Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಪ್ರಮುಖ > ಗಿಲ್ಲಿ ನಟ ಆಯ್ತು..ಈಗ ಧನುಷ್‌ ಜೊತೆ ಕೂಗಾಡಿದ ಹೋರಾಟಗಾರ್ತಿ; ಜಗಳ ಮಾಡೋಕೆ ಅಂತಲೇ ಬಿಗ್‌ಬಾಸ್‌ ಮನೆಗೆ ಬಂದಂತಿದೆ ಅಶ್ವಿನಿ ಗೌಡ!
ಪ್ರಮುಖಮನರಂಜನೆ

ಗಿಲ್ಲಿ ನಟ ಆಯ್ತು..ಈಗ ಧನುಷ್‌ ಜೊತೆ ಕೂಗಾಡಿದ ಹೋರಾಟಗಾರ್ತಿ; ಜಗಳ ಮಾಡೋಕೆ ಅಂತಲೇ ಬಿಗ್‌ಬಾಸ್‌ ಮನೆಗೆ ಬಂದಂತಿದೆ ಅಶ್ವಿನಿ ಗೌಡ!

Share
2 Min Read
SHARE

Newsics_Kannada
Subscribe and watch video
ನ್ಯೂಸಿಕ್ಸ್ ಕನ್ನಡ
ಬನ್ನಿ ನಮ್ ಸಂಗಡ
newsics.com

ಬಿಗ್‌ಬಾಸ್‌ ಮನೆ ಅಂದ್ರೇನೇ ಜಗಳ, ವಿವಾದದ ಮನೆ ಎಂಬುದನ್ನ ಪ್ರತಿಸಲವೂ ಒಂದಷ್ಟು ಸ್ಪರ್ಧಿಗಳು ಹೆಚ್ಚೆಚ್ಚು ಪ್ರೂವ್‌ ಮಾಡಿದ್ದಾರೆ. ಈ ಬಾರಿ ನಟಿ, ಹೋರಾಟಗಾರ್ತಿ ಅಶ್ವಿನಿ ಗೌಡ ಅವರು ಬಿಗ್‌ಬಾಸ್‌ ಮನೆಗೆ ಜಗಳಕ್ಕೆ ಸಿದ್ಧರಾಗಿಯೇ ಬಂದಂತೆ ಇದ್ದಾರೆ.
ಸೆ.30ರ ಎಪಿಸೋಡ್‌ನಲ್ಲಿ ಗಿಲ್ಲಿ ನಟ ಮತ್ತು ಕಾವ್ಯ ಶೈವ ಜೊತೆಗೆ ಜಗಳ, ಕಾದಾಟ ನಡೆಸಿದ್ದ ಅಶ್ವಿನಿ ಗೌಡ ಇದೀಗ ತಮ್ಮದೇ ಒಂಟಿ ಟೀಮ್‌ನ ಧನುಷ್‌ ಜೊತೆ ಜಗಳ ಆಡಿದ್ದಾರೆ. ಕಲರ್ಸ್‌ ಕನ್ನಡ ವಾಹಿನಿಯು ಪ್ರೋಮೋವೊಂದನ್ನ ಬಿಟ್ಟಿದ್ದು, ಅದರಲ್ಲಿ ಧನುಷ್‌ ಮತ್ತು ಅಶ್ವಿನಿ ಗೌಡ ಜಗಳ ಆಗಿದ್ದನ್ನ ನೋಡಬಹುದು.
ʼನೀವು ಯಾರತ್ರನೋ ಮಾತಾಡ್ತಾ ಇರಬೇಕಿದ್ರೆ, ನಾನು ಯಾರನ್ನೂ ಕರೆಯೋದೇ ಇಲ್ಲ. ಏನೋ ರಾಜಮಾತೆ ಅಂತೆಲ್ಲ ತಗೋಂಡಿದ್ದೇವೆ..ʼ ಎಂದು ಧನುಷ್‌ ಹೇಳುತ್ತಿದ್ದಂತೆ ಅಶ್ವಿನಿ ರೆಬೆಲ್‌ ಆಗಿದ್ದಾರೆ. ʼಏನೋ ತಗೋಂಡಿದ್ದೇವೆ ಅಂದ್ರೆ ಏನರ್ಥ ಅದುʼ ಎಂದು ಅಶ್ವಿನಿ ಕೋಪದಿಂದಲೇ ಕೇಳಿದ್ದಾರೆ. ಆಗ ಧನುಷ್‌ ʼಇನ್ನೇನು ಹೇಳಬೇಕಿತ್ತು?ʼ ಎಂದು ಪ್ರಶ್ನಿಸಿದ್ದಾರೆ. ಆಗ ಅಶ್ವಿನಿ ಗೌಡ ಅವರು ʼಏನೋ ತಗೊಂಡಿದ್ದೀವಿ..ಏನೋ ತಗೊಂಡಿದ್ದೀವಿ..ಅಂತಿದ್ದೀರಲ್ಲ, ನಾನೂ ಏನೋ ಮಹಾರಾಜ ಅಂತ ತಗೊಂಡಿದ್ದೀವಿ ಎಂದು ಹೇಳಬಹುದಲ್ಲ?ʼ ಎಂದು ಅಶ್ವಿನಿ ಸಿಕ್ಕಾಪಟ್ಟೆ ಕೋಪದಿಂದ ಹೇಳಿದ್ದಾರೆ. ಆಗ ಧನುಷ್‌ ಅವರೂ ಎದ್ದುನಿಂತು..ಆಗಲಿ ಹಾಗೇ ಹೇಳಿ ಎಂದಿದ್ದಾರೆ. ʼಯಾವುದೊ ಒಂದು ಪದನ್ನ ಹಿಡ್ಕೊಂಡು ನನ್ನತ್ರ ಜಗಳ ಮಾಡ್ಬೇಡಿʼ ಎಂದೂ ಧನುಷ್‌ ಹೇಳಿದ್ದಾರೆ. ಇಬ್ಬರ ಮಧ್ಯೆ ಗಲಾಟೆ ಆಗಬೇಕಿದ್ರೆ, ಇತ್ತ ಗಿಲ್ಲಿ ನಟ ʼಜಗಳ ಆಗಲಿ ಸುಮ್ನಿರಿʼ ಎಂದಿದ್ದಾರೆ.

ಇನ್ನು ಬಿಗ್‌ಬಾಸ್‌ ಪ್ರೇಕ್ಷಕರಲ್ಲಿ ಅನೇಕರಿಗೆ ಅಶ್ವಿನಿ ಗೌಡ ಇಷ್ಟ ಆಗುತ್ತಿಲ್ಲ. ಮೊನ್ನೆ ಗಿಲ್ಲಿ ನಿನ್ನೆ ಧನುಷ ನಟನೊಂದಿಗೆ ಜಗಳ ಆದಾಗಲೇ ಹಲವರು ಬೈದಿದ್ದರು.

ಟ್ವಿಸ್ಟ್‌ಗಳ ಮೇಲೆ ಟ್ವಿಸ್ಟ್‌..

ಬಿಗ್‌ಬಾಸ್‌ ಕನ್ನಡ ಸೀಸನ್‌ 12ರಲ್ಲಿ ಟ್ವಿಸ್ಟ್‌ಗಳ ಮೇಲೆ ಟ್ವಿಸ್ಟ್‌ ಬರುತ್ತಿವೆ. ಒಂಟಿ ಮತ್ತು ಜಂಟಿ ತಂಡವನ್ನ ಬೇರೆಬೇರೆಯಾಗಿ ಆಡಿಸುತ್ತಿರುವ ಬಿಗ್‌ಬಾಸ್‌ ಕಠಿಣ ನಿಯಮಗಳನ್ನ ಹೇರಿದ್ದಾರೆ. ಆದರೂ ಈ ಸಲದ ಸ್ಪರ್ಧಿಗಳು ನಿಯಮಗಳನ್ನ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ. ಜಂಟಿ ಟೀಮ್‌ನವರು ಮಾಡಿದ ತಪ್ಪಿನಿಂದಾಗಿ ಒಂಟಿ ಟೀಮ್‌ನವರು ಗಳಿಸಿದ್ದ ದಿನಸಿಯನ್ನೆಲ್ಲ ಕಳೆದುಕೊಂಡಿದ್ದಾರೆ. ಇನ್ನು 3ನೇ ವಾರಕ್ಕೆ ಒಂದು ಫಿನಾಲೆ ನಡೆಯಲಿದೆ ಎಂದೂ ತಿಳಿಸಲಾಗಿದೆ. ಫಿನಾಲೆಯಲ್ಲಿ ಒಬ್ಬೊಬ್ಬರೇ ಎಲಿಮಿನೇಟ್‌ ಆಗಬಹುದು..ಗುಂಪುಗುಂಪಾಗಿಯೂ ಹೋಗಬಹುದು ಎಂದು ಹೇಳಿದ್ದು ಸ್ಪರ್ಧಿಗಳಲ್ಲಿ ಆತಂಕ ಮೂಡಿಸಿದೆ. ಮೊದಲ ದಿನವೇ ಮನೆಯಿಂದ ಹೊರಹೋದ ರಕ್ಷಿತಾ ಶೆಟ್ಟಿ ವಾಪಸ್‌ ಬರ್ತಾರೆ ಎಂಬ ರೂಮರ್‌ ಕೂಡ ಹರಡಿದೆ.

ಕಾಂತಾರ: ಚಾಪ್ಟರ್1′ ಇದು ದೈವದ ಕಥನ; ಸಿನಿಮಾದಲ್ಲಿ ಏನೆಲ್ಲ ಇದೆ?

TAGGED:Ghilli became an actor..now a fighter who shouted with Dhanush; Ashwini Gowda seems to have come to the Bigg Boss house just to fight!
Share This Article
Facebook Twitter Copy Link Print
Previous Article Cleaning Hacks: ಈ ಹಣ್ಣು ಒಂದಿದ್ರೆ ಸಾಕು ಅಡುಗೆಮನೆ ಪಳಪಳ ಹೊಳೆಯುತ್ತೆ
Next Article ಕೂಡಿಟ್ಟ ಗೃಹಲಕ್ಷ್ಮಿ ಹಣದಿಂದ ವಾಷಿಂಗ್ ಮಷೀನ್ ಖರೀದಿಸಿ ಮಹಿಳೆ – ಸಿಎಂ ಏನಂದ್ರು ?

Popular Posts

CJP Tensed ಸಿಜೆ‍ಪಿಗೆ ತಲೆನೋವಾದ ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ: ಪ್ರತಿಭಟನೆ ಎಚ್ಚರಿಕೆ

1 Min Read

CJP and Supreme Court ಜಂತರ್ ಮಂತರ್ ಪ್ರತಿಭಟನೆ: ಸುಪ್ರೀಂ ಕೋರ್ಟ್ ಹೇಳಿದ್ದೇನು?

1 Min Read

Bizarre case ಪತ್ನಿ ಆತ್ಮಹ*ತ್ಯೆ ಮಾಡಿಕೊಳ್ಳುವುದನ್ನೂ ವಿಡಿಯೋ‌ ಮಾಡಿದ ಪತಿ! ಬಾಗಲಕೋಟೆಯಲ್ಲಿ ವಿಲಕ್ಷಣ ಪ್ರಕರಣ

1 Min Read

Jayam Ravi Divorce Case ನಟ ಜಯಂ ರವಿಗೆ ಕೋರ್ಟ್‌ನಿಂದ ಬಿಗ್ ರಿಲೀಫ್; ಮಾಜಿ ಪತ್ನಿಯ 40 ಲಕ್ಷ ರೂ. ಜೀವನಾಂಶ ಬೇಡಿಕೆ ತಿರಸ್ಕೃತ

1 Min Read

You Might Also Like

ಕರ್ನಾಟಕಮನರಂಜನೆ

Bhumi Comes To Sandalwood ರಿಷಬ್ ಶೆಟ್ಟಿ ಜೊತೆ ಭೂಮಿ ಪೆಡ್ನೇಕರ್ ಎಂಟ್ರಿ: ‘ದಿ ಪ್ರೈಡ್ ಆಫ್ ಭಾರತ್’ ಚಿತ್ರದಲ್ಲಿ ಬೆಳವಾಡಿ ಮಲ್ಲಮ್ಮ ಪಾತ್ರದಲ್ಲಿ ಮಿಂಚಲಿರುವ ನಟಿ

2 Min Read
ಪ್ರಮುಖಮನರಂಜನೆ

Team India Test Team ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾ ಪ್ರಕಟ: ಜಡೇಜಾ ಕಮ್‌ಬ್ಯಾಕ್, ಹೊಸ ಮುಖಕ್ಕೆ ಅವಕಾಶ

2 Min Read
ಮನರಂಜನೆದೇಶಪ್ರಮುಖವಿದೇಶ

Commonwealth Para Games 2026 ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ಐತಿಹಾಸಿಕ ಸಾಧನೆ: ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಚಿನ್ನ ಗೆದ್ದು ಇತಿಹಾಸ ಬರೆದ ಶರ್ಮಿಳಾ ಧನ್ಕರ್

2 Min Read
ಪ್ರಮುಖ

Bengaluru Hotels Consider Swiggy Boycott ಬೆಂಗಳೂರಲ್ಲಿ ಸ್ವಿಗ್ಗಿ ಬ್ಯಾನ್‌ಗೆ ಚಿಂತನೆ; ಇಂದು ಹೋಟೆಲ್ ಮಾಲೀಕರ ಸಂಘದ ತುರ್ತು ಸಭೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?