Virat-Anushka’s Temple Run | RCB ವಿಜಯಕ್ಕೆ ವಿರಾಟ್- ಅನುಷ್ಕಾ ದಂಪತಿಯ ಟೆಂಪಲ್ ರನ್ ಕಾರಣವಂತೆ… ಭಾರೀ ಚರ್ಚೆ!

newsics.com ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಅಭಿಮಾನಿಗಳ ದಶಕಗಳ ಕನಸು ಕೊನೆಗೂ ನನಸಾಗಿದೆ! 18 ವರ್ಷಗಳ ಕಾಯುವಿಕೆ ನಂತರ, ಆರ್‌ಸಿಬಿ ಕೊನೆಗೂ ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಈ ಗೆಲುವು ವಿಶೇಷವಾಗಿ ವಿರಾಟ್ ಕೊಹ್ಲಿಗೆ ತುಂಬಾ ಮಹತ್ವದ್ದಾಗಿದೆ. ಪಂದ್ಯ ಗೆದ್ದ ನಂತರ ವಿರಾಟ್ ಕೊಹ್ಲಿ ಮೈದಾನದಲ್ಲಿ ಭಾವುಕರಾಗಿ ಕಣ್ಣೀರು ಹಾಕಿದ್ದು, ಅವರ ಪತ್ನಿ ಅನುಷ್ಕಾ ಶರ್ಮಾ ಕೂಡ ಟಿವಿಯಲ್ಲಿ ಭಾವುಕರಾಗಿದ್ದು ಎಲ್ಲರ ಮನ ಸೆಳೆಯಿತು. ಈ ದೃಶ್ಯಗಳು, ಈ ಕಪ್ ಇಬ್ಬರಿಗೂ ಎಷ್ಟು ವಿಶೇಷವಾಗಿದೆ ಎಂಬುದನ್ನು … Continue reading Virat-Anushka’s Temple Run | RCB ವಿಜಯಕ್ಕೆ ವಿರಾಟ್- ಅನುಷ್ಕಾ ದಂಪತಿಯ ಟೆಂಪಲ್ ರನ್ ಕಾರಣವಂತೆ… ಭಾರೀ ಚರ್ಚೆ!