Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Sarigampa finale ಈ ಸೀಸನ್‌ನ ಸರಿಗಮಪ ಫಿನಾಲೆಯಲ್ಲಿ ಮೂವರೂ ಹೆಣ್ಮಕ್ಕಳೇ! ಶಿವಾನಿ ವಿನ್ನರ್
ಕರ್ನಾಟಕಪ್ರಮುಖಮನರಂಜನೆ

Sarigampa finale ಈ ಸೀಸನ್‌ನ ಸರಿಗಮಪ ಫಿನಾಲೆಯಲ್ಲಿ ಮೂವರೂ ಹೆಣ್ಮಕ್ಕಳೇ! ಶಿವಾನಿ ವಿನ್ನರ್

Share
1 Min Read
SHARE

newsics.com

‘ಸರಿಗಮಪ’ ಫಿನಾಲೆ ಕಾರ್ಯಕ್ರಮ ಜೀ ಕನ್ನಡ ವಾಹಿನಿಯಲ್ಲಿ ಜೂನ್ 7ರಂದು ಪ್ರಸಾರವಾಗಲಿದೆ. ಅದಕ್ಕೂ ಮೊದಲೇ ಜೀ5 ಒಟಿಟಿಯಲ್ಲಿ ಪ್ರಸಾರ ಕಂಡಿದೆ.

ಈ ಬಾರಿ ಟಾಪ್3ಗೆ ಆಯ್ಕೆ ಆದ ಎಲ್ಲರೂ ಮಹಿಳಾ ಸ್ಪರ್ಧಿಗಳೇ ಅನ್ನೋದು ವಿಶೇಷ. ಸರಿಗಮಪ ವಿನ್ನರ್ ಯಾರು ಎಂಬುದು ಕೂಡ ಘೋಷಣೆ ಆಗಿದೆ.

ಇತ್ತೀಚಿನ ವರ್ಷಗಳಲ್ಲಿ ಟಾಪ್ 3ನಲ್ಲಿ ಮಹಿಳಾ ಸ್ಪರ್ಧಿಗಳು ಬಂದಿದ್ದು ಇದೇ ಮೊದಲು.

ಸಾಮಾನ್ಯವಾಗಿ ರಿಯಾಲಿಟಿ ಶೋಗಳ ಶೂಟಿಂಗ್ ಕೆಲವು ದಿನ ಮೊದಲೇ ನಡೆದಿರುತ್ತದೆ. ಆ ಬಳಿಕವಷ್ಟೇ ಅದನ್ನು ಪ್ರಸಾರ ಮಾಡಲಾಗುತ್ತದೆ. ಈಗ ‘ಸರಿಗಮಪ 21’ನೇ ಸೀಸನ್ ಕೂಡ ಅದೇ ರೀತಿ ಮಾಡಲಾಗಿದೆ. ಶೂಟ್ ಮಾಡಿದ ಬಳಿಕ ಜೀ 5ನಲ್ಲಿ ಲೈವ್ ಪ್ರಸಾರ ಮಾಡಲಾಗಿದೆ. ಈ ವೇಳೆ ವಿನ್ನರ್ ಯಾರು ಎಂಬುದನ್ನು ರಿವೀಲ್ ಮಾಡಲಾಗಿದೆ.

ವಿವಿಧ ಹಂತಗಳಲ್ಲಿ ‘ಸರಿಗಮಪ’ ಅಂತಿಮ ಸುತ್ತಿಗೆ ಬಂದಿದೆ. ಈ ಮೊದಲು ‘ಟಿಕೆಟ್ ಟು ಫಿನಾಲೆ’ ನಡೆಸಲಾಯಿತು. ಈ ಸುತ್ತಿನಲ್ಲಿ 13 ಸ್ಪರ್ಧಿಗಳು ಭಾಗವಹಿಸಿದ್ದರು. ದ್ಯಾಮೇಶ, ಬಾಳು ಬೆಳಗುಂದಿ, ಭೂಮಿಕಾ, ಮನೋಜ್, ಲಹರಿ, ಕಾರ್ತಿಕ್, ರಶ್ಮಿ ಡಿ, ಸುಧೀಕ್ಷಾ, ಅಮೋಘ ವರ್ಷ, ಆಗಮ ಶಾಸ್ತ್ರೀ, ದೀಪಕ್, ಶಿವಾನಿ ಮತ್ತು ಆರಾಧ್ಯ ರಾವ್ ನಡುವೆ ಹಣಾಹಣಿ ಇತ್ತು. ಈ ವೇಳೆ ಆರಾಧ್ಯಾ ಹಾಗೂ ಶಿವಾನಿ ಅವರಿಗೆ ನೇರವಾಗಿ ಫಿನಾಲೆ ಟಿಕೆಟ್ ಸಿಕ್ಕಿತ್ತು.

ಮೇ 24 ಮತ್ತು 25ರಂದು ಸೆಮಿ ಫೈನಲ್ ನಡೆಯಿತು. ಆಗ ರಶ್ಮಿ, ಬಾಳು ಬೆಳಗುಂದಿ, ದ್ಯಾಮೇಶ್ ಹಾಗೂ ಅಮೋಘ ವರ್ಷಗೆ ಫಿನಾಲೆಗೆ ಏರುವ ಅವಕಾಶ ಪಡೆದರು. ಫೈನಲ್ನಲ್ಲಿ ರಶ್ಮಿ ಡಿ, ಶಿವಾನಿ, ಬಾಳು ಬೆಳಗುಂದಿ, ಆರಾಧ್ಯಾ ರಾವ್, ದ್ಯಾಮೇಶ್ ಹಾಗೂ ಅಮೋಘ ವರ್ಷ ಇದ್ದರು. ಅಂತಿಮ ಸುತ್ತಿಗೆ ಮೂವರು ಆಯ್ಕೆ ಆಗಿದ್ದರು. ಆ ಮೂವರೂ ಹೆಣ್ಣುಮಕ್ಕಳೇ ಅನ್ನೋದು ವಿಶೇಷ.

ಶಿವಾನಿ, ರಶ್ಮಿ ಹಾಗೂ ಆರಾಧ್ಯಾ ರಾವ್ ಟಾಪ್ 3ರಲ್ಲಿ ಇದ್ದರು. ಈ ಪೈಕಿ ಶಿವಾನಿ ವಿನ್ನರ್ ಆಗಿದ್ದಾರೆ. ಆರಾಧ್ಯಾ ರಾವ್ ರನ್ನರ್ ಅಪ್ ಆಗಿದ್ದಾರೆ. ರಶ್ಮಿ ಎರಡನೇ ರನ್ನರ್ ಅಪ್ ಆಗಿದ್ದಾರೆ.

Thuglife ಥಗ್‌ಲೈಫ್‌ ನಿಜಕ್ಕೂ ಒಂದು ಹಿಂಸೆ ಎಂದ ಸಿನಿಪ್ರಿಯರು – ಹೀಗೆನ್ನಲು ಕಾರಣವೇನು

Virat-Anushka’s Temple Run | RCB ವಿಜಯಕ್ಕೆ ವಿರಾಟ್- ಅನುಷ್ಕಾ ದಂಪತಿಯ ಟೆಂಪಲ್ ರನ್ ಕಾರಣವಂತೆ… ಭಾರೀ ಚರ್ಚೆ!

Actress Shobha Shetty ಸೋಷಿಯಲ್ ಮೀಡಿಯಾಗೆ ಗುಡ್ ಬೈ ಹೇಳಿದ ನಟಿ ಶೋಭಾ ಶೆಟ್ಟಿ, ಈ ಗ್ಲಾಮರಸ್ ಸುಂದರಿಗೇನಾಯ್ತು?

TAGGED:All three girls are in this season Sarigampa finale! Shivani is the winner
Share This Article
Facebook Twitter Copy Link Print
Previous Article ಮಾರಕಾಸ್ತ್ರಗಳಿಂದ ಕೊಚ್ಚಿ ಜೈಲಿನಿಂದ ಹೊರಬಂದಿದ್ದವನ ಕೊ*ಲೆ: ಇದಕ್ಕೇನು ಕಾರಣ?
Next Article Health tips ಏನಿದು 6-6-6 ಟ್ರೆಂಡ್? ಇದರಿಂದೇನು ಪ್ರಯೋಜನ?

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖ

ಹೊರಟ್ಟಿ ಗ್ರಾಮದಲ್ಲಿ 40 ವಿದ್ಯಾರ್ಥಿಗಳಲ್ಲಿ ಜ್ವರ: ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು 

1 Min Read
ಕರ್ನಾಟಕಪ್ರಮುಖ

ಕೋಟಿ ವಿಮೆ ಹಣಕ್ಕಾಗಿ ಗಂಡನಿಗೆ ಚಟ್ಟ ಕಟ್ಟಿದ ಐನಾತಿ!

2 Min Read
ಕರ್ನಾಟಕಪ್ರಮುಖ

Ricky Rai ಮತ್ತೆ ಬೆಂಗಳೂರಲ್ಲಿ ಮಾಜಿ ಡಾನ್ ಪುತ್ರ ರಿಕ್ಕಿ ರೈ ಲ್ಯಾಂಬೋರ್ಗಿನಿ ಪುಂಡಾಟ

1 Min Read
ದೇಶಪ್ರಮುಖವಿದೇಶ

ಗಂಟೆಗೆ ಹತ್ತು‌ ಕೋಟಿ‌ ಖರ್ಚು‌ ಮಾಡಿದರೂ ಮಸ್ಕ್ ಸಂಪತ್ತು ಕರಗಲು 114‌ ವರ್ಷ ಬೇಕು!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?