Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > 10 ನಿಮಿಷಗಳ ಅಪ್ಪುಗೆಗೆ 1200 ರೂ.; ಇಲ್ಲಿ ಯುವತಿಯರು ಯುವಕರನ್ನ ಅಪ್ಪಿಕೊಂಡು ಹಣ ಗಳಿಸ್ತಾರೆ
ಪ್ರಮುಖ

10 ನಿಮಿಷಗಳ ಅಪ್ಪುಗೆಗೆ 1200 ರೂ.; ಇಲ್ಲಿ ಯುವತಿಯರು ಯುವಕರನ್ನ ಅಪ್ಪಿಕೊಂಡು ಹಣ ಗಳಿಸ್ತಾರೆ

Share
1 Min Read
SHARE

newsics.com

ಒತ್ತಡವನ್ನ ಕಡಿಮೆ ಮಾಡಲು ಮತ್ತು ನಕಾರಾತ್ಮಕ ಆಲೋಚನೆಗಳಿಂದ ಪರಿಹಾರ ಪಡೆಯಲು ಅನೇಕ ಯುವತಿಯರು ಹೊಸ ಪ್ರವೃತ್ತಿಯನ್ನ ಶುರು ಮಾಡಿದ್ದಾರೆ.

ಒತ್ತಡ ಮತ್ತು ನಕಾರಾತ್ಮಕ ಆಲೋಚನೆಗಳನ್ನ ನಿವಾರಿಸಲು ಹೊಸ ಪ್ರವೃತ್ತಿಯ ಭಾಗವಾಗಿ ಯುವತಿಯರು ಯುವಕರನ್ನು ಅಪ್ಪಿಕೊಳ್ಳುತ್ತಿದ್ದಾರೆ. ಇದಲ್ಲದೆ, ಕೆಲವು ಯುವಕರು ಸಹ ಈ ವಿಶೇಷ ಸೇವೆಯನ್ನ ಶುರು ಮಾಡಿದ್ದಾರೆ. ಆದಾಗ್ಯೂ, ಹುಡುಗಿಯರ ಜೊತೆಗೆ ಹುಡುಗರು ಸಹ ಈ ಮೂಲಕ ಭಾರಿ ಪ್ರಮಾಣದ ಹಣವನ್ನ ಗಳಿಸುತ್ತಿದ್ದಾರೆ.

ಚೀನಾ ಮಾರ್ನಿಂಗ್ ಪೋಸ್ಟ್ ನೀಡಿರುವ ವಿವರಗಳ ಪ್ರಕಾರ, ಪ್ರತಿಯೊಬ್ಬ ಯುವತಿಯೂ ಯುವಕನನ್ನ ಅಪ್ಪಿಕೊಳ್ಳಲು ಸುಮಾರು 20 ರಿಂದ 25 ಯುವಾನ್‌’ಗಳಿಗೆ ಚಾರ್ಜ್ ಮಾಡುತ್ತಾರೆ. ಈ ಮೂಲಕ ಅವರಲ್ಲಿರುವ ಮಾನಸಿಕ ಒತ್ತಡ ಕಡಿಮೆಯಾಗಲಿದ್ದು, ಸಕಾರಾತ್ಮಕ ಆಲೋಚನೆಗಳಿಂದ ಹೊರ ಬರುತ್ತಾರೆ ಎಂದು ಹೇಳಲಾಗ್ತಿದೆ.
ಅನೇಕ ವಿದ್ಯಾರ್ಥಿಗಳು ತಮ್ಮನ್ನು ತಾವು ಅಪ್ಪಿಕೊಳ್ಳುವ ವೀಡಿಯೊಗಳನ್ನ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಅನೇಕ ಯುವ ವಿದ್ಯಾರ್ಥಿಗಳು ತೀವ್ರವಾದ ಶೈಕ್ಷಣಿಕ ಒತ್ತಡದಿಂದಾಗಿ ಕಷ್ಟಪಡುತ್ತಿದ್ದಾರೆ, ಅದನ್ನು ನಿವಾರಿಸಲು ಅವರು ಈ ಅಪ್ಪುಗೆಯ ಪ್ರವೃತ್ತಿಗೆ ಸೇರುತ್ತಿದ್ದಾರೆ ಎನ್ನಲಾಗ್ತಿದೆ.
ಚೀನಾದಲ್ಲಿ ಈ ಅಪ್ಪುಗೆಯ ಪ್ರವೃತ್ತಿ ಈಗ ಮೆಟ್ರೋ ನಿಲ್ದಾಣಗಳು ಮತ್ತು ಶಾಪಿಂಗ್ ಮಾಲ್‌ಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಮುಂದುವರೆದಿದೆ. ಯುವತಿಯರು 10 ನಿಮಿಷಗಳ ಅಪ್ಪುಗೆಗೆ 1200 ರೂ.ವರೆಗೆ ಪಾವತಿಸಬೇಕಾಗುತ್ತದೆ. ಆದ್ರೆ, ಹಲವರು ಅಪ್ಪುಗೆ ಮಾಡುತ್ತಿರುವ ಯುವತಿಯರನ್ನ ಹೊಗಳುತ್ತಿದ್ದಾರೆ. ಇದು ಅತ್ಯಾಚಾರ ಪ್ರಕರಣಗಳನ್ನ ಸಂಪೂರ್ಣವಾಗಿ ಕಡಿಮೆ ಮಾಡುತ್ತದೆ ಎಂದು ಕೆಲವರು ಹೇಳುತ್ತಿದ್ದಾರೆ.

Private ಖಾಸಗಿ ಕ್ಷಣದ ವಿಡಿಯೋ ಮಾಡಲು ನಿರಾಕರಿಸಿದ ಹೆಂಡ್ತಿಗೆ ಗಂಡ ಮಾಡಿದ್ದೇನು?

TAGGED:Rs 1200 for a 10-minute hug; Hereyoung women earn money by hugging young men
Share This Article
Facebook Twitter Copy Link Print
Previous Article Private ಖಾಸಗಿ ಕ್ಷಣದ ವಿಡಿಯೋ ಮಾಡಲು ನಿರಾಕರಿಸಿದ ಹೆಂಡ್ತಿಗೆ ಗಂಡ ಮಾಡಿದ್ದೇನು?
Next Article ಪದ್ಮಶ್ರೀ ಪುರಸ್ಕೃತ ಸನ್ಯಾಸಿ ಕಾರ್ತಿಕ್ ಮಹಾರಾಜ್ ವಿರುದ್ಧ ಅತ್ಯಾಚಾರ ಆರೋಪ; ಪೊಲೀಸ್‌ ಠಾಣೆ ಮೆಟ್ಟಿಲೇರಿದ ಮಹಿಳೆ

Popular Posts

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

You Might Also Like

ಕರ್ನಾಟಕಪ್ರಮುಖ

Harrased by Ola driver ಓಲಾ ಕ್ಯಾಬ್‌ನಲ್ಲೇ ಮಹಿಳೆ ವಿವಸ್ತ್ರಗೊಳಿಸಲು ಯತ್ನಿಸಿದ ಚಾಲಕ!

2 Min Read
ಕರ್ನಾಟಕಪ್ರಮುಖ

Heart attack ಹೃದಯಾಘಾತದಿಂದ ಶಾಲೆಯಲ್ಲೇ ಉಸಿರು ಚೆಲ್ಲಿದ ಒಂದನೇ ತರಗತಿ ಬಾಲಕ!

2 Min Read
ದೇಶಪ್ರಮುಖ

ಎಥೆನಾಲ್‌ ಬಳಕೆಗೆ ಕೇಂದ್ರ ಅನುಮೋದನೆ, ಇನ್ಮುಂದೆ ಪೆಟ್ರೋಲ್ ಸಿಗಲ್ವಾ?

1 Min Read
ಪ್ರಮುಖಲೈಫ್‌ಸ್ಟೈಲ್

Kitchen Tips 5 ಆಹಾರಗಳನ್ನು ಎಂದಿಗೂ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬೇಡಿ; ಬೇಯಿಸಿದರೆ ಕಷ್ಟವೋ ಕಷ್ಟ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?