈನ್‌ನಲ್ಲಿ ಇದ್ಯಾವುದರ ಸಮಸ್ಯೆ ಇರುವುದಿಲ್ಲ. ಖರೀದಿಸಿದ ವ್ಸತುವಿನ ಬಗ್ಗೆಯೂ ತೃಪ್ತಿ ಇರುತ್ತದೆ. ಅದಕ್ಕಾಗಿ ಆಫ್‌ಲೈನ್‌ ಶಾಪಿಂಗ್‌ ಬೆಸ್ಟ್‌ ಎನ್ನುತ್ತಾರೆ ತಜ್ಞರು.
ಆಫ್‌ಲೈನ್‌ ಶಾಪಿಂಗ್‌ ಮಾಡುವಾಗ ನಾವು ತುಂಬಾ ಹೊತ್ತು ಆಚೆ ಈಚೆ ನಡೆದಾಡುತ್ತಿರುತ್ತೇವೆ. ಇದರಿಂದ ಕ್ಯಾಲೋರಿ ಸುಡುತ್ತದೆ. ದೇಹದ ಕೊಬ್ಬು ಕೂಡ ಕರಗುತ್ತದೆ. ಹೀಗೆ ಆಫ್‌ಲೈನ್‌ ಶಾಪಿಂಗ್‌ ತೂಕ ಇಳಿಕೆಗೂ ಸಹಾಯವನ್ನು ಮಾಡುತ್ತದೆ.
ಹೊರಗಡೆ ಹೋಗಿ ಆಫ್‌ಲೈನ್‌ ಶಾಪಿಂಗ್‌ ಮಾಡುವಾಗ ನಮಗೆ ಒಂದು ರೀತಿಯ ಆನಂದವಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಡೊಪಮೈನ್‌ ಎಂಬ ಹಾರ್ಮೋನ್.‌ ಇದು ನಮ್ಮ ದೇಹಕ್ಕೆ ಸಂತೋಷವನ್ನು ನೀಡುತ್ತದೆ. ಆದರೆ ಆನ್‌ಲೈನ್‌ ಶಾಪಿಗ್‌ ಸಮಯದಲ್ಲಿ ಡೊಪಮೈನ್‌ ಉತ್ಪಾದನೆ ಹೆಚ್ಚಿರುವುದಿಲ್ಲ. ಹಾಗಾಗಿ ಆಫ್‌ಲೈನ್‌ ಶಾಪಿಂಗ್‌ ಹೆಚ್ಚು ಸಂತೋಷವನ್ನು ನೀಡುತ್ತದೆ ಎನ್ನುತ್ತಾರೆ ತಜ್ಞರು.
ಆಫ್‌ಲೈನ್‌ ಶಾಪಿಂಗ್‌ ಮಾನಸಿಕ ಸಂತೋಷವನ್ನು ಹೆಚ್ಚಿಸುತ್ತದೆ ಎಂದು ಸಂಶೋಧನೆಗಳು ತೋರಿಸಿವೆ. ಒಂಟಿತನ ಮತ್ತು ಖಿನ್ನತೆಯಿಂದ ಬಳಲುತ್ತಿರುವವರು ಹೊರಗಡೆ ಶಾಪಿಂಗ್‌ ಮಾಡಲು ಹೋದರೆ ಆ ಖಿನ್ನತೆಯಿಂದ ಹೊರಬರಬಹುದು. ಇದು ಮಾನಸಿಕ ಸಂಘರ್ಷವನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.
ಆಫ್‌ಲೈನ್‌ ಶಾಪಿಂಗ್‌ ಬೆಸ್ಟ್‌ ಏಕೆ ಎಂದು ನೋಡುವುದಾದರೆ, ಇಲ್ಲಿ ನಮಗೆ ಸರಿಹೊಂದುವ ಸೈಜ್‌ ಬಟ್ಟೆಗಳನ್ನೇ ಖರೀದಿಸಬಹುದು. ಆದ್ರೆ ಆನ್‌ಲೈನ್‌ ಶಾಪಿಂಗ್‌ ಮಾಡಿದಾಗ ಬಟ್ಟೆಗಳ ಸೈಜ್‌ ಇಶ್ಯೂ ಇರುತ್ತದೆ. ಬಣ್ಣಗಳಲ್ಲೂ ವ್ಯತ್ಯಾಸ ಇರುತ್ತದೆ. ಆದರೆ ಆಫ್‌ ಲೈನ್‌ ಶಾಪಿಂಗ್‌ನಲ್ಲಿ ಇದ್ಯಾವುದೇ ಸಮಸ್ಯೆ ಉದ್ಭವಿಸುವುದಿಲ್ಲ.
ಹೊರಗೆ ಹೋಗಿ ಶಾಪಿಂಗ್‌ ಮಾಡುವುದರಿಂದ ಶಾಪಿಂಗ್‌ ಮಾತ್ರವಲ್ಲ, ಜಗತ್ತಿನ ಹಲವು ಆಗುಹೋಗುಗಳ ಬಗ್ಗೆ ನಾವು ತಿಳಿದುಕೊಳ್ಳಬಹುದು. ಹೀಗೆ ಆಫ್‌ಲೈನ್‌ ಶಾಪಿಂಗ್‌ ನಮ್ಮ ಬುದ್ಧಿವಂತಿಕೆ ಮತ್ತು ಜ್ಞಾನವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಆಫ್‌ಲೈನ್‌ ಶಾಪಿಂಗ್‌ ಮಾಡುವಾಗ ಅಲ್ಲಿ ಇರುವಂತಹ ನಾಲ್ಕು ಜನರೊಂದಿಗೆ ಮಾತನಾಡುತ್ತೇವೆ. ಅಂಗಡಿಯವನ ಬಳಿ ಬೆಲೆ ಕಮ್ಮಿ ಮಾಡಲು ಚೌಕಾಸಿ ಮಾಡುತ್ತೇವೆ, ಹಣ ಉಳಿತಾಯ ಮಾಡಲು ಬುದ್ಧಿವಂತಿಕೆಯನ್ನು ಉಪಯೋಗಿಸುತ್ತೇವೆ. ಇದೆಲ್ಲವೂ ನಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
ಆನ್‌ಲೈನ್ ಶಾಪಿಂಗ್‌ನ ಅನಾನುಕೂಲಗಳೇನು?
ಖರೀದಿಗೂ ಮುನ್ನ ಉತ್ಪನ್ನಗಳನ್ನು ಭೌತಿಕವಾಗಿ ಪರೀಕ್ಷಿಸಲು ಸಾಧ್ಯವಿಲ್ಲ
ಯಾವುದೇ ಸಹಾಯ ಇರುವುದಿಲ್ಲ
ವಂಚನೆಗಳು ಆಗುವಂತಹ ಸಾಧ್ಯತೆ ಹೆಚ್ಚು.
ಬಟ್ಟೆಗಳ ಗಾತ್ರ ಮತ್ತು ಫಿಟ್ ಸಮಸ್ಯೆಗಳು.
ರಿಟರ್ನ್ಸ್ ಮತ್ತು ವಿನಿಮಯಗಳಲ್ಲಿ ತೊಡಕುಗಳು ಮತ್ತು ವಿಳಂಬಗಳು.
ಆದ್ರೆ ಇದ್ಯಾವ ಸಮಸ್ಯೆಗಳು ಆಫ್‌ಲೈನ್‌ ಶಾಪಿಂಗ್‌ನಲ್ಲಿ ಕಂಡುಬರುವುದಿಲ್ಲ. ಅದಕ್ಕಾಗಿಯೇ ಆಫ್‌ಲೈನ್‌ ಶಾಪಿಂಗ್‌ ಬೆಸ್ಟ್‌ ಎನ್ನುತ್ತಾರೆ.

ಮಹಿಳೆಯರೇ, ಜೀವನದಲ್ಲಿ ಯಶಸ್ವಿಯಾಗಲು ಬಯಸಿದರೆ ಈ ಗುಣಗಳನ್ನು ತ್ಯಜಿಸಿ

TAGGED:Offline shopping is better than online shopping; why?
Share This Article
Facebook Twitter Copy Link Print
Previous Article ಮಹಿಳೆಯರೇ, ಜೀವನದಲ್ಲಿ ಯಶಸ್ವಿಯಾಗಲು ಬಯಸಿದರೆ ಈ ಗುಣಗಳನ್ನು ತ್ಯಜಿಸಿ
Next Article ಎಲ್ಲರನ್ನೂ ಹೊರಗೆ ಹಾಕ್ತೀನಿ; ರಕ್ಷಿತಾ ಶೆಟ್ಟಿ ಅವತಾರಕ್ಕೆ ಮನೆಮಂದಿ ಶಾಕ್

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?