Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > Thuglife ಥಗ್‌ಲೈಫ್‌ ನಿಜಕ್ಕೂ ಒಂದು ಹಿಂಸೆ ಎಂದ ಸಿನಿಪ್ರಿಯರು – ಹೀಗೆನ್ನಲು ಕಾರಣವೇನು
ಮನರಂಜನೆ

Thuglife ಥಗ್‌ಲೈಫ್‌ ನಿಜಕ್ಕೂ ಒಂದು ಹಿಂಸೆ ಎಂದ ಸಿನಿಪ್ರಿಯರು – ಹೀಗೆನ್ನಲು ಕಾರಣವೇನು

Share
1 Min Read
SHARE

newsics.com 

ಭಾರತೀಯ ಚಲನಚಿತ್ರ ಐಕಾನ್‌ಗಳಾದ ಕಮಲ್ ಹಾಸನ್ ಮತ್ತು ಮಣಿರತ್ನಂ ಅವರು ಮೊದಲು ಒಟ್ಟಿಗೆ ಕೆಲಸ ಮಾಡಿದ ಸುಮಾರು 38 ವರ್ಷಗಳ ನಂತರ ʼಥಗ್ ಲೈಫ್‌ʼಗಾಗಿ  ಒಂದಾಗಿದ್ದಾರೆ. ಹೀಗಾಗಿ ಇದು ಪ್ರಾರಂಭದಿಂದಲೇ ಸಂಚಲನ ಸೃಷ್ಟಿಸಿದ ಚಿತ್ರವಾಗಿದೆ.  ಇಂದು ಇದು ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ಬಹು ಭಾಷೆಗಳಲ್ಲಿ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ.

 

ಕಮಲ್‌ ಹಾಸನ್‌ ನಟನೆಯ ಇಂಡಿಯನ್‌ 2 ಚಿತ್ರವನ್ನು ಕೆಟ್ಟ ಚಿತ್ರ ಎಂದುಕೊಂಡಿದ್ವಿ, ಆದರೆ ಇದು ಅದಕ್ಕಿಂತ ಕೆಟ್ಟ ಚಿತ್ರ ಎಂದು ಸಿನಿ ಪ್ರಿಯರು ಚಿತ್ರಕ್ಕೆ ವಿಮರ್ಶೆ ನೀಡಿದ್ದಾರೆ. ಚಿತ್ರ ವೀಕ್ಷಿಸಿ ಹೊರಬಂದ ಸಿನಿ ರಸಿಕರು ಎಕ್ಸ್‌ ವೇದಿಕೆಯಲ್ಲಿ ತಮ್ಮ ವಿಮರ್ಶೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.

 

ಪಾರ್ತಿಬನ್‌ ಎಂಬ ಎಕ್ಸ್‌ ಬಳಕೆದಾರರು ಥಗ್‌ಲೈಫ್‌ ವೀಕ್ಷಿಸಿದ ಬಳಿಕ ಚಿತ್ರದ ಬಗ್ಗೆ ಬರೆದುಕೊಂಡಿದ್ದು ʼಈ ವರ್ಷದ ಅತಿಕೆಟ್ಟ ಚಿತ್ರವೆಂದರೆ ಇದೇ. ಕಮಲ್‌ ಹಾಸನ್‌ ಒಂದಷ್ಟು ದೃಶ್ಯಗಳಲ್ಲಿ ಮಿಂಚಿದ್ದಾರೆ. ತುಂಬಾ ನಿರಾಸೆಯಾಗಯಿತು. ಚಿತ್ರ ನೋಡಬೇಡಿʼ ಎಂದು ಬರೆದುಕೊಂಡಿದ್ದಾರೆ.

https://x.com/parthispeaks/status/1930514216747720771?ref_src=twsrc%5Etfw%7Ctwcamp%5Etweetembed%7Ctwterm%5E1930514216747720771%7Ctwgr%5Efc430511b5b16f55ee1662eb2dbec161eae02d5a%7Ctwcon%5Es1_c10&ref_url=https%3A%2F%2Fkarunadasuddi.in%2F05%2F06%2F2025%2Fentertainment%2Fkamal-haasan-starrer-thug-life-ex-reviews%2F

ಮತ್ತೋರ್ವ ಬಳಕೆದಾರ ʼಥಗ್‌ಲೈಫ್‌ ನಿಜಕ್ಕೂ ಒಂದು ಹಿಂಸೆ. ಮಣಿರತ್ನಂ ಮತ್ತೋರ್ವ ರಾಮ್‌ಗೋಪಾಲ್‌ ವರ್ಮಾ ಆಗುವ ಮುನ್ನ ನಿವೃತ್ತಿ ಹೊಂದಬೇಕುʼ ಎಂದು ಬರೆದುಕೊಂಡಿದ್ದಾರೆ.

 

https://x.com/sureshbtweets/status/1930471972674154995?ref_src=twsrc%5Etfw%7Ctwcamp%5Etweetembed%7Ctwterm%5E1930471972674154995%7Ctwgr%5Efc430511b5b16f55ee1662eb2dbec161eae02d5a%7Ctwcon%5Es1_c10&ref_url=https%3A%2F%2Fkarunadasuddi.in%2F05%2F06%2F2025%2Fentertainment%2Fkamal-haasan-starrer-thug-life-ex-reviews%2F

Share This Article
Facebook Twitter Copy Link Print
Previous Article DK Sivakumar RCB ಅಭಿಮಾನಿಯ ತಲೆಗೆ ಬಾರಿಸಿ ನೂಕಿದ ಡಿಸಿಎಂ – ವೈರಲ್ ವಿಡಿಯೋ ನೋಡಿ
Next Article Gautam Gambhir ನಾನು ಎಂದಿಗೂ ರೋಡ್ ಶೋಗಳ ಬೆಂಬಲಿಗನಲ್ಲ-ಗೌತಮ್ ಗಂಭೀರ್

Popular Posts

Actress Bhavya Gowda ನೀವಂದುಕೊಂಡ ಹಾಗೆ ನಮ್ ಜೀವನ ಇರಲ್ಲ, ಪೀರಿಯಡ್ಸ್‌ ಆದಾಗ್ಲೇ ದೇವಸ್ಥಾನದಲ್ಲಿ ಶೂಟಿಂಗ್‌ ಇದ್ರೆ ಏನ್‌ ಮಾಡೋದು? ನಟಿ‌ ಭವ್ಯಾ ಗೌಡ ಹೇಳಿದ್ದೇನು?

2 Min Read

Gruhalakshmi scheme ಗೃಹಲಕ್ಷ್ಮಿ ಯೋಜನೆಗೆ ಎಲ್ಲರೂ ಮರು ಅರ್ಜಿ ಸಲ್ಲಿಸೋದು ಕಡ್ಡಾಯ: ಸಿಎಂ ಡಿಕೆ

3 Min Read

ಮ್ಯಾಗಿಯಲ್ಲಿ ಕೀಟ ಪತ್ತೆ ಪ್ರಕರಣ : FSSAI ನೋಟಿಸ್, ಪಾತಾಳಕ್ಕೆ ಕುಸಿದ Nestle ಕಂಪೆನಿ ಷೇರು

1 Min Read

40 ಕಿಮೀ ವೇಗದ ಬಿರುಗಾಳಿಯೊಂದಿಗೆ ಮುಂದಿನ 10 ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ

1 Min Read

You Might Also Like

ಕರ್ನಾಟಕಪ್ರಮುಖಮನರಂಜನೆ

ಆರು ವರ್ಷದ ಪ್ರೀತಿ : ಗಗನಸಖಿಗೆ ಮನಸು ಕೊಟ್ಟ ಖ್ಯಾತ ನಟನ ಲೈಫ್ ಬರ್ಬಾದ್ ಮಾಡಿದಳಾ ಆ ಚೆಲುವೆ?

3 Min Read
ಕರ್ನಾಟಕಪ್ರಮುಖಮನರಂಜನೆ

ಮದುವೆ ಮಾಡಲ್ಲ, ನಾನು ಮಗಳಿಗೆ ಮದುವೆ ಮಾಡಿ ಕಳಿಸುವುದೇ ಇಲ್ಲ : ಸಾನ್ವಿ ಮದುವೆ ಬಗ್ಗೆ ಪ್ರಿಯಾ ಸುದೀಪ್ ಭಾವುಕ

1 Min Read
ಕರ್ನಾಟಕದೇಶಪ್ರಮುಖಮನರಂಜನೆ

ದಳಪತಿ ವಿಜಯ್ ಕೊಲ್ಲೂರು ಲಕ್ಸುರಿ ಸವಾರಿ! ಕೋಟಿ ಕೋಟಿ ಬೆಲೆಯ ಈ ಕಾರಿನ ರಹಸ್ಯವೇನು?

2 Min Read
ಕರ್ನಾಟಕಪ್ರಮುಖಮನರಂಜನೆ

Bigg Boss Kannada 13 ಬಿಗ್‌ ಬಾಸ್‌ 13 ಸಂಭಾವ್ಯ ಸ್ಪರ್ಧಿಗಳ ಪಟ್ಟಿ?ಹೆಸರುಗಳು ವೈರಲ್‌

3 Min Read

Social Networks

Facebook-f Instagram Twitter
Welcome Back!

Sign in to your account

Lost your password?