Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > ಯೂಟ್ಯೂಬ್ ವ್ಲಾಗ್ಸ್‌, ರೀಲ್ಸ್, ಬ್ರ್ಯಾಂಡ್ ಪ್ರಮೋಟ್ ಮಾಡುವ ಸೋನುಗೆ ಬರುವ ಆದಾಯ ಎಷ್ಟು?; ಟ್ರೋಲರ್ಸ್ ಗಳಿಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟ ಸೋನು ಶ್ರೀನಿವಾಸ್ ಗೌಡ
ಕರ್ನಾಟಕಪ್ರಮುಖಮನರಂಜನೆ

ಯೂಟ್ಯೂಬ್ ವ್ಲಾಗ್ಸ್‌, ರೀಲ್ಸ್, ಬ್ರ್ಯಾಂಡ್ ಪ್ರಮೋಟ್ ಮಾಡುವ ಸೋನುಗೆ ಬರುವ ಆದಾಯ ಎಷ್ಟು?; ಟ್ರೋಲರ್ಸ್ ಗಳಿಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟ ಸೋನು ಶ್ರೀನಿವಾಸ್ ಗೌಡ

Share
2 Min Read
SHARE

newsics.com/ನ್ಯೂಸಿಕ್ಸ್

ಸೋನು ಶ್ರೀನಿವಾಸ್ ಗೌಡ ಇತ್ತೀಚೆಗಷ್ಟೇ ದುಬಾರಿ ಬೆಲೆ ಕಿಯಾ ಕಾರನ್ನ ಕೊಂಡುಕೊಂಡರು. ಬರೋಬ್ಬರಿ 25 ಲಕ್ಷ ರೂಪಾಯಿಗೂ ಅಧಿಕ ಮೊತ್ತ ಕೊಟ್ಟು ಕಿಯಾ ಸೆಲ್ಟೋಸ್ ಕಾರಿಗೆ ಸೋನು ಶ್ರೀನಿವಾಸ್ ಗೌಡ ಒಡತಿ ಆಗಿದ್ದಾರೆ. ಹೀಗಿರುವಾಗಲೇ, ‘ದುಡ್ಡು ಎಲ್ಲಿಂದ ಬಂತು?’ ಎಂದು ಅನೇಕರು ಮಾಡಿರುವ ಕಾಮೆಂಟ್‌ಗೆ ಸೋನು ಶ್ರೀನಿವಾಸ್ ಗೌಡ ಉತ್ತರಿಸಿದ್ದಾರೆ. ತಮ್ಮ ಆದಾಯ ಮೂಲ ಹಾಗೂ ಸಂಬಳದ ಮಾಹಿತಿಯನ್ನ ಸೋನು ಶ್ರೀನಿವಾಸ್ ಗೌಡ ಬಿಚ್ಚಿಟ್ಟಿದ್ದಾರೆ.

ಸೋನು ಖರೀದಿ ಮಾಡಿರುವ ಕಾರು ಯಾವುದು?
ಸೋನು ಶ್ರೀನಿವಾಸ್ ಗೌಡ ಖರೀದಿ ಮಾಡಿರುವ ಕಾರು – ಕಿಯಾ ಸೆಲ್ಟೋಸ್.

ಬೆಲೆ ಎಷ್ಟು?
ಕಿಯಾ ಸೆಲ್ಟೋಸ್‌ ಕಾರಿನ ಟಾಪ್‌ ಎಂಡ್‌ ವರ್ಷನ್‌ಗೆ ಸೋನು ಶ್ರೀನಿವಾಸ್ ಗೌಡ ಒಡತಿಯಾಗಿದ್ದಾರೆ. ಇದರಲ್ಲಿ ಸನ್‌ ರೂಫ್‌ ಇದೆ. ಇದಕ್ಕಾಗಿ ಸೋನು ಶ್ರೀನಿವಾಸ್ ಗೌಡ 25 ಲಕ್ಷಕ್ಕೂ ಅಧಿಕ ರೂಪಾಯಿ ನೀಡಿದ್ದಾರೆ.

ಲೋನ್‌ ಅಮೌಂಟ್!
ಅಂದ್ಹಾಗೆ, ಸೋನು ಶ್ರೀನಿವಾಸ್ ಗೌಡ 25 ಲಕ್ಷ ರೂಪಾಯಿ ಫುಲ್ ಕ್ಯಾಶ್ ಕೊಟ್ಟು ಕಾರು ಖರೀದಿ ಮಾಡಿಲ್ಲ. 5 ಲಕ್ಷ ರೂಪಾಯಿ ಡೌನ್‌ ಪೇಮೆಂಟ್ ಮಾಡಿ.. ಉಳಿದಿದ್ದನ್ನ ಲೋನ್ ಹಾಕಿ ಕಾರು ಖರೀದಿಸಿದ್ದಾರೆ.

5 ವರ್ಷಗಳ ಕನಸು
”ಕಿಯಾ ಸೆಲ್ಟೋಸ್ ಟಾಪ್ ಎಂಡ್‌ ಕಾರು… ಅದರಲ್ಲೂ ಬ್ಲಡ್ ರೆಡ್ ಬಣ್ಣದ್ದು… 5 ವರ್ಷಗಳ ಖರೀದಿ ಮಾಡಬೇಕು, ತಗೊಂಡ್ರೆ ಅದೇ ತಗೊಳ್ಬೇಕು ಎಂಬ ಕನಸು ಇತ್ತು. ಅದು ಈಗ ನನಸಾಗಿದೆ. ಕಾರು ತೆಗೆದುಕೊಳ್ಳಲು ಆಗದ ಕಾರಣ ನಮ್ಮ ನಾಯಿಮರಿಗೆ ಕಿಯಾ ಅಂತ ಹೆಸರು ಇಟ್ಟಿದ್ದೆ. ಅದೇನೋ ಗೊತ್ತಿಲ್ಲ.. ನಂಗೆ ಕಿಯಾ ಕಾರು ತುಂಬಾ ಇಷ್ಟ” ಎಂದು ಹೇಳಿದ್ದಾರೆ ಸೋನು ಶ್ರೀನಿವಾಸ್ ಗೌಡ.

ದುಡ್ಡು ಎಲ್ಲಿಂದ ಬಂತು?
ಕಿಯಾ ಕಾರು ತೆಗೆದುಕೊಳ್ಳಲು ‘ದುಡ್ಡು ಎಲ್ಲಿಂದ ಬಂತು?’ ಎಂದು ಅನೇಕರು ಸೋನು ಶ್ರೀನಿವಾಸ್ ಗೌಡಗೆ ಕೆಟ್ಟ ಕೆಟ್ಟದಾಗಿ, ಅಶ್ಲೀಲವಾಗಿ, ಅಸಭ್ಯವಾಗಿ ಮೆಸೇಜ್ ಹಾಕಿದ್ದಾರೆ, ಕಾಮೆಂಟ್ ಮಾಡಿದ್ದಾರೆ. ಅದೆಲ್ಲದಕ್ಕೂ ಮುಟ್ಟಿ ನೋಡಿಕೊಳ್ಳುವಂತೆ ಸೋನು ಶ್ರೀನಿವಾಸ್ ಗೌಡ ತಿರುಗೇಟು ನೀಡಿದ್ದಾರೆ.

”ನಾನು ಯೂಟ್ಯೂಬ್ ವ್ಲಾಗ್ ಮಾಡ್ತೀನಿ. ಇನ್ಸ್ಟಾಗ್ರಾಮ್‌ನಲ್ಲಿ ರೀಲ್ಸ್ ಮಾಡ್ತೀನಿ. ನನ್ನದು ಸಬ್‌ಸ್ಕ್ರಿಪ್ಷನ್ ಇದೆ. ಬ್ರ್ಯಾಂಡ್ ಪ್ರಮೋಟ್ ಮಾಡ್ತೀನಿ. ಒಂದೊಂದು ಬ್ರ್ಯಾಂಡ್‌ಗೆ ಲಕ್ಷಕ್ಕೂ ಅಧಿಕ ಚಾರ್ಜ್ ಮಾಡ್ತೀನಿ. ಇದು ನನ್ನ ಕೆಲಸ. ಒಂದು ಕಂಪನಿಗೆ ಬ್ರ್ಯಾಂಡ್ ಅಂಬಾಸಿಡರ್ ಆಗಿದ್ದೇನೆ. ಅದಕ್ಕೆ ನನಗೆ ಲಕ್ಷಕ್ಕೂ ಅಧಿಕ ಸಂಬಳ ಬರುತ್ತೆ” ಎಂದು ತಮ್ಮ ಆದಾಯ ಮೂಲ ಬಿಚ್ಚಿಟ್ಟಿದ್ದಾರೆ ಸೋನು ಶ್ರೀನಿವಾಸ್ ಗೌಡ.

 

ಗೃಹಲಕ್ಷ್ಮಿ ಯೋಜನೆಯಲ್ಲಿ ಏನೆಲ್ಲಾ ಚೇಂಜ್ ಆಗ್ತಿದೆ; ಅರ್ಜಿ ಸಲ್ಲಿಸಲು ಏನು ಮಾಡ್ಬೇಕು?

TAGGED:Sonu Srinivas Gowda hits back at trollerstelling them to "touch and look"
Share This Article
Facebook Twitter Copy Link Print
Previous Article Voter ID ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ವೋಟರ್ ಐಡಿ ಕಡ್ಡಾಯ ಎಂದ ಸಿಎಂ ಡಿಕೆ
Next Article ಕೆಲಸಕ್ಕೆ ಡಿಗ್ರಿ ಇದ್ದರೆ ಸಾಲದು; ಆರ್ಥಿಕ ತಜ್ಞರು ಹೇಳಿದ್ದೇನು?

Popular Posts

ಕೆಲಸಕ್ಕೆ ಡಿಗ್ರಿ ಇದ್ದರೆ ಸಾಲದು; ಆರ್ಥಿಕ ತಜ್ಞರು ಹೇಳಿದ್ದೇನು?

1 Min Read

ಯೂಟ್ಯೂಬ್ ವ್ಲಾಗ್ಸ್‌, ರೀಲ್ಸ್, ಬ್ರ್ಯಾಂಡ್ ಪ್ರಮೋಟ್ ಮಾಡುವ ಸೋನುಗೆ ಬರುವ ಆದಾಯ ಎಷ್ಟು?; ಟ್ರೋಲರ್ಸ್ ಗಳಿಗೆ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ಕೊಟ್ಟ ಸೋನು ಶ್ರೀನಿವಾಸ್ ಗೌಡ

2 Min Read

Voter ID ಗ್ಯಾರಂಟಿ ಯೋಜನೆಗಳ ಲಾಭ ಪಡೆಯಲು ವೋಟರ್ ಐಡಿ ಕಡ್ಡಾಯ ಎಂದ ಸಿಎಂ ಡಿಕೆ

2 Min Read

ಗೃಹಲಕ್ಷ್ಮಿ ಯೋಜನೆಯಲ್ಲಿ ಏನೆಲ್ಲಾ ಚೇಂಜ್ ಆಗ್ತಿದೆ; ಅರ್ಜಿ ಸಲ್ಲಿಸಲು ಏನು ಮಾಡ್ಬೇಕು?

2 Min Read

You Might Also Like

ಕರ್ನಾಟಕಕೃಷಿದೇಶಪ್ರಮುಖ

Rain shortage ಈ ಬಾರಿ ರಾಜ್ಯದಲ್ಲಿ ಮುಂಗಾರು ಮಳೆ ಶೇ.21 ಕೊರತೆ!

2 Min Read
ಕರ್ನಾಟಕಪ್ರಮುಖಮನರಂಜನೆ

Siddhartha Parasanur ನಿಗೂಢ ರೀತಿಯಲ್ಲಿ ಕಿರುತೆರೆ ನಟ,‌ ಹಾಸ್ಯ ಕಲಾವಿದ ಸಿದ್ಧಾರ್ಥ ಪರಸನೂರು ನಿಧನ

1 Min Read
ಪ್ರಮುಖದೇಶಮನರಂಜನೆ

Preetam Chakravarthy ಬಾಲಿವುಡ್‌ಗೆ ವಿದಾಯ ಹೇಳಿದ್ರಾ ಸಂಗೀತ ನಿರ್ದೇಶಕ ಪ್ರೀತಂ ಚಕ್ರವರ್ತಿ?

1 Min Read
ಪಂಚಾಂಗಈ ದಿನದಿನ ಭವಿಷ್ಯಪ್ರಮುಖ

GOOD MORNING | Today’s Horoscope ಇಂದಿನ ಪಂಚಾಂಗ/ ರಾಶಿ ಭವಿಷ್ಯ, 16-06-2026, ಮಂಗಳವಾರ, ಹೇಗಿದೆ ಇಂದಿನ ನಿಮ್ಮ ಗ್ರಹಗತಿ?

4 Min Read

Social Networks

Facebook-f Instagram Twitter
Welcome Back!

Sign in to your account

Lost your password?