newsics.com
ಇತ್ತೀಚೆಗೆ ದಾಂಪತ್ಯ ಜೀವನಕ್ಕೆ ಕಾಲಿಟಿದ್ದ ಸೀರಿಯಲ್ ನಟಿ ವೈಷ್ಣವಿ ಗೌಡ ಅವರು ಪತಿ ಅನುಕೂಲ್ ಮಿಶ್ರಾ ಜೊತೆಗೂಡಿ ಬಂಗೀ ಜಂಪ್ ಮಾಡಿದ್ದಾರೆ.
ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನ ಶೇರ್ ಮಾಡಿಕೊಂಡಿದ್ದಾರೆ.
ಉತ್ತರಾಖಂಡ ಋಷಿಕೇಶ ಬಳಿ ಇರುವ ಶಿವಪುರಿಯಲ್ಲಿ ಹಿಮಾಲಯನ್ ಬಂಗೀಯಲ್ಲಿ ದಂಪತಿ ಬಂಗೀ ಜಂಪ್ ಮಾಡಿ ಸಂಭ್ರಮಿಸಿದ್ದಾರೆ. ಈ ಹಿಂದೆ ಅನುಕೂಲ್ ಮಿಶ್ರಾ ಅವರು ಒಬ್ಬರೇ ಬಂಗೀ ಜಂಪ್ ಮಾಡಿದ್ದರು. ಈಗ ಪತ್ನಿ ವೈಷ್ಣವಿ ಜೊತೆಗೆ ಬಂಗೀ ಜಂಪ್ ಮಾಡಿದ್ದಾರೆ.
ಬರೋಬ್ಬರಿ ಗಂಡ ಹೇಳಿದಕ್ಕೆ 117 ಅಡಿ ಎತ್ತರದಿಂದ ನಟಿ ವೈಷ್ಣವಿ ಗೌಡ ಹಾಗೂ ಪತಿ ಅನಕೂಲ್ ಮಿಶ್ರಾ ಕೆಳಗೆ ಜಿಗಿದಿದ್ದಾರೆ. ಇದೇ ವಿಡಿಯೋ ಶೇರ್ ಮಾಡಿಕೊಂಡು ಆ ಜೊತೆಗೆ 117 ಅಡಿ ಎತ್ತರ. ಪ್ರತಿ ಸೆಕೆಂಡ್‌ಗೆ ಯೋಗ್ಯವಾಗಿದೆ. ನನ್ನ ಪತಿ ನನ್ನನ್ನು ಹೀಗೆ ಮಾಡುವಂತೆ ಹೇಳಿದ್ರು ಅಂತ ಬರೆದುಕೊಂಡಿದ್ದಾರೆ.
https://www.instagram.com/reel/DLKOHgdS_MA/?igsh=MWM3NjU2bWcxbnRidQ==