Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವೈರಲ್ > Viral News: ಫಸ್ಟ್ ನೈಟ್ ದಿನ ಗಂಡನಿಗೆ ಕೊಟ್ಟಳು ಚಮಕ್! ಅಂಥದ್ದೇನಾಯ್ತು?
ವೈರಲ್

Viral News: ಫಸ್ಟ್ ನೈಟ್ ದಿನ ಗಂಡನಿಗೆ ಕೊಟ್ಟಳು ಚಮಕ್! ಅಂಥದ್ದೇನಾಯ್ತು?

Share
2 Min Read
SHARE

newsics.com 

ನವದಂಪತಿಗಳ ಪಾಲಿಗೆ ಮೊದಲ ರಾತ್ರಿಯೆಂಬುದು ಜೀವನಪೂರ್ತಿ ನೆನಪಿರುವ ಒಂದು ಮಧುರವಾದ ಕ್ಷಣ. ಆದರೆ, ಆ ಮೊದಲ ರಾತ್ರಿಯೇ ಉತ್ತರ ಪ್ರದೇಶದ ದಂಪತಿಯ ಪಾಲಿಗೆ ಕರಾಳ ರಾತ್ರಿಯಾಗಿತ್ತು. ಹೆಂಡತಿಯೊಂದಿಗೆ ಹೊಸ ಜೀವನವನ್ನು ಆರಂಭಿಸಲು ಸಜ್ಜಾಗಿದ್ದ ಗಂಡನಿಗೆ ಶಾಕ್ ಕಾದಿತ್ತು. ಮದುವೆಯ ಮೊದಲ ರಾತ್ರಿಯನ್ನೇ ನೆನಪಿನಲ್ಲಿಡುವಂತೆ ಮಾಡಬೇಕಿದ್ದ ವಧು, ಅದನ್ನು ಜೀವಮಾನವಿಡೀ ಮರೆಯಲಾಗದ ಘಟನೆಯನ್ನಾಗಿ ಮಾಡಿಬಿಟ್ಟಿದ್ದಾಳೆ

 

ಮದುವೆಯ ನಂತರ ವರನು ತನ್ನ ಪತ್ನಿಯೊಂದಿಗೆ ಮೊದಲ ರಾತ್ರಿಯನ್ನು ಆಚರಿಸಲು ಉತ್ಸಾಹದಿಂದ ಕೋಣೆಗೆ ತೆರಳಿದ್ದಾನೆ. ವರನು ಕೋಣೆಗೆ ಪ್ರವೇಶಿಸುತ್ತಿದ್ದಂತೆಯೇ, ವಧು, “ನನಗೆ ಸ್ವಲ್ಪ ಕೆಲಸ ನೆನಪಾಯಿತು, ಅದನ್ನು ಮುಗಿಸಿಕೊಂಡು ತಕ್ಷಣ ಹಿಂತಿರುಗುತ್ತೇನೆ” ಎಂದು ಹೇಳಿ ಹೊರಗೆ ಹೋಗಿದ್ದಾಳೆ. ಅದರೆ ಎಷ್ಟು ಹೊತ್ತು ಕಾದರು ವಧು ಮಾತ್ರ ಹಿಂದಿರುಗಿ ಬರಲೇ ಇಲ್ಲ. ಆಗ ಆತಂಕಗೊಂಡ ವರನ ಕುಟುಂಬದವರು ಆಕೆಯ ಹುಡುಕಾಟ ಆರಂಭಿಸಿದ್ದಾರೆ.

.

ನವವಿವಾಹಿತ ವಧು ಮದುವೆಯಾದ ಕೆಲವೇ ಗಂಟೆಗಳಲ್ಲಿ ತನ್ನ ಪ್ರಿಯಕರನೊಂದಿಗೆ ಬೈಕ್‌ನಲ್ಲಿ ಪರಾರಿಯಾಗಿದ್ದಳು. ಈ ಘಟನೆ ಉತ್ತರ ಪ್ರದೇಶದ ಸೋನ್‌ಭದ್ರಾದ ಭಭಾನಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಈ ವಿಷಯ ತಿಳಿದು ಎರಡು ಕುಟಂಬದ ನಡುವೆ ಗಲಾಟೆ ನಡೆಯಿತು.  ಇದೇ ವೇಳೆ, ವಧು ಮತ್ತು ಆಕೆಯ ಗೆಳೆಯನಿಗೆ ಈ ಗಲಾಟೆಯ ಬಗ್ಗೆ ತಿಳಿದಾಗ, ಆಕೆಯ ಗೆಳೆಯ ಆಕೆಯನ್ನು ಆಕೆಯ ಪೋಷಕರ ಮನೆಗೆ ವಾಪಸ್ ಕಳುಹಿಸಿದ್ದಾನೆ. ಆದರೆ, ಇದಾದ ನಂತರ ಹುಡುಗಿ ತನ್ನ ಗೆಳೆಯನೊಂದಿಗೆ ತನ್ನ ಹೆತ್ತವರ ಮನೆಯಲ್ಲಿ ವಾಸಿಸಲು ಒತ್ತಾಯಿಸಲು ಪ್ರಾರಂಭಿಸಿದ್ದಾಳೆ.

 

ಈ ವಿಚಾರವಾಗಿ ಮೂರು ಗ್ರಾಮಗಳ ಮುಖಂಡರು, ಗ್ರಾಮಸ್ಥರು ಮತ್ತು ಎರಡೂ ಪಕ್ಷಗಳ ಸಮ್ಮುಖದಲ್ಲಿ ಪಂಚಾಯತ್ ನಡೆಯಿತು. ಪಂಚಾಯತ್‌ನಲ್ಲಿ ಒಂದು ಪ್ರಸ್ತಾಪವನ್ನು ಮುಂದಿಡಲಾಯಿತು: ಹುಡುಗಿಯ ಗೆಳೆಯ ಸುಮಾರು ಮೂರು ಲಕ್ಷ ರೂಪಾಯಿಗಳ ಮದುವೆಯ ವೆಚ್ಚವನ್ನು ಭರಿಸಬೇಕು, ಆಗ ಮಾತ್ರ ಅವನು ಹುಡುಗಿಯನ್ನು ತನ್ನೊಂದಿಗೆ ಕರೆದುಕೊಂಡು ಹೋಗಬಹುದು. ಇದಲ್ಲದೆ, ವರನ ಕಡೆಯಿಂದ ಪಡೆದ ವಸ್ತುಗಳನ್ನು ಸಹ ಪ್ರೇಮಿಗೆ ಹಸ್ತಾಂತರಿಸಬೇಕು ಎಂದು ತೀರ್ಮಾನಿಸಲಾಯಿತು

ಆದರೆ, ಗೆಳೆಯ ಮತ್ತು ಆತನ ಕುಟುಂಬದವರು ಈ ದೊಡ್ಡ ಮೊತ್ತವನ್ನು ನೀಡಲು ನಿರಾಕರಿಸಿದರು. “ಇಷ್ಟು ದೊಡ್ಡ ವೆಚ್ಚವನ್ನು ಭರಿಸಲು ನಮ್ಮಿಂದ ಸಾಧ್ಯವಿಲ್ಲ” ಎಂದು ಅವರು ಹೇಳಿದರು. ಯಾವುದೇ ಒಮ್ಮತಕ್ಕೆ ಬಾರದಿದ್ದಾಗ, ವರನ ಕಡೆಯವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮುಂದೇನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

TAGGED:#firstnight #viral #marrige #coupl #realtionship
Share This Article
Facebook Twitter Copy Link Print
Previous Article Rinku Singh:ಸಂಸದೆ ಪ್ರಿಯಾ ಜೊತೆ ಹಸೆಮಣೆ ಏರಲು ಸಜ್ಜಾದ ಕ್ರಿಕೆಟಿಗ ರಿಂಕು ಸಿಂಗ್!
Next Article Angry Persons: ನಿಮಗೆ ಸುಮ್ಮನೆ ಸಿಟ್ಟು ಬರ್ತಾ ಇದ್ಯಾ? ಇದಕ್ಕೆ ಕಾರಣಗಳೇನು?

Popular Posts

Actress Sanchita Ugale ಆತ್ಮ*ಹ*ತ್ಯೆ ವಿರೋಧಿಸುತ್ತಲೇ ಜೀವ ಕಳೆದುಕೊಂಡ ನಟಿ ಸಂಚಿತಾ ಉಗಾಲೆ!

2 Min Read

Gruhalakshmi ಯೋಜನೆ ಪರಿಷ್ಕರಣೆ ಆರಂಭ: 3.89 ಲಕ್ಷ ಮಂದಿ ‘ಗೃಹಲಕ್ಷ್ಮಿ’ಯಿಂದ ಔಟ್

1 Min Read

Indira Lankesh ಪತ್ರಕರ್ತ, ಲೇಖಕ ಲಂಕೇಶ್ ಪತ್ನಿ ಇಂದಿರಾ ಲಂಕೇಶ್ ಇನ್ನಿಲ್ಲ

1 Min Read

Actress Nayana ಬೇಡವೆಂದರೂ ರಿಯಾಲಿಟಿ ಶೋನಲ್ಲೇ ನಟಿ ನಯನಾ ಬೆಡ್ ರೂಂ ವಿಷಯ ಹೇಳಿದ್ದೇಕೆ?

2 Min Read

You Might Also Like

ದೇಶಪ್ರಮುಖವೈರಲ್

ಚಲಿಸುತ್ತಿರುವ ಬೈಕ್ ಮೇಲೆಯೇ ಲ್ಯಾಪ್ ಟಾಪ್ ಇಟ್ಕೊಂಡು ಕೆಲಸ ಮಾಡಿದ ಯುವಕ : ವೈರಲ್ ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

Attacked government employee ಸರ್ಕಾರಿ ಉದ್ಯೋಗಿ ಮೇಲೆ ಹಲ್ಲೆ, ಯುವತಿ ಸ್ಥಿತಿ ಗಂಭೀರ, ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

ನಡುರಸ್ತೆಯಲ್ಲಿ ತೆವಳುತ್ತಾ ಬಂದ ಪುಟಾಣಿ ಮಗು : ಮುಂದೇನಾಯ್ತು? ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

ರೈಲು ಕಿಟಿಕಿಯಿಂದಲೇ ಮೂತ್ರ ವಿಸರ್ಜನೆ! ಸಾಲದ್ದಕ್ಕೆ ಮಲಗಿದ ಯುವತಿಗೆ ಮಾಡಿದ್ದೇನು? ವೈರಲ್ ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?