ನ್ಯೂಸಿಕ್ಸ್.ಕಾಮ್
newsics.com
ಶುಭೋದಯ
ಇಂದಿನ ಪಂಚಾಂಗ
14-07-2025, ಸೋಮವಾರ
ವಿಶ್ವಾವಸು ಸಂವತ್ಸರ ಉತ್ತರಾಯಣ ಗ್ರೀಷ್ಮ ಋತು ಆಷಾಢ ಮಾಸ ಕೃಷ್ಣ ಪಕ್ಷ ಚತುರ್ಥಿ ಸೋಮವಾರ
* ಸಂಕಷ್ಟಹರ ಚತುರ್ಥಿ
🌷🌺🙏 🌺🌷
ಗತಶಾಲಿ – 1947
ಗತಕಲಿ – 5126
ಸಂವತ್ಸರ – ವಿಶ್ವಾವಸು
ಅಯನ – ಉತ್ತರಾಯಣ
ಋತು – ಗ್ರೀಷ್ಮ
ದಿನಾಂಕ – 14/07/2025
ತಿಂಗಳು – ಜುಲೈ
ಬಣ್ಣ – ಬಿಳಿ
ವಾರ – ಸೋಮವಾರ
ತಿಥಿ – ಚತುರ್ಥಿ 23:59:03
ಪಕ್ಷ – ಕೃಷ್ಣ
ನಕ್ಷತ್ರ – ಧನಿಷ್ಠ 06:47:57
ಯೋಗ – ಆಯುಷ್ಮಾನ್ 16:12:38
ಕರಣ – ಭವ 12:32:50
ಕರಣ – ಬಾಳವ 23:59:03
ತಿಂಗಳು (ಅಮಾವಾಸ್ಯಾಂತ್ಯ) ಆಷಾಢ
ತಿಂಗಳು (ಹುಣ್ಣಿಮಾಂತ್ಯ) ಶ್ರಾವಣ
ಚಂದ್ರ ರಾಶಿ – ಕುಂಭ
ಸೂರ್ಯ ರಾಶಿ – ಮಿಥುನ
ಸೂರ್ಯೋದಯ 06:02:00
ಸೂರ್ಯಾಸ್ತ 18:49:00
ಹಗಲಿನ ಅವಧಿ 12:46:59
ರಾತ್ರಿಯ ಅವಧಿ 11:13:16
ಚಂದ್ರಾಸ್ತ 08:57:48
ಚಂದ್ರೋದಯ 21:41:38
ರಾಹು ಕಾಲ 07:38 – 09:14 ಅಶುಭ
ಯಮಘಂಡ ಕಾಲ 10:50 – 12:26 ಅಶುಭ
ಗುಳಿಕ ಕಾಲ 14:01 – 15:37
ಅಭಿಜಿತ್ 11:59 – 12:51 ಶುಭ
ದುರ್ಮುಹೂರ್ತ 12:51 – 13:42 ಅಶುಭ
ದುರ್ಮುಹೂರ್ತ 15:24 – 16:16 ಅಶುಭ
—-
ಇಂದಿನ ಮಾತು
ಸದಾ ಕೆಲಸದಲ್ಲಿ ಮುಳುಗಿಬಿಡಿ. ನಿಮ್ಮನ್ನು ನೀವು improve ಮಾಡಿಕೊಳ್ಳಿ. ಇದರಿಂದ ಬೇರೆಯವರನ್ನು ಟೀಕಿಸುತ್ತ ಕಾಲ ಕಳೆಯುವುದು ತಪ್ಪುತ್ತದೆ.
– ಚೇತನ್ ಭಗತ್
—-
ಇಂದಿನ ಸುಭಾಷಿತ
ಗುರೂಣಾಂ ವೈರನಿರ್ಬಂಧೋ
ನ ಕರ್ತವ್ಯಃ ಕಥಂಚನ |
ನರಕಂ ಸ್ವಗುರುಪ್ರೀತ್ಯಾ
ಮನಸಾಪಿ ನ ಗಚ್ಛತಿ ||
(ಮಹಾಭಾರತ)
ಗುರುಗಳೊಡನೆ ವೈರವನ್ನು ಯಾವುದೇ ಕಾರಣದಿಂದಲೂ ಕಟ್ಟಿಕೊಳ್ಳಬಾರದು. ಗುರುಜನರನ್ನು ತನ್ನ ಸೇವೆಯಿಂದ ಪ್ರಸನ್ನಗೊಳಿಸಿದವನು ಮನಸ್ಸಿನಿಂದಲೂ ನರಕಕ್ಕೆ ಹೋಗುವುದಿಲ್ಲ.
🌷🌺🙏 🌺🌷