Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > India pride ನಮ್ಮೂರಲ್ಲಿ ಕಾಣದ ಮುಟ್ಟಾಳೆ ಜಪಾನ್‌ನಲ್ಲಿ ಫೇಮಸ್!
ದೇಶವಿದೇಶ

India pride ನಮ್ಮೂರಲ್ಲಿ ಕಾಣದ ಮುಟ್ಟಾಳೆ ಜಪಾನ್‌ನಲ್ಲಿ ಫೇಮಸ್!

Share
1 Min Read
SHARE

newsics.com

ಕರ್ನಾಟಕದ ಕರಾವಳಿ-ಮಲೆನಾಡಿನ ಮುಟ್ಟಾಳೆಗೆ ಜಪಾನಿ ಜನರು ಫಿದಾ ಆಗಿದ್ದಾರೆ.

ಟ್ರೈನಿಂಗ್‌ಗೆಂದು ಜಪಾನ್‌ಗೆ ತೆರಳಿದ್ದ ಕುಡ್ಲದ ಯುವತಿಯೊಬ್ಬರು ಕೃಷಿ ಮತ್ತು ಶ್ರಮ ಸಂಸ್ಕೃತಿಯ ಪ್ರತೀಕವೆನಿಸಿದ್ದ ಮುಟ್ಟಾಳೆಯನ್ನು ಜಪಾನಿಗರಿಗೆ ಪರಿಚಯಿಸಿದ್ದಾರೆ. ಈ ಮುಟ್ಟಾಳೆಗೆ ವಿದೇಶಿಗರು ಫಿದಾ ಆಗಿದ್ದಾರೆ.

ಜಪಾನ್‌ನಲ್ಲಿ ಹೋಂಡ ಕಂಪನಿಯ ಅಸೋಸಿಯೇಷನ್ ಆಯೋಜಿಸುತ್ತಿರುವ ಈಯರ್ಡ್ಸ್ ಫೋರಂ ಎಂಬ ತರಬೇತಿ ಕಾರ್ಯಕ್ರಮಕ್ಕೆ ಭಾರತದಿಂದ ಇಬ್ಬರು ಆಯ್ಕೆಯಾಗಿದ್ದಾರೆ. ಅದರಲ್ಲಿ ಒಬ್ಬರು ಮಂಗಳೂರಿನ ನಂತೂರು ನಿವಾಸಿ ಬಿಂದಿಯಾ ಶೆಟ್ಟಿ ಎಂಬುವರೇ ತುಳುನಾಡಿನ ಮುಟ್ಟಾಳೆಯನ್ನು ಜಪಾನಿಗರಿಗೆ ಪರಿಚಯಿಸಿದವರು. ಸದ್ಯ ಇವರು ಬೆಂಗಳೂರಿನಲ್ಲಿ ಸಂವಾದ ಎಂಬ ಎನ್‌ಜಿಒ ನಡೆಸುತ್ತಿರುವ ಕಾಲೇಜೊಂದರಲ್ಲಿ ಉಪನ್ಯಾಸಕಿಯಾಗಿದ್ದಾರೆ. ಸದ್ಯ ಇವರು. ಮತ್ತೋರ್ವರು ಮಧ್ಯಪ್ರದೇಶದವರಾಗಿದ್ದಾರೆ.

ತರಬೇತಿಗೆ ಆಯ್ಕೆಯಾದ ಎಲ್ಲರೂ ತಮ್ಮ ದೇಶದ ವಿಶೇಷತೆಯನ್ನು ಪರಿಚಯ ಮಾಡಬೇಕು. ಇದಕ್ಕಾಗಿ ಬಿಂದಿಯಾ ಶೆಟ್ಟಿ ತುಳುನಾಡಿನ ಕೃಷಿ ಹಾಗೂ ಶ್ರಮ ಸಂಸ್ಕೃತಿಯ ಪ್ರತೀಕವೆನಿಸಿದ ಅಡಕೆ ಹಾಳೆಯ ಮುಟ್ಟಾಳೆಯನ್ನು ಪರಿಚಯಿಸಿದ್ದಾರೆ. ಅಲ್ಲದೆ ಮುಟ್ಟಾಳೆ ಯಾವುದರಿಂದ ಮಾಡಲಾಗುತ್ತದೆ. ಕೃಷಿ ಕೆಲಸ ಮಾಡುವಾಗ ಮುಟ್ಟಾಳೆಯನ್ನು ತಲೆಗೆ ಧರಿಸುತ್ತಾರೆ. ಅದರ ವಿಶೇಷತೆಯೇನು ಎಂಬುದನ್ನು ತಿಳಿಸಿದ್ದಾರೆ. ಇದನ್ನು ಕಂಡು ಬೆರಗಾದ ಜಪಾನಿಗರು ಮುಟ್ಟಾಳೆಯನ್ನು ಧರಿಸಿ ಸಂಭ್ರಮಿಸಿದ್ದಾರೆ.

ಬಿಂದಿಯಾ ಶೆಟ್ಟಿಯವರು ಒಟ್ಟು 30 ಮುಟ್ಟಾಳೆಯನ್ನು ತಮ್ಮೊಂದಿಗೆ ಕೊಂಡೊಯ್ದು, ಅಲ್ಲಿ ಎಲ್ಲರಿಗೂ ಹಂಚಿದ್ದಾರೆ.

Iran-Israel War ಮೊದಲ ಬಾರಿಗೆ ಇರಾನ್ ವಿರುದ್ಧ ಭಾರತದ ಬರಾಕ್ ಕ್ಷಿಪಣಿ ವ್ಯವಸ್ಥೆ ಬಳಸಿದ ಇಸ್ರೇಲ್

Vaishnavi Gowda ಪತಿ ಜೊತೆಗೆ ಬಂಗೀ ಜಂಪ್‌ ಮಾಡಿದ ವೈಷ್ಣವಿ ಗೌಡ – ವೈರಲ್ ವಿಡಿಯೋ ನೋಡಿ

TAGGED:#village #famous #Japan #karavali #india
Share This Article
Facebook Twitter Copy Link Print
Previous Article Iran-Israel war ಆಪರೇಷನ್ ಸಿಂಧು: ಇರಾನ್ ನಿಂದ ತಾಯ್ನಾಡಿಗೆ ಬಂದಿಳಿದ ಭಾರತೀಯರು
Next Article ಗ್ಯಾಸ್ ಟ್ಯಾಂಕರ್ ಗೆ ಕೆಎಸ್​ಆರ್​ಟಿಸಿ ಬಸ್ ಡಿಕ್ಕಿ -30 ಪ್ರಯಾಣಿಕರಿಗೆ ಗಾಯ, 10 ಜನರ ಸ್ಥಿತಿ ಗಂಭೀರ

Popular Posts

ಪರಿಷತ್ ಚುನಾವಣೆ ವೇಳೆ ಯತ್ನಾಲ್ ಮತದಾನಕ್ಕೆ ಟ್ವಿಸ್ಟ್: ‘ಬಿಜೆಪಿ ಅಭ್ಯರ್ಥಿಗೆ ಮತ ಹಾಕುತ್ತೇನೆ ಎಂದು ಮೊದಲೇ ಹೇಳಿದ್ದೆ’

1 Min Read

ಸುಳ್ಳು ಸಾವಿನ ಸುದ್ದಿ ವೈರಲ್: ಕಿಡಿಗೇಡಿಗಳ ವಿರುದ್ಧ ದೂರು ದಾಖಲಿಸಿದ ನಟ ದೊಡ್ಡಣ್ಣ

1 Min Read

‘ಸ್ಮಾರ್ಟ್ ಆಗಿ ಪ್ಯಾಕ್ ಮಾಡಿ, ಸುರಕ್ಷಿತವಾಗಿ ಊಟ ಮಾಡಿ’: ಆರೋಗ್ಯಕರ ಲಂಚ್‌ಬಾಕ್ಸ್‌ಗೆ FSSAI ಸಲಹೆಗಳು

1 Min Read

ಭಾರತೀಯರ ಆತಿಥ್ಯಕ್ಕೆ ಸಾಟಿಯಿಲ್ಲ: ಭಾರತದಲ್ಲಿ ಒಂದು ತಿಂಗಳು ಏಕಾಂಗಿಯಾಗಿ ಸಂಚರಿಸಿದ ವಿದೇಶಿ ಯುವತಿಯ ಮನದಾಳದ ಮಾತು ವೈರಲ್

2 Min Read

You Might Also Like

ಪ್ರಮುಖದೇಶ

Ex CM mamata ಮಮತಾ ಬ್ಯಾನರ್ಜಿ ಭದ್ರತಾ ಸಿಬ್ಬಂದಿ ಬದಲಿಸಿದ ಸುವೇಂದು ಸರ್ಕಾರ: ರಾಜಕೀಯ ಉದ್ದೇಶದ ನಡೆ ಎಂದ ಟಿಎಂಸಿ

1 Min Read
ವಿದೇಶ

ಪಶ್ಚಿಮ ಏಷ್ಯಾ ಯುದ್ಧಕ್ಕೆ ಅಂತ್ಯ? ಟ್ರಂಪ್–ಇರಾನ್ ಅಧ್ಯಕ್ಷರ ಐತಿಹಾಸಿಕ ಒಪ್ಪಂದ

1 Min Read
ವಿದೇಶದೇಶ

ಫಿಫಾ ವಿಶ್ವಕಪ್: ಎಂಬಾಪೆ ದಾಖಲೆಯ ಬೇಟೆ, ಸೆನೆಗಲ್ ವಿರುದ್ಧ ಫ್ರಾನ್ಸ್‌ಗೆ ಭರ್ಜರಿ ಜಯ – Newsics

1 Min Read
ದೇಶಪ್ರಮುಖವಿದೇಶ

US support India ಮೋದಿ ಪ್ರಧಾನಿಯಾಗಿರುವಾಗ ಭಾರತದ ಮೇಲೆ ಯಾರೇ ದಾಳಿ ಮಾಡಿದರೂ ನೆರವಿಗೆ ನಾವಿದ್ದೇವೆ: ಟ್ರಂಪ್

2 Min Read

Social Networks

Facebook-f Instagram Twitter
Welcome Back!

Sign in to your account

Lost your password?