newsics.com
ಬಾಂಗ್ಲಾದೇಶದ ವಾಯುಪಡೆಯ ತರಬೇತಿ ವಿಮಾನವೊಂದು ರಾಜಧಾನಿ ಢಾಕಾದಲ್ಲಿರುವ ಕಾಲೇಜು ಆವರಣದಲ್ಲಿ ಮಂಗಳವಾರ ಪಟಾನಗೊಂಡಿದ್ದು, ಓರ್ವ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
ಬಾಂಗ್ಲಾದೇಶ ವಾಯುಪಡೆಯ ತರಬೇತಿ ವಿಮಾನವೊಂದು ಢಾಕಾದ ಉತ್ತರ ಪ್ರದೇಶದ ಶಾಲಾ ಆವರಣಕ್ಕೆ ಅಪ್ಪಳಿಸಿತು.
ಪತನಗೊಂಡ ಎಫ್ -7 ಬಿಜಿಐ ವಿಮಾನವು ವಾಯುಪಡೆಗೆ ಸೇರಿದೆ ಎಂದು ಬಾಂಗ್ಲಾದೇಶ ಸೇನೆಯ ಸಾರ್ವಜನಿಕ ಸಂಪರ್ಕ ಕಚೇರಿ ಸಂಕ್ಷಿಪ್ತ ಹೇಳಿಕೆಯಲ್ಲಿ ದೃಢಪಡಿಸಿದೆ.