Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > 10 ರೂಪಾಯಿ ಕಮ್‌ಫರ್ಟ್ ಇದ್ರೆ ಸಾಕು ಮನೆ 24 ಗಂಟೆ ಘಮ ಘಮ ಎನ್ನಲಿದೆ!
ಪ್ರಮುಖಲೈಫ್‌ಸ್ಟೈಲ್

10 ರೂಪಾಯಿ ಕಮ್‌ಫರ್ಟ್ ಇದ್ರೆ ಸಾಕು ಮನೆ 24 ಗಂಟೆ ಘಮ ಘಮ ಎನ್ನಲಿದೆ!

Share
2 Min Read
SHARE

newsics.com

ಮನೆಯನ್ನು ಸ್ವಚ್ಛವಾಗಿಡುವುದು ಹಾಗೆ ಶುಭ್ರವಾಗಿ ಸುವಾಸನೆ ಬರುವಂತೆ ಇಡುವುದು ಈಗಿನ ಫ್ಯಾಷನ್ ಆಗಿದೆ. ಅದರಲ್ಲೂ ಮನೆಯಲ್ಲಿನ ವಸ್ತುವನ್ನು ಬಳಸಿಕೊಂಡು ರೂಮ್ ಫ್ರೆಶ್ನರ್ ತಯಾರಿಸಿಕೊಳ್ಳುವ ವಿಧಾನ ಕುರಿತು ಹೇಳಲಿದ್ದೇವೆ. ಇದರಿಂದ ನಿಮ್ಮ ಮನೆಯನ್ನು 24 ಗಂಟೆಗಳ ಕಾಲ ಘಮ ಘಮ ಎನಿಸುವಂತೆ ಇಟ್ಟುಕೊಳ್ಳಬಹುದು. ಇದು ಖರ್ಚು ಕೂಡ ಕಡಿಮೆ ಹಾಗೆ ನಿಮಗೆ ಅತ್ಯುತ್ತಮ ಸುವಾಸನೆ ನೀಡುವ ದ್ರಾವಣವನ್ನು ಮಾಡಬಹುದು. ಹಾಗಾದ್ರೆ ಮನೆಯಲ್ಲಿ ಈ ದ್ರಾವಣ ಮಾಡಲು ಯಾವೆಲ್ಲಾ ವಸ್ತು ಬೇಕು? ಹೇಗೆ ಮಾಡಬೇಕು ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ. ಇದಕ್ಕೆ ಒಂದು ಪ್ಯಾಕ್ ಬಟ್ಟೆ ಒಗೆದ ಬಳಿಕ ಬಳಸುವ ಕಮ್‌ಫರ್ಟ್ ಬಳಸಿದರೆ ಸಾಕಾಗುತ್ತದೆ.
ಮೊದಲು ಒಲೆ ಮೇಲೆ ಒಂದು ಪಾತ್ರೆ ಇಟ್ಟು 2 ಗ್ಲಾಸ್ ನೀರು ಹಾಕಿಕೊಳ್ಳಿ. ಬಳಿಕ ನೀರು ಬಿಸಿಯಾಗಲು ಬಿಡಿ. ನೀರು ಬಿಸಿಯಾದಾಗ ಇದಕ್ಕೆ 2 ಸ್ಪೂನ್ ಅಷ್ಟು ಕಮ್‌ಫರ್ಟ್ ದ್ರಾವಣವನ್ನು ಇದಕ್ಕೆ ಹಾಕಿಕೊಳ್ಳಿ. ನಂತರ ಕುದಿಬರಲು ಬಿಡಿ. ನಂತರ ಇದನ್ನು ಒಂದೆರಡು ನಿಮಿಷ ಕುದಿಸಿಕೊಂಡು ಒಲೆ ಆಫ್ ಮಾಡಿ ಇಳಿಸಿಕೊಳ್ಳಿ.
ಅನಂತರ ಇದನ್ನು ಒಂದು ಬಾಟಲಿಯಲ್ಲಿ ತುಂಬಿಕೊಂಡು ಅದಕ್ಕೆ ಚಿಕ್ಕದಾದ ತೂತು ಮಾಡಿ ಬಳಿಕ ಮನೆಯಲ್ಲಿ ಸಿಂಪಡಿಸಿ. ಅದರಲ್ಲೂ ಕಿಟಕಿಗೆ ಹಾಕಲಾಗಿರುವ ಬಟ್ಟೆಗಳಿಗೆ. ಬಾಗಿಲಿಗೆ ಹಾಕಿದ ಕರ್ಟನ್ ಪರದೆಗಳಿಗೆ, ಸೋಫಾ, ಹೀಗೆ ಮನೆಯ ಮೂಲೆಯಲ್ಲಿ ಇದನ್ನು ಸ್ಪಲ್ಪ ಸ್ಪ್ರೇ ಮಾಡಿಕೊಂಡರೆ ಮನೆ 24 ಗಂಟೆಗಳ ಕಾಲ ಘಮ ಘಮ ಎನ್ನುವ ಸುವಾಸನೆಯಿಂದ ತುಂಬಿರಲಿದೆ.
ಕಮ್‌ಫರ್ಟ್ ಹಾಗೂ ಕರ್ಪೂರ
ಅರ್ಧ ಕರ್ಪೂರವನ್ನು ತೆಗೆದುಕೊಂಡು ಅದನ್ನು ಚೆನ್ನಾಗಿ ಪುಡಿ ಮಾಡಿ ಒಂದು ಚಿಕ್ಕ ಗ್ಲಾಸ್‌ಗೆ ಹಾಕಿಕೊಳ್ಳಿ. ಬಳಿಕ ಅದಕ್ಕೆ ಸ್ವಲ್ಪ ಕಮ್‌ಫರ್ಟ್ ಹನಿಗಳ ಹಾಕಿ ಚೆನ್ನಾಗಿ ಕಲಸಿ. ಅದರ ವಾಸನೆ ಸರಿಯಾಗದಿದ್ದರೆ ಅಥವಾ ಗಡಸು ಎನಿಸಿದರೆ ಸ್ವಲ್ಪ ನೀರು ಬೆರೆಸಿ ಚೆನ್ನಾಗಿ ಕಲಸಿಕೊಳ್ಳಿ, ನಂತರ ಅದನ್ನು ಮನೆಯಲ್ಲಿ ಚಿಮುಕಿಸಿದರೆ ನಿಮ್ಮ ಮನೆ ಯಾವಾಗಲೂ ಘಮ ಘಮ ಎನ್ನುತ್ತಲೇ ಇರುತ್ತೆ. ಆದ್ರೆ ಮನೆಯಲ್ಲಿ ಪುಟ್ಟ ಮಕ್ಕಳಿದ್ದರೆ ಇದನ್ನು ಬಳಸಬೇಡಿ. ಇದು ಅವರಿಗೆ ಅಲರ್ಜಿ ಉಂಟು ಮಾಡಬಹುದು. ಆದ್ರೆ ಮನೆ ತುಂಬೆಲ್ಲಾ ಈ ಸುವಾಸನೆ ತುಂಬಿದ್ದರೆ ಮನೆಗೆ ಬಂದ ಅತಿಥಿಗಳು ಕೂಡ ಒಮ್ಮೆ ಆ ಕಡೆ ಗಮನಹರಿಸುವುದು ಖಚಿತ.

ಇಬ್ಬರು ಪುಟ್ಟ ಮಕ್ಕಳ ಕತ್ತು ಕೊಯ್ದು ನೇಣಿಗೆ ಶರಣಾದ ತಾಯಿ

TAGGED:If you get 10 rupees of comfortyour house will be a hot mess for 24 hours..!
Share This Article
Facebook Twitter Copy Link Print
Previous Article ಇಬ್ಬರು ಪುಟ್ಟ ಮಕ್ಕಳ ಕತ್ತು ಕೊಯ್ದು ನೇಣಿಗೆ ಶರಣಾದ ತಾಯಿ
Next Article no reduction in milk and yogurt prices ಜಿಎಸ್ಟಿ ಕಡಿಮೆಯಾದರೂ ಹಾಲು,‌ ಮೊಸರು ದರ ಇಳಿಕೆ ಇಲ್ಲ: ಕೆಎಂಎಫ್ ಸ್ಪಷ್ಟನೆ

Popular Posts

Grihajyoti restart ಗೃಹಜ್ಯೋತಿ ಪರಿಷ್ಕರಣೆಯೂ ಆರಂಭ! ಇನ್ಮುಂದೆ ಎಲ್ಲರಿಗೂ ಸಿಗಲ್ಲ ಉಚಿತ ವಿದ್ಯುತ್

3 Min Read

Ex soldier’s murder case ವಿಮೆ ಹಣಕ್ಕಾಗಿ ಪತಿಯ ಹತ್ಯೆ: ಎಫ್ಎಸ್ಎಲ್ ಅಧಿಕಾರಿಗಳೂ ಭಾಗಿ!!

2 Min Read

High court verdict ಚೆಕ್ ಬೌನ್ಸ್ ಕೇಸಲ್ಲಿ ಜೈಲು ಶಿಕ್ಷೆ 6 ತಿಂಗಳಿಗಿಂತ ಹೆಚ್ಚಿರುವಂತಿಲ್ಲ: ಹೈಕೋರ್ಟ್ ತೀರ್ಪು

2 Min Read

No punctuality ಕಚೇರಿ ಸಮಯಕ್ಕೆ ಬಾರದ ವಿಧಾನಸೌಧ ಸಿಬ್ಬಂದಿ: ಸಿಎಂ ಆದೇಶಕ್ಕಿಲ್ಲ ಕಿಮ್ಮತ್ತು!

2 Min Read

You Might Also Like

ಕರ್ನಾಟಕದೇಶಪ್ರಮುಖಮನರಂಜನೆ

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read
ಕರ್ನಾಟಕಪ್ರಮುಖ

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read
ಕರ್ನಾಟಕಪ್ರಮುಖಮನರಂಜನೆ

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?