Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > Life style ಸಿಲ್ಕ್ ಸೀರೆಗಳು ಹೊಳಪನ್ನು ಕಳೆದುಕೊಳ್ಳದಂತೆ ಕಾಪಾಡುವುದು ಹೇಗೆ..?
ಲೈಫ್‌ಸ್ಟೈಲ್

Life style ಸಿಲ್ಕ್ ಸೀರೆಗಳು ಹೊಳಪನ್ನು ಕಳೆದುಕೊಳ್ಳದಂತೆ ಕಾಪಾಡುವುದು ಹೇಗೆ..?

Share
1 Min Read
SHARE

newsics.com

ಕಾಂಜೀವರಂ ಸೀರೆಯನ್ನು ಇಷ್ಟಪಟ್ಟು ಕೊಂಡು ತಂದು ಉಟ್ಟು ಮತ್ತೆ ಇಸ್ತ್ರಿ ಹಾಕಿದ ಬಳಿಕ ಹೇಗೆ ಸಂರಕ್ಷಿಸಿಡುವುದು ಎಂಬ ಸಂಶಯ ನಿಮಗೂ ಕಾಡಿದೆಯೇ, ಇಲ್ಲಿದೆ ಉತ್ತರ.

ಕಾಂಜೀವರಂ ಸೀರೆ ಸೂಕ್ಷ್ಮ ಸ್ವಭಾವದ್ದು. ಪದೇ ಪದೇ ಅದನ್ನು ವಾಶ್ ಮಾಡದಿರಿ. ಉಟ್ಟ ಬಳಿಕ ಬಿಸಿಲಿಗೆ ಒಣಹಾಕಿ, ಮತ್ತೆ ಮಡಿಚಿಡಿ.
ವರ್ಷಕ್ಕೊಮ್ಮೆ ಸ್ವಾತಿ ಬಿಸಿಲಿಗೆ ಒಣಹಾಕಿ ತೆಗೆದಿಟ್ಟರೆ ಭಾರೀ ಒಳ್ಳೆಯದು. ಇದರ ಮೇಲೆ ಯಾವುದೇ ಬಾಡಿ ಸ್ಪ್ರೇ ಹಾಕದಿರಿ.
ಕನಿಷ್ಠ ಮೂರು ಬಾರಿ ಬಳಸಿದ ಬಳಿಕ ಡ್ರೈ ವಾಶ್ ಮಾಡಿಸಿ. ಇಲ್ಲವಾದರೆ ಮೈಲ್ಡ್ ಶ್ಯಾಂಪೂವಿನ ನೀರಿನಲ್ಲಿ ಮುಳುಗಿಸಿ ತೆಗೆಯಿರಿ. ಐರನ್ ಮಾಡಿ ಮಡಿಚಿ. ಜಾಸ್ತಿ ತಿಕ್ಕುವುದು ತೊಳೆಯುವುದು ಬೇಡವೇ ಬೇಡ.
ನಿಮ್ಮ ಸೀರೆ ಹೊಳಪೂ ಹೋಗದಂತೆ, ಹೊಸದರಂತೆ ಉಳಿಯಬೇಕಿದ್ದರೆ ಅದನ್ನು ಹತ್ತಿ ಬಟ್ಟೆಯಲ್ಲಿ ಸುತ್ತಿಡಿ. ಬಳಿಕ ಹ್ಯಾಂಗರ್ ನಲ್ಲಿ ತೂಗುಹಾಕಿ.
ಮಡಿಚಿದ ಒಂದೇ ಫೋಲ್ಡರ್ ಉಳಿಯದಂತೆ ನೋಡಿಕೊಳ್ಳಿ. ಮೂರು ತಿಂಗಳಿಗೊಮ್ಮೆಯಾದರೂ ಬೇರೆ ವಿಧಾನದಲ್ಲಿ ಮಡಿಚಿಡಿ. ಇಲ್ಲವಾದರೆ ಫೋಲ್ಡ್ ಆದ ಜಾಗವೇ ಒಡೆದು ಸೀರೆ ಹರಿಯುತ್ತದೆ.

Ahmedabad Plane Crash ಟ್ರಾಫಿಕ್​ ಜಾಮ್​.. ಫ್ಲೈಟ್ ಮಿಸ್​.. ಉಳಿಯಿತು ಮೆಹಿಳೆಯ ಜೀವ

TAGGED:How to keep silk sarees from losing their shine?
Share This Article
Facebook Twitter Copy Link Print
Previous Article Ahmedabad Plane Crash ಟ್ರಾಫಿಕ್ ಜಾಮ್.. ಫ್ಲೈಟ್ ಮಿಸ್.. ಉಳಿಯಿತು ಮೆಹಿಳೆಯ ಜೀವ
Next Article 12ನೇ ಮಹಡಿಯಿಂದ ಬಿದ್ದು ವಿದ್ಯಾರ್ಥಿನಿ ಸಾವು

Popular Posts

Washing Machine ವಾಷಿಂಗ್ ಮಷಿನ್​ನಲ್ಲಿ ಈ ವಸ್ತು ಒಗೆಯಬೇಡಿ

4 Min Read

Nivedita Gowda ಪ್ರೀತಿ ಅರ್ಥಾನೆ ಗೊತ್ತಿಲ್ಲ ಅಂತ ಟ್ರೋಲ್ ಮಾಡೋರಿಗೆ ತಿರುಗೇಟು ಕೊಟ್ಟ ನಿವೇದಿತಾ ಗೌಡ

1 Min Read

Karnataka weather ರಾಜ್ಯದಲ್ಲಿ ಮುಂಗಾರು ಚುರುಕು; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಘೋಷಣೆ

1 Min Read

ಇಂದು ಅಮೆರಿಕ-ಇರಾನ್ ಐತಿಹಾಸಿಕ ಶಾಂತಿ ಒಪ್ಪಂದಕ್ಕೆ ಸಹಿ; ಟ್ರಂಪ್ ಘೋಷಣೆ

1 Min Read

You Might Also Like

ಪ್ರಮುಖಆರೋಗ್ಯ

40 ವರ್ಷಕ್ಕಿಂತ ಮೊದಲೇ ಮುಟ್ಟು ನಿಂತ್ರೆ ಈ ಅಪಾಯ ಹೆಚ್ಚು

2 Min Read
ಕರ್ನಾಟಕಆರೋಗ್ಯದೇಶಪ್ರಮುಖರಿಲೇಷನ್‌ಶಿಪ್ಲೈಫ್‌ಸ್ಟೈಲ್

Personal Health ಕಡಿಮೆ, ಕಳಪೆ ನಿದ್ದೆಯಿಂದ ಬೇಗ ಮುದುಕರಾಗ್ತೀರಿ! ಲೈಂಗಿಕತೆ ಮೇಲೆ ನೇರ ಪರಿಣಾಮ, ಮಕ್ಕಳಾಗದಿರಬಹುದು

3 Min Read
ದೇಶಆರೋಗ್ಯಪ್ರಮುಖಲೈಫ್‌ಸ್ಟೈಲ್

Mental health ಮಾನಸಿಕ ಆರೋಗ್ಯ ಹದಗೆಡಿಸುತ್ತಿದೆಯಾ ವರ್ಕ್ ಫ್ರಂ ಹೋಮ್? ಹೊಸ ಅಧ್ಯಯನ ಹೇಳ್ತಿರೋದೇನು?

2 Min Read
ಪ್ರಮುಖಲೈಫ್‌ಸ್ಟೈಲ್

Numerology ನಿಮ್ಮ ಮೊಬೈಲ್ ನಂಬರ್​​ನ ಕೊನೆಯ ಎರಡು ಸಂಖ್ಯೆ ಯಾವುದಿರಬೇಕು?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?