Iran-Israel War ಮೊದಲ ಬಾರಿಗೆ ಇರಾನ್ ವಿರುದ್ಧ ಭಾರತದ ಬರಾಕ್ ಕ್ಷಿಪಣಿ ವ್ಯವಸ್ಥೆ ಬಳಸಿದ ಇಸ್ರೇಲ್
ಇರಾನ್ ಮತ್ತು ಇಸ್ರೇಲ್ ಯುದ್ಧ ತೀವ್ರತೆ ಹೆಚ್ಚಾಗಿದ್ದು, ಪರಸ್ಪರ ದೇಶಗಳು ಕ್ಷಿಪಣಿ ದಾಳಿ ಮಾಡುತ್ತಿವೆ. ಈ ದೇಶಗಳಲ್ಲಿರುವ ತಮ್ಮ ಪ್ರಜೆಗಳನ್ನು ಸ್ಥಳಾಂತರಿಸಲು ಜಗತ್ತಿನ ನಾನಾ ದೇಶಗಳು ಮುಂದಾಗಿದೆ. ಇದೀಗ ಇಸ್ರೇಲ್ ಸೇನೆಯು ಭಾರತದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಅಭಿವೃದ್ಧಿಪಡಿಸಿದ ಅತ್ಯಾಧುನಿಕ ಬರಾಕ್ ಕ್ಷಿಪಣಿಗಳನ್ನು ಬಳಸಿದೆ. ಇಸ್ರೇಲ್ ವಾಯುಪ್ರದೇಶವನ್ನು ಪ್ರವೇಶಿಸಿದ ಇರಾನಿನ UAV ಗಳನ್ನು ಬರಾಕ್ ರಕ್ಷಣಾ ವ್ಯವಸ್ಥೆಯು ಪರಿಣಾಮಕಾರಿಯಾಗಿ ಹೊಡೆದುರುಳಿಸಿದೆ ಎಂದು ಇಸ್ರೇಲ್ ಹೇಳಿಕೆಯಲ್ಲಿ ಘೋಷಿಸಿದೆ. ಇಸ್ರೇಲ್ ವಾಯುಪ್ರದೇಶ ಪ್ರವೇಶಿಸಿದ ಇರಾನಿನ UAV ಗಳನ್ನು … Continue reading Iran-Israel War ಮೊದಲ ಬಾರಿಗೆ ಇರಾನ್ ವಿರುದ್ಧ ಭಾರತದ ಬರಾಕ್ ಕ್ಷಿಪಣಿ ವ್ಯವಸ್ಥೆ ಬಳಸಿದ ಇಸ್ರೇಲ್
Copy and paste this URL into your WordPress site to embed
Copy and paste this code into your site to embed