Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ಭಾರತದಲ್ಲಿ ಫ್ರಿಡ್ಜ್, ವಾಷಿಂಗ್ ಮೆಷಿನ್ ಬ್ಯುಸಿನೆಸ್ ತೊರೆದ ಪ್ಯಾನಾಸಾನಿಕ್; ಕಾರಣವೇನು?
ಪ್ರಮುಖ

ಭಾರತದಲ್ಲಿ ಫ್ರಿಡ್ಜ್, ವಾಷಿಂಗ್ ಮೆಷಿನ್ ಬ್ಯುಸಿನೆಸ್ ತೊರೆದ ಪ್ಯಾನಾಸಾನಿಕ್; ಕಾರಣವೇನು?

Share
1 Min Read
SHARE

newsics.com
ಜಪಾನೀ ಕಂಪನಿ ಪ್ಯಾನಾಸಾನಿಕ್ ಭಾರತದಲ್ಲಿ ಕೆಲ ಬ್ಯುಸಿನೆಸ್ಗಳನ್ನು ನಿಲ್ಲಿಸಲು ನಿರ್ಧರಿಸಿದೆ. ವರದಿ ಪ್ರಕಾರ, ಭಾರತದಲ್ಲಿ ರೆಫ್ರಿಜರೇಟರ್ ಮತ್ತು ವಾಷಿಂಗ್ ಮೆಷಿನ್ ವ್ಯವಹಾರಗಳಿಂದ ಪ್ಯಾನಸನಿಕ್ ಹೊರಬಿದ್ದಿದೆ.

ಪ್ಯಾನಸನಿಕ್ನ ಹೊಸ ಫ್ರಿಡ್ಜ್ ಮತ್ತು ವಾಷಿಂಗ್ ಮೆಷೀನ್ಗಳು ಇನ್ಮುಂದೆ ಭಾರತದಲ್ಲಿ ಬಿಡುಗಡೆ ಆಗುವುದಿಲ್ಲ. ಆದರೆ, ಕಂಪನಿಯ ಇತರ ಉತ್ಪನ್ನಗಳು ಮುಂದುವರಿಯಲಿವೆ.
ಪ್ಯಾನಾಸಾನಿಕ್ ನ ಈ ನಿರ್ಧಾರ ಭಾರತಕ್ಕೆ ಮಾತ್ರವೇ ಸದ್ಯ ಸೀಮಿತವಾಗಿದೆ. ಜಪಾನ್ ದೇಶದ ಈ ದೈತ್ಯ ಕಂಪನಿಯ ಇತರ ಉತ್ಪನ್ನಗಳಾದ ಏರ್ ಕಂಡೀಷನರ್ಸ್, ಟಿವಿ ಯಥಾಪ್ರಕಾರ ಲಭ್ಯ ಇರಲಿದೆ. ಪರ್ಸನಲ್ ಕೇರ್ ವಸ್ತುಗಳು, ಎನರ್ಜಿ ಸಲ್ಯೂಶನ್ಸ್, ಬಿ2ಬಿ ಸರ್ವಿಸ್ ಮೊದಲಾದವು ಮುಂದುವರಿಯಲಿವೆ.
ಪ್ಯಾನಾಸಾನಿಕ್ ಕಂಪನಿಯು ಹರ್ಯಾಣದ ಝಾಜ್ಜರ್ನಲ್ಲಿ ಫ್ರಿಡ್ಜ್ ಮತ್ತು ವಾಷಿಂಗ್ ಮೆಷೀನ್ಗಳ ತಯಾರಿಕೆಗೆ ಒಂದು ಘಟಕ ಹೊಂದಿದೆ. ಇದನ್ನು ಕಂಪನಿ ಮುಚ್ಚುತ್ತಿದೆ ಎನ್ನುವಂತಹ ಸುದ್ದಿ ಇತ್ತು. ಬಹುತೇಕ ಅದು ನಿಜ ಆಗಿದೆ. ಆದರೆ, ಈ ಘಟಕವನ್ನು ಪ್ಯಾನಾಸಾನಿಕ್ ಬೇರೆ ರೀತಿಯಲ್ಲಿ ಬಳಸಿಕೊಳ್ಳಬಹುದು. ಇತರ ಕಂಪನಿಗಳಿಗೆ ಗುತ್ತಿಗೆ ಆಧಾರದಲ್ಲಿ ವಾಷಿಂಗ್ ಮೆಷೀನ್ ಮತ್ತು ಫ್ರಿಡ್ಜ್ ಉತ್ಪನ್ನಗಳನ್ನು ಈ ಘಟಕದಲ್ಲಿ ತಯಾರಿಸುವ ಸಾಧ್ಯತೆ ಇದೆ.

ಈಗಿರುವ ಉತ್ಪನ್ನಗಳ ಕಥೆ?

ಈಗಾಗಲೇ ಮಾರಾಟವಾಗಿರುವ ಪ್ಯಾನಾಸಾನಿಕ್ ಫ್ರಿಡ್ಜ್ ಮತ್ತು ವಾಷಿಂಗ್ ಮೆಷೀನ್ಗಳಿಗೆ ಸರ್ವಿಸ್ ಮುಂದುವರಿಯಲಿದೆ. ಹೊಸ ಉತ್ಪನ್ನಗಳು ಮಾತ್ರ ಬಿಡುಗಡೆ ಆಗುವುದಿಲ್ಲ.

ಉತ್ಪನ್ನಗಳ ಆದ್ಯತೆ ಬದಲಿಸುತ್ತಿರುವ ಪ್ಯಾನಸನಿಕ್

ಪ್ಯಾನಾಸಾನಿಕ್ ಸಂಸ್ಥೆಯು ಭವಿಷ್ಯದಲ್ಲಿ ಬೆಳೆಯಬಹುದಾದ ಉತ್ಪನ್ನಗಳತ್ತ ಗಮನ ಕೇಂದ್ರೀಕರಿಸುತ್ತಿದೆ. ಹೋಮ್ ಆಟೊಮೇಶನ್, ಹೀಟಿಂಗ್ ವೆಂಟಿಲೇಶನ್, ಎಸಿ, ಬಿ2ಬಿ ಸಲ್ಯೂಶನ್ಸ್, ಎಲೆಕ್ಟ್ರಿಕಲ್ ಸಲ್ಯೂಶನ್ಸ್, ಎನರ್ಜಿ ಸಲ್ಯೂಶನ್ಸ್ ಇತ್ಯಾದಿ ಸೆಕ್ಟರ್ಗಳನ್ನು ಅದು ಟಾರ್ಗೆಟ್ ಮಾಡಿದೆ.

Digitpal payment ಇನ್ಮುಂದೆ ಪೋಸ್ಟ್ ಆಫೀಸ್ ನ ಕೌಂಟರ್ ಗಳಲ್ಲಿ ಡಿಜಿಟಪಲ್ ಪೇಮೆಂಟ್ಸ್ ಸೌಲಭ್ಯ

TAGGED:Panasonic Exits FridgeWashing Machine Business in India; What is the Reason? Will Existing Fridges Be Discontinued?
Share This Article
Facebook Twitter Copy Link Print
Previous Article Digitpal payment ಇನ್ಮುಂದೆ ಪೋಸ್ಟ್ ಆಫೀಸ್ ನ ಕೌಂಟರ್ ಗಳಲ್ಲಿ ಡಿಜಿಟಪಲ್ ಪೇಮೆಂಟ್ಸ್ ಸೌಲಭ್ಯ
Next Article Life style ಮನೆಯಲ್ಲಿ ‘ನೊಣ’ಗಳ ಕಾಟ ಹೆಚ್ಚಾಗಿದ್ಯಾ?; ಈ ಸಿಂಪಲ್ ಟಿಪ್ಸ್ ಟ್ರೈ ಮಾಡಿ

Popular Posts

ಕೊಟ್ಟ ಸಾಲ ವಾಪಾಸ್ ಬಾರದೇ ಕಾಲೇಜು ಶುಲ್ಕ ಕಟ್ಟಲಾಗದೇ ಮನನೊಂದ ವಿದ್ಯಾರ್ಥಿನಿ ಆತ್ಮಹತ್ಯೆ

1 Min Read

Dharmasthala Case ಎಸ್ಐಟಿ ರಚನೆಯಾದಾಗ ವೀರೇಂದ್ರ ಹೆಗ್ಗಡೆ ಜೈಲಿಗೆ ಹೋಗ್ತಾರೆಂದು ಬುರುಡೆ ಗ್ಯಾಂಗ್ ಸಂಭ್ರಮಿಸಿತ್ತು: ಚಿನ್ನಯ್ಯ

1 Min Read

ಧರ್ಮದ ಕಾರಣಕ್ಕೆ ಜಾಬ್ ರಿಜೆಕ್ಟ್: ಸೋಷಿಯಲ್ ಮೀಡಿಯಾದಲ್ಲಿ ಭಯಂಕರ ಚರ್ಚೆ!

1 Min Read

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read

You Might Also Like

ಕರ್ನಾಟಕಪ್ರಮುಖ

ಇಬ್ಬರು ಪುಟ್ಟ ಮಕ್ಕಳನ್ನು ನೇಣು ಬಿಗಿದು ಹತ್ಯೆಗೈದು ತಾಯಿ ಆತ್ಮಹತ್ಯೆಗೆ ಯತ್ನ

1 Min Read
ಕರ್ನಾಟಕಪ್ರಮುಖ

ಧಾರವಾಡ ಜೈಲು ಅಧಿಕಾರಿ ಆತ್ಮಹತ್ಯೆ: ಡಿಜಿಪಿ ಅಲೋಕ್ ಕುಮಾರ್ ಕಾರಣ ಎಂದು ಆರೋಪ

1 Min Read
ದೇಶಪ್ರಮುಖ

ಆಪರೇಷನ್​ಗೆ ದುಡ್ಡು ಕೊಟ್ಟಿಲ್ಲವೆಂದು ಬಾಲಕಿಯ ಕಾಲನ್ನೇ ಮುರಿದ ವೈದ್ಯರು?

1 Min Read
ಕರ್ನಾಟಕಪ್ರಮುಖಮನರಂಜನೆ

ಮದುವೆ ಮಾಡಲ್ಲ, ನಾನು ಮಗಳಿಗೆ ಮದುವೆ ಮಾಡಿ ಕಳಿಸುವುದೇ ಇಲ್ಲ : ಸಾನ್ವಿ ಮದುವೆ ಬಗ್ಗೆ ಪ್ರಿಯಾ ಸುದೀಪ್ ಭಾವುಕ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?