Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Virat Kohli ಎಬಿ ಡಿವಿಲಿಯರ್ಸ್​ ಯಡವಟ್ಟು.. ತಿಂಗಳು ಗಟ್ಟಲೆ ಮಾತು ಬಿಟ್ಟಿದ್ದ ಕಿಂಗ್​ ಕೊಹ್ಲಿ
ದೇಶ

Virat Kohli ಎಬಿ ಡಿವಿಲಿಯರ್ಸ್​ ಯಡವಟ್ಟು.. ತಿಂಗಳು ಗಟ್ಟಲೆ ಮಾತು ಬಿಟ್ಟಿದ್ದ ಕಿಂಗ್​ ಕೊಹ್ಲಿ

Share
1 Min Read
SHARE

newsics.com

ಕಿಂಗ್​ ಕೊಹ್ಲಿ, ಮಿಸ್ಟರ್​​​ 360 ಎಬಿ ಡಿವಿಲಿಯರ್ಸ್​​ ಜೊತೆಯಾಗಿ ನಿಂತ್ರೆ, ಎದುರಾಳಿ ಪಡೆ ಧೂಳಿಪಟವಾಗ್ತಿತ್ತು. ಈ ಗ್ರೇಟ್​ ಬ್ಯಾಟರ್ಸ್, RCB ಪರ ಜೊತೆಯಾಗಿ ಅಬ್ಬರಿಸುತ್ತಿದ್ರೆ, ಮೈದಾನದಲ್ಲಿ ಫ್ಯಾನ್ಸ್ ಹುಚ್ಚೆದ್ದು ಕುಣಿತಿದ್ರು. ಆನ್​ಫೀಲ್ಡ್​​ನಲ್ಲಿ ಅದ್ಭುತ ಜೊತೆಯಾಟದ ಮೂಲಕ ಮಿಂಚುತ್ತಿದ್ದ ಇವರಿಬ್ಬರು, ಆಫ್ ದ ಫೀಲ್ಡ್​ನಲ್ಲೂ ಸಖತ್​​ ಮಸ್ತಿ ಮಾಡ್ತಿದ್ತು. ಇದೀಗ ಎಲ್ಲರ ಕಣ್ಣು ಕುಕ್ಕುವಂತಿದ್ದ ಈ ಜೀವದ ಗೆಳೆಯರ ಗೆಳೆತನದಲ್ಲಿ ಬಿರುಕು ಮೂಡಿತ್ತಂತೆ. ಎಬಿಡಿ ಮೇಲೆ ಗರಂ ಆಗಿದ್ದ ಕಿಂಗ್​ ಕೊಹ್ಲಿ ಮಾತಾಡೋದನ್ನೇ ನಿಲ್ಲಿಸಿಬಿಟ್ಟಿದ್ರಂತೆ.

ಹೌದು ಎಬಿಡಿ ಮಾಡಿದ ಒಂದು ತಪ್ಪಿನಿಂದ ಕೋಪಗೊಂಡಿದ್ದ ಕೊಹ್ಲಿ ಮಾತಾಡೋದನ್ನ ನಿಲ್ಲಿಸಿಬಿಟ್ಟಿದ್ರಂತೆ. ಈ ಸುದ್ದಿಯನ್ನ ಎಬಿಡಿಯೇ ರಿವೀಲ್​ ಮಾಡಿದ್ದಾರೆ.

ಕೊಹ್ಲಿ ಮತ್ತೆ ನನ್ನ ಜೊತೆ 6 ತಿಂಗಳಿನಿಂದ ಸಂಪರ್ಕದಲ್ಲಿದ್ದಾರೆ. ಅವರ ಒಳ್ಳೆಯತನಕ್ಕೆ ಧನ್ಯವಾದ. ನಾನು ಕಾಲೆಳೆಯಲು ಹೋಗಿ ಯಡವಟ್ಟು ಮಾಡಿದ್ದೆ. 2ನೇ ಮಗುವಿನ ವಿಚಾರವನ್ನು ಕೊಹ್ಲಿ ಕುಟುಂಬ ತುಂಬಾ ಪ್ರೈವೇಟ್​ ಆಗಿ ಮೆಂಟೇನ್​ ಮಾಡಿತ್ತು. ಈ ಸೀಕ್ರೆಟ್​ ಅನ್ನ ಎಬಿಡಿ ತಮ್ಮ ಪಾಡ್​ಕಾಸ್ಟ್​ನಲ್ಲಿ ರಿವೀಲ್​ ಮಾಡಿಬಿಟ್ರು. ಆಪ್ತ ಗೆಳೆಯನೇ ಹೀಗೆ ಮಾಡಿದ್ದು ಕೊಹ್ಲಿಗೆ ಕೋಪ ತರಿಸಿತ್ತು. ಕೆಲ ತಿಂಗಳ ಕಾಲ ಕೊಹ್ಲಿ ಮಾತನಾಡೋದನ್ನೇ ನಿಲ್ಲಿಸಿದ್ದಕ್ಕೆ ಇದೇ ಕಾರಣ. ಬಳಿಕ ಎಬಿಡಿ ಬಹಿರಂಗವಾಗೇ ಕ್ಷಮೆಯಾಚಿಸಿದ್ರು.ಕೊಹ್ಲಿ ಮತ್ತೆ ನನ್ನೊಂದಿಗೆ ಮಾತನಾಡಲು ಆರಂಭಿಸಿದ ಬಳಿಕ ನನಗೆ ಸಮಾಧಾನ ಅನ್ನಿಸಿದೆ ಎಬಿಡಿ ಹೇಳಿದ್ದಾರೆ.

 

 

TAGGED:#KingKohli #ABdeVilliers #cricket #friendship #match
Share This Article
Facebook Twitter Copy Link Print
Previous Article Bike Taxi: ನಿಷೇಧದ ನಡುವೆ ಬೈಕ್ ಟ್ಯಾಕ್ಸಿ ಸಂಚಾರ – 103 ಬೈಕ್‌ಗಳ ವಶ
Next Article IndiGo flight makes emergency landing ಬಾಂಬ್ ಬೆದರಿಕೆ : ನಾಗ್ಪುರದಲ್ಲಿ ಇಂಡಿಗೋ ವಿಮಾನ ತುರ್ತು ಭೂಸ್ಪರ್ಶ

Popular Posts

Body builder dies ಬಾಡಿ ಬಿಲ್ಡರ್ ಸುಶೀಲ್ ಕುಮಾರ್ ಹಠಾತ್ ಸಾವು! ಏನಾಗಿತ್ತು?

1 Min Read

PU topper lost her life ಜೀವ ಕಳೆದುಕೊಂಡ ಸೆಕೆಂಡ್ ಪಿಯು ಟಾಪರ್ ವಿದ್ಯಾರ್ಥಿನಿ! ಸಾವಿಗೇನು ಕಾರಣ?

1 Min Read

11 people died in Mysore jayadeva ಮೈಸೂರು ಜಯದೇವ ಆಸ್ಪತ್ರೆಯಲ್ಲಿ ಒಂದೇ ದಿನ 11 ಮಂದಿ‌ ಸಾವು! ವೈದ್ಯಾಧಿಕಾರಿ ಹೇಳಿದ್ದೇನು?

2 Min Read

ಜೂನ್ 25ಕ್ಕೆ ನಟಿ ಶರ್ಮಿಳಾ ಮಾಂಡ್ರೆ ನಿಶ್ಚಿತಾರ್ಥ; ವರ ಯಾರು?

1 Min Read

You Might Also Like

ಕರ್ನಾಟಕದೇಶಪ್ರಮುಖ

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read
ದೇಶಪ್ರಮುಖವಿದೇಶ

Modi -Trump face off 16 ತಿಂಗಳ ಬಳಿಕ ಮೋದಿ- ಟ್ರಂಪ್‌ ಮುಖಾಮುಖಿ: ಮಾತಾಡಿದ್ದೇನು? ಹೇಳಿದ್ದೇನು?

3 Min Read
ದೇಶಪ್ರಮುಖ

Drugged and raped ಐಎಎಫ್ ಅಧಿಕಾರಿ ಪತ್ನಿಗೆ ಡ್ರಗ್ಸ್ ನೀಡಿ ಅತ್ಯಾ*ಚಾರ, ಇಸ್ಲಾಂ ಧರ್ಮಕ್ಕೆ ಮತಾಂತರ ಯತ್ನ

2 Min Read
ದೇಶಪ್ರಮುಖ

NEET ಪರೀಕ್ಷೆ ಹಿನ್ನೆಲೆ: ಟೆಲಿಗ್ರಾಂ ಆ್ಯಪ್‌ಗೆ ತಾತ್ಕಾಲಿಕ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?