Private ಖಾಸಗಿ ಕ್ಷಣದ ವಿಡಿಯೋ ಮಾಡಲು ನಿರಾಕರಿಸಿದ ಹೆಂಡ್ತಿಗೆ ಗಂಡ ಮಾಡಿದ್ದೇನು?

newsics.com ಫೋನ್‌ನಲ್ಲಿ ಖಾಸಗಿ ವಿಡಿಯೋ ರೆಕಾರ್ಡ್ ಮಾಡಲು ಬಿಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕೊಲೆ ಮಾಡಿದ ಘಟನೆ ಮಧ್ಯಪ್ರದೇಶದ ಭಿಂಡ್ ಜಿಲ್ಲೆಯಲ್ಲಿ ನಡೆದಿದೆ. ಲಲ್ಲಾಪುರ ನಿವಾಸಿ ಗೋಲ್ಡಿ ಮೃತ ದುರ್ದೈವಿ ಎಂದು ತಿಳಿದು ಬಂದಿದೆ. ಪ್ರಕರಣ ಏನು..? ಪತಿ ಜಬರ್ ಸಿಂಗ್ ಜಾತವ್ ಕುಡಿದು ಮನೆಗೆ ತಡರಾತ್ರಿ ಹೋಗಿದ್ದಾನೆ. ಅವನು ತನ್ನ ಹೆಂಡತಿಯೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಒತ್ತಾಯಿಸಿದ್ದಾನೆ. ಆದರೆ, ಕುಡಿದ ಮತ್ತಿನಲ್ಲಿದ್ದ ಪತಿಯನ್ನು ಗಮನಿಸಿದ ಹೆಂಡತಿ ಅದಕ್ಕೆ ನಿರಾಕರಿಸಿ ದೂರ ಸರಿದು ಮಲಗಿದ್ದಾಳೆ. … Continue reading Private ಖಾಸಗಿ ಕ್ಷಣದ ವಿಡಿಯೋ ಮಾಡಲು ನಿರಾಕರಿಸಿದ ಹೆಂಡ್ತಿಗೆ ಗಂಡ ಮಾಡಿದ್ದೇನು?