newsics.com
ತುಮಕೂರು: ಹೃದಯಾಘಾತಕ್ಕೆ 23 ವರ್ಷದ ಯುವಕ ಬಲಿಯಾಗಿರುವ ಪ್ರಕರಣ ತುಮಕೂರಿನ ಗುಬ್ಬಿ ತಾಲೂಕಿನ ಹೊಸಕೆರೆ ಬಳಿಯ ಅರೇಹಳ್ಳಿ ಗ್ರಾಮದಲ್ಲಿ ನಡೆದಿದೆ.
ಸಿದ್ದೇಶ್ ಎಂಬ 23 ವರ್ಷದ ಯುವಕ ಕಳೆದ 22 ದಿನಗಳ ಹಿಂದಷ್ಟೇ ಪ್ರೇಮ ವಿವಾಹ ಆಗಿದ್ದನಂತೆ.
ಚಿಕ್ಕನಾಯಕನಹಳ್ಳಿಯ ತನ್ನ ಅಕ್ಕನ ಮನೆಯಲ್ಲಿ ಊಟ ಮಾಡಿ ಬರುವಾಗ ಈ ದುರಂತ ಸಂಭವಿಸಿದೆ. ದಿಢೀರ್ ಎದೆ ನೋವು ಕಾಣಿಸಿಕೊಂಡು ಕಿಲ್ಲರ್ ಹಾರ್ಟ್ ಅಟ್ಯಾಕ್‌ಗೆ ಬಲಿಯಾಗಿದ್ದಾನೆ. ಸಿದ್ದೇಶ್ ಗುಬ್ಬಿ ತಾಲೂಕಿನ ಹೊಸಕೆರೆ ಬಳಿಯ ಅರೇಹಳ್ಳಿ ಗ್ರಾಮದ ನಿವಾಸಿಯಾಗಿದ್ದಾರೆ. ಕೇವಲ 22 ದಿನಗಳ ಹಿಂದಷ್ಟೇ ಹೊಸ ಜೀವನಕ್ಕೆ ಸಿದ್ದೇಶ್ ಕಾಲಿಟ್ಟಿದ್ದ. ಇದೀಗ ಗಂಡನ ಸಾವಿನಿಂದ ಹೆಂಡತಿ ಕಂಗಾಲಾಗಿದ್ದಾಳೆ.

ಇತ್ತೀಚಿಗೆ ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಹೃದಯಾಘಾತ ಪ್ರಕರಣಗಳು ಜನರನ್ನು ಆತಂಕಕ್ಕೆ ದೂಡಿದೆ. ತಜ್ಞರ ಪ್ರಕಾರ ಜೀವನಶೈಲಿ, ಒತ್ತಡ, ಆಹಾರ ಸೇವನೆ ಇವೆಲ್ಲಾ ಹೃದಯಾಘಾತಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗಿದೆ.
RAIN UPDATE : ಇನ್ನೆರೆಡು ದಿನ ರಾಜ್ಯದಲ್ಲಿ ಭಾರೀ ಮಳೆ; ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್!