Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪಂಚಾಂಗ > ಈ ದಿನ > 💐💐 Today’s almanac ಇಂದಿನ ಪಂಚಾಂಗ, 05-07-2025, ಶನಿವಾರ
ಈ ದಿನಪಂಚಾಂಗಪ್ರಮುಖ

💐💐 Today’s almanac ಇಂದಿನ ಪಂಚಾಂಗ, 05-07-2025, ಶನಿವಾರ

Share
1 Min Read
SHARE

💐💐

newsics.com

ನ್ಯೂಸಿಕ್ಸ್.ಕಾಮ್

ಶುಭೋದಯ

ಇಂದಿನ ಪಂಚಾಂಗ

05-07-2025, ಶನಿವಾರ

* ಆಜಾದ ಹಿಂದ ಸೇನಾ ಸ್ಥಾಪನಾ ದಿನ

🌷🌺🙏🌺🌷

ಗತಶಾಲಿ – 1947
ಗತಕಲಿ – 5126
ಸಂವತ್ಸರ – ವಿಶ್ವಾವಸು
ಅಯನ – ಉತ್ತರಾಯಣ
ಋತು – ಗ್ರೀಷ್ಮ
ದಿನಾಂಕ – 05/07/2025
ತಿಂಗಳು – ಜುಲೈ
ಬಣ್ಣ – ನೀಲಿ/ ಕಪ್ಪು
ವಾರ – ಶನಿವಾರ

ತಿಥಿ ದಶಮಿ 18:58:17
ಪಕ್ಷ ಶುಕ್ಲ
ನಕ್ಷತ್ರ ಸ್ವಾತಿ 19:50:18
ಯೋಗ ಸಿದ್ದಿ 20:34:35
ಕರಣ ಗರಜ 18:58:17

ತಿಂಗಳು (ಅಮಾವಾಸ್ಯಾಂತ್ಯ) ಆಷಾಢ
ತಿಂಗಳು (ಹುಣ್ಣಿಮಾಂತ್ಯ) ಆಷಾಢ
ಚಂದ್ರ ರಾಶಿ ತುಲಾ
ಸೂರ್ಯ ರಾಶಿ ಮಿಥುನ

ಸೂರ್ಯೋದಯ 05:59:30
ಸೂರ್ಯಾಸ್ತ 18:49:01
ಹಗಲಿನ ಅವಧಿ 12:49:30
ರಾತ್ರಿಯ ಅವಧಿ 11:10:46
ಚಂದ್ರೋದಯ 14:14:20
ಚಂದ್ರಾಸ್ತ 25:56:59*

ರಾಹು ಕಾಲ 09:12 – 10:48 ಅಶುಭ
ಯಮಘಂಡ ಕಾಲ 14:00 – 15:37 ಅಶುಭ
ಗುಳಿಕ ಕಾಲ 05:59 – 07:36
ಅಭಿಜಿತ್ 11:59 – 12:50 ಶುಭ
ದುರ್ಮುಹೂರ್ತ 07:42 – 08:33 ಅಶುಭ

————–

ಇಂದಿನ ಮಾತು

“ನಮಗೆ ಜೀವನದಲ್ಲಿ ಏನೆಲ್ಲ ಸಿಕ್ಕಿದೆಯೋ ಅದನ್ನು ಜೀರ್ಣಿಸಿಕೊಳ್ಳಲು ಕಲಿತುಕೊಳ್ಳಬೇಕು. ಏಕೆಂದರೆ, ಭೋಜನ ಜೀರ್ಣವಾಗದೇ ಇದ್ದರೆ ರೋಗಕ್ಕೆ ಕಾರಣವಾಗುತ್ತದೆ. ಪ್ರಶಂಸೆ ಜೀರ್ಣವಾಗದ್ದಿದ್ದರೆ ಅಹಂಕಾರ ತಲೆಗೇರುತ್ತದೆ. ನಿಂದನೆ ಜೀರ್ಣವಾಗದ್ದಿದ್ದರೆ ಶತ್ರುತ್ವ ಹುಟ್ಟುತ್ತದೆ. ದುಃಖ ಜೀರ್ಣವಾಗದ್ದಿದ್ದರೆ ನಿರಾಸೆ ಹೆಚ್ಚುತ್ತದೆ.”

💐

—————

ಇಂದಿನ ಸುಭಾಷಿತ

ಮಲೋತ್ಸರ್ಗಂ ಗಜೇಂದ್ರಸ್ಯ
ಮೂರ್ಧ್ನಿ ಕಾಕಃ ಕರೋತಿ ಚೇತ್ ।
ಕುಲಾನುರೂಪಂ ತತ್ತಸ್ಯ
ಯೋ ಗಜೋ ಗಜ ಏವ ಸಃ ||

ಆನೆಯ ತಲೆ ಮೇಲೆ ಕಾಗೆ ಪಿಚಿಕೆ ಹಾಕಿದರೆ ಅದು ಅದರ ಸ್ವಭಾವ. ಆನೆ ಆನೆಯೇ!

🌷🌺🙏🌺🌷

TAGGED:#almanac #zodiac #prediction #05-07-2025 #saturday #horoscope #planetary #positions #news #newsics #ರಾಶಿ ಭವಿಷ್ಯ #ನ್ಯೂಸಿಕ್ಸ್
Share This Article
Facebook Twitter Copy Link Print
Previous Article High Court order ಮುಂದಿನ ವಿಚಾರಣೆವರೆಗೂ ಎಂಎಲ್ಸಿ ರವಿಕುಮಾರ್ ಬಂಧನ ಬೇಡ: ಹೈಕೋರ್ಟ್
Next Article Today’s prediction ಇಂದಿನ ರಾಶಿ ಭವಿಷ್ಯ, 05-07-2025, ಹೇಗಿದೆ ನಿಮ್ಮ ಇಂದಿನ ಗ್ರಹಗತಿ?

Popular Posts

ಬೆಂಗಳೂರಿನ ನಿರ್ಜನ ಹೆದ್ದಾರಿಯಲ್ಲಿ ಅರ್ಧರಾತ್ರಿ ಪ್ರತ್ಯಕ್ಷವಾದ ಆ ಮಗು! ಮುಂದೇನಾಯ್ತು?

2 Min Read

ಸುಲಭ ಹಣದ ಆಸೆಗೆ ಬಿದ್ದು ನಿಮ್ಮ ಬ್ಯಾಂಕ್ ಖಾತೆಯನ್ನು ಇತರರಿಗೆ ನೀಡುತ್ತಿದ್ದೀರಾ? ಹಾಗಾದರೆ ಎಚ್ಚರ!

1 Min Read

ಹೆಲ್ತಿ ಜಾಹೀರಾತುಗಳಿಗೆ ಬ್ರೇಕ್: 8 ಪ್ರಮುಖ ಫುಡ್ ಬ್ರ್ಯಾಂಡ್‌ಗಳಿಗೆ ಎಫ್‌ಎಸ್‌ಎಸ್‌ಎಐ ಶಾಕ್!

2 Min Read

ಗುಟ್ಟಾಗಿಯೇ ಮದ್ವೆ, ಸಂಸಾರ… ಆದ್ರೂ ಯುವತಿ ಹೆಣ ಉರುಳಿಸಿದ ಪ್ರಿಯಕರ! ಏನು ಕಾರಣ?

2 Min Read

You Might Also Like

ಕರ್ನಾಟಕಪ್ರಮುಖ

Gruhalakshmi Scheme ಗೃಹಲಕ್ಷ್ಮಿ, ಗೃಹಜ್ಯೋತಿಗೆ ಹೊಸ ಅರ್ಜಿ ಸಲ್ಲಿಸೋದು ಹೇಗೆ? ಯಾವ ದಾಖಲೆಗಳನ್ನ ಕೊಡ್ಬೇಕು?

2 Min Read
ಕರ್ನಾಟಕಪ್ರಮುಖ

ಮೂರು ತಿಂಗಳ ಮಗು, ಪತ್ನಿಗೆ ವಿಷ ಕುಡಿಸಿ ವ್ಯಕ್ತಿ ಆತ್ಮಹ*ತ್ಯೆ

1 Min Read
ಕರ್ನಾಟಕದೇಶಪ್ರಮುಖಮನರಂಜನೆ

Tanisha Kuppanda ಬಿಗ್‌ ಬಾಸ್‌ನ ತನಿಷಾ‌ ಕುಪ್ಪಂಡಗೆ ಬಾಡಿ ಶೇಮಿಂಗ್

1 Min Read
ಕರ್ನಾಟಕದೇಶಪ್ರಮುಖ

Sexual assault on a girl! ಈ ಯುವತಿಗೆ ಪುರುಷರಾರೂ ಸಿಗಲಿಲ್ವಾ? 12ರ ಬಾಲಕಿ‌ಗೆ ಲೈಂಗಿಕ ದೌರ್ಜನ್ಯ!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?