Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಸುಂದರವಾದ ಐ ಬ್ರೋ ನಿಮ್ಮದಾಗಬೇಕಾದ್ರೆ ಈ ಟಿಪ್ಸ್ ಪಾಲಿಸಿ; ಕಣ್ಣಿನ ಹುಬ್ಬುಗಳನ್ನು ಟ್ರಿಮ್ ಮಾಡುವ ಮುನ್ನ ಈ ವಿಚಾರ ತಿಳಿದಿರಲಿ
ಪ್ರಮುಖ

ಸುಂದರವಾದ ಐ ಬ್ರೋ ನಿಮ್ಮದಾಗಬೇಕಾದ್ರೆ ಈ ಟಿಪ್ಸ್ ಪಾಲಿಸಿ; ಕಣ್ಣಿನ ಹುಬ್ಬುಗಳನ್ನು ಟ್ರಿಮ್ ಮಾಡುವ ಮುನ್ನ ಈ ವಿಚಾರ ತಿಳಿದಿರಲಿ

Share
1 Min Read
SHARE

newsics.com

ಹೆಣ್ಮಕ್ಕಳು ಸೌಂದರ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ. ಅದರಲ್ಲೂ ಮುಖದ ಸೌಂದರ್ಯಕ್ಕೆ ಹೆಚ್ಚಿನ ಮಹತ್ವದ ನೀಡುತ್ತಾರೆ. ಆದರೆ ಮುಖದ ಜತೆಗೆ ಹುಬ್ಬುಗಳ ಬಗ್ಗೆಯೂ ಕಾಳಜಿ ವಹಿಸುವುದು ಅಗತ್ಯವಿದೆ. ಇದು ಅಂದವನ್ನು ಇಮ್ಮಡಿಗೊಳಿಸುತ್ತದೆ. ಮುಖಕ್ಕೆ ಮೇಕಪ್ ಹೇಗೋ, ಈ ಹುಬ್ಬುಗಳನ್ನು ಅಂದವಾಗಿ ಇಟ್ಟುಕೊಳ್ಳುವುದು ಅಷ್ಟೇ ಮುಖ್ಯವಾಗಿರುತ್ತದೆ.
ಕಾಲ ಕಾಲಕ್ಕೆ ಹುಬ್ಬುಗಳನ್ನು ಕೂಡ ಸುಂದರವಾಗಿ ಕಾಣುವಂತೆ ಮಾಡಬೇಕು. ಹುಬ್ಬುಗಳಲ್ಲಿ ಅನಗತ್ಯವಾಗಿ ಬೆಳೆದಿರುವ ಕೂದಲುಗಳನ್ನು ಟ್ರಿಮ್ ಮಾಡುವ ಮೂಲಕ ಅವುಗಳ ಆಕರ್ಷಕವಾಗಿ ಕಾಣುವಂತೆ ಮಾಡಬಹುದು. ಇದು ನಿಮ್ಮ ಮುಖವನ್ನು ಸ್ವಚ್ಛವಾಗಿ ಮತ್ತು ಅಂದವಾಗಿಸುತ್ತದೆ ಹಾಗೂ ನಿಮ್ಮ ಕಣ್ಣುಗಳು ಇನ್ನಷ್ಟು ಸುಂದರವಾಗಿ ಕಾಣುವಂತೆ ಮಾಡುತ್ತದೆ. ಇನ್ನು ಹುಬ್ಬುಗಳನ್ನು ಟ್ರಿಮ್ ಮಾಡುವಾಗ ಈ ಕಾಳಜಿಗಳನ್ನು ವಹಿಸಲೇಬೇಕು.
ಅವುಗಳನ್ನು ಹೇಗೆ ಟ್ರಿಮ್ ಮಾಡುವುದು:
ಮೊದಲಿಗೆ, ಸ್ಪೂಲಿ ಬ್ರಷ್ ತೆಗೆದುಕೊಂಡು ಹುಬ್ಬಿನ ಕೂದಲನ್ನು ಮೇಲಕ್ಕೆ ಬಾಚಿಕೊಳ್ಳಿ. ತುಂಬಾ ಉದ್ದವಾಗಿ ಕಾಣುವ ಮತ್ತು ಆಕಾರ ತಪ್ಪುತ್ತಿರುವ ಕೂದಲನ್ನು ಕತ್ತರಿಗಳಿಂದ ತುಂಬಾ ಎಚ್ಚರಿಕೆಯಿಂದ ಕತ್ತರಿಸಿ.
ಹುಬ್ಬುಗಳ ನೈಸರ್ಗಿಕ ಆಕಾರವನ್ನು ಹುಬ್ಬು ಪೆನ್ಸಿಲ್‌ನಿಂದ ರೇಖೆಯ ಮೂಲಕ ಗುರುತಿಸಿ. ಈಗ ಪ್ಲಕ್ಕರ್‌ನಿಂದ ಆ ಆಕಾರದಿಂದ ಹೊರಗಿರುವ ಕೂದಲುಗಳನ್ನು ಕತ್ತರಿಸಿ. ಕತ್ತರಿಸುವಾಗ ಎಚ್ಚರ ಆ ರೇಖೆಯಿಂದ ಹೊರಗಿರುವ ಕೂದಲು ಮಾತ್ರ ಕತ್ತರಿಸಿ. ಇಲ್ಲದಿದ್ದರೆ ಆಕಾರ ಹಾಳಾಗಬಹುದು, ಹುಬ್ಬು ವಿಚಿತ್ರವಾಗಿ ಕಾಣಿಸಬಹುದು.
ಟ್ರಿಮ್ ಮಾಡಿದ ನಂತರ, ಸ್ವಲ್ಪ ಒದ್ದೆಯಾದ ಹತ್ತಿಯನ್ನು ತೆಗೆದುಕೊಂಡು ಹುಬ್ಬಿನ ಭಾಗವನ್ನು ಸ್ವಚ್ಛಗೊಳಿಸಿ. ಬಳಿಕ ಅಲೋವೆರಾ ಜೆಲ್ ಅಥವಾ ಮಾಯಿಶ್ಚರೈಸರ್ ಅನ್ನು ಹಚ್ಚಿ, ಇದರಿಂದ ಚರ್ಮ ಮೃದುವಾಗಿರುತ್ತದೆ ಮತ್ತು ಯಾವುದೇ ಕಿರಿಕಿರಿ ಇರುವುದಿಲ್ಲ.
ಈ ಕೆಲಸ ಆದ್ಮೇಲೆ, ಹುಬ್ಬುಗಳು ಬೆಳೆದಿರುವ ದಿಕ್ಕಿನಿಂದ ಹಿಂದಕ್ಕೆ ಬಾಚಿಕೊಳ್ಳಿ, ಇದು ನಿಮಗೆ ಹುಬ್ಬಿನ ಅಂತಿಮ ಆಕಾರವನ್ನು ನೀಡುತ್ತದೆ. ಯಾವಾಗಲೂ ಕೂದಲನ್ನು ಅದರ ಬೆಳವಣಿಗೆಯ ದಿಕ್ಕಿನಲ್ಲಿ ಎಳೆಯಿರಿ, ಇದರಿಂದ ನೋವು ಕಡಿಮೆಯಾಗುತ್ತದೆ.
ಕೂದಲನ್ನು ಟ್ರಿಮ್ ಮಾಡಲು ಬಯಸಿದರೆ ಅಮೆಜಾನ್‌ ಅಥವಾ ಇತರ ಆನ್ಲೈನ್ ಪ್ಲಾಟ್ಫಾರ್ಮ್ಗಳಲ್ಲಿ ಐಬ್ರೋ ಟ್ರಿಮ್ಮರ್‌ಗಳನ್ನು ಖರೀದಿ ಮಾಡಬಹುದು ಇದು ಕಡಿಮೆ ಬೆಲೆಗೆ ನಿಮಗೆ ಸಿಗುತ್ತದೆ.

PM Narendra Modi Mann Ki Baat: ಮನ್‌ ಕೀ ಬಾತ್‌ನಲ್ಲಿ ಕಲಬುರಗಿ ರೊಟ್ಟಿಯ ಬಗ್ಗೆ ಪ್ರಧಾನಿ ಮೋದಿ ಪ್ರಶಂಸೆ

TAGGED:Follow these tips to get beautiful eyebrows
Share This Article
Facebook Twitter Copy Link Print
Previous Article PM Narendra Modi Mann Ki Baat: ಮನ್‌ ಕೀ ಬಾತ್‌ನಲ್ಲಿ ಕಲಬುರಗಿ ರೊಟ್ಟಿಯ ಬಗ್ಗೆ ಪ್ರಧಾನಿ ಮೋದಿ ಪ್ರಶಂಸೆ
Next Article ಕುರುಡುಮಲೆ ದೇವಸ್ಥಾನದ ಕಲ್ಯಾಣಿಯಲ್ಲಿ ಬಿದ್ದು ಬಾಲಕ ಸಾವು!

Popular Posts

Snake Species ಈ ವಸ್ತುಗಳ ವಾಸನೆ ಬಂದರೆ ಹಾವುಗಳು ಮನೆಯ ಸುತ್ತ ಸುಳಿವುದಿಲ್ಲ

2 Min Read

Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

4 Min Read

Nivedita Gowda ಪ್ರೀತಿ ಅರ್ಥಾನೆ ಗೊತ್ತಿಲ್ಲ ಅಂತ ಟ್ರೋಲ್ ಮಾಡೋರಿಗೆ ತಿರುಗೇಟು ಕೊಟ್ಟ ನಿವೇದಿತಾ ಗೌಡ

1 Min Read

Karnataka weather ರಾಜ್ಯದಲ್ಲಿ ಮುಂಗಾರು ಚುರುಕು; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ

1 Min Read

You Might Also Like

ದೇಶಪ್ರಮುಖವಿದೇಶ

ಇಂದು ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ; ಟ್ರಂಪ್ ಘೋಷಣೆ

1 Min Read
ದೇಶಪ್ರಮುಖಮನರಂಜನೆ

CM Vijay Divorce ವಿರಸ ಮರೆತು ಮತ್ತೆ ಒಂದಾಗ್ತಾರ ಸಿಎಂ ವಿಜಯ್‌-ಸಂಗೀತಾ?ವಿಜಯ್‌ ದಂಪತಿ ಒಂದಾಗಲು ಕಾರಣ ಯಾರು?

2 Min Read
ಕರ್ನಾಟಕಪ್ರಮುಖಮನರಂಜನೆ

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read
ಕರ್ನಾಟಕಪ್ರಮುಖ

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

Social Networks

Facebook-f Instagram Twitter
Welcome Back!

Sign in to your account

Lost your password?