Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವೈರಲ್ > Nitish Kumar: ಮೋದಿ ಹೆಸರನ್ನು ಮರೆತು ಕಕ್ಕಾಬಿಕ್ಕಿಯಾದ ಬಿಹಾರ ಸಿಎಂ; ವೈರಲ್ ವಿಡಿಯೋ ನೋಡಿ
ವೈರಲ್

Nitish Kumar: ಮೋದಿ ಹೆಸರನ್ನು ಮರೆತು ಕಕ್ಕಾಬಿಕ್ಕಿಯಾದ ಬಿಹಾರ ಸಿಎಂ; ವೈರಲ್ ವಿಡಿಯೋ ನೋಡಿ

Share
1 Min Read
SHARE

newsics.com

ಪಟನಾ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಪ್ರಧಾನಿ ಮೋದಿ ಅವರ ಎದುರು ಮಾತನಾಡಿದ ವಿಡಿಯೋ ಒಂದು ವೈರಲ್‌ ಆಗಿದೆ.

ರೋಹ್ತಾಸ್ ಜಿಲ್ಲೆಯಲ್ಲಿ ನಡೆದ ರ್ಯಾಲಿಯಲ್ಲಿ ಮಾತನಾಡಿದ ಕುಮಾರ್, ಜಾತಿ ಆಧಾರಿತ ಜನಗಣತಿಯನ್ನು “ಐತಿಹಾಸಿಕ ಹೆಜ್ಜೆ” ಮತ್ತು ಅವರು ಪ್ರತಿಪಾದಿಸಿದ ದೀರ್ಘಕಾಲದ ಬೇಡಿಕೆ ಎಂದು ಕರೆದರು. ಬಿಹಾರದ ಅಭಿವೃದ್ಧಿ ಪ್ರಯಾಣದಲ್ಲಿ “ಅಚಲ” ಬೆಂಬಲ ನೀಡಿದ್ದಕ್ಕಾಗಿ ಪ್ರಧಾನಿ ಮೋದಿಗೆ ಧನ್ಯವಾದ ಅರ್ಪಿಸಿದ ಅವರು, ನೆರೆದಿದ್ದ ಜನರು ಎದ್ದು ನಿಂತು ಪ್ರಧಾನಿ ಮೋದಿಗೆ ಸಾಮೂಹಿಕ ಕೃತಜ್ಞತೆ ಸಲ್ಲಿಸುವಂತೆ ಒತ್ತಾಯಿಸಿದರು. ಮೋದಿ ಎಂದು ಹೇಳುವ ಬದಲು ಅಟಲ್‌ಜೀ ಎಂದು ಹೇಳಿದ್ದರು. ಆಮೇಲೆ ಅಟಲ್ ಬಿಹಾರಿ ವಾಜಪೇಯಿ ಮೊದಲೇ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರು ಎಂದು ತಮ್ಮ ಮಾತನ್ನು ಬದಲಾಯಸಿದ್ದಾರೆ.

https://twitter.com/i/status/1928393435028902195

ಸಾರ್ವಜನಿಕವಾಗಿ ನಿನ್ನ ಬೆತ್ತಲೆಗೊಳಿಸುತ್ತೇನೆ ಎಂದು ಮಹಿಳಾ ವೈದ್ಯೆಗೆ ಬೆದರಿಕೆ; AAP ಶಾಸಕನ ವಿರುದ್ಧ FIR

TAGGED:Nitish Kumar: Bihar CM gets flustered after forgetting Modi's name; Watch viral video
Share This Article
Facebook Twitter Copy Link Print
Previous Article ಸಾರ್ವಜನಿಕವಾಗಿ ನಿನ್ನ ಬೆತ್ತಲೆಗೊಳಿಸುತ್ತೇನೆ ಎಂದು ಮಹಿಳಾ ವೈದ್ಯೆಗೆ ಬೆದರಿಕೆ; AAP ಶಾಸಕನ ವಿರುದ್ಧ FIR
Next Article New Bank Rules from June 1 ನಾಳೆಯಿಂದ ಬದಲಾಗಲಿವೆ ಈ `5 ಪ್ರಮುಖ ನಿಯಮಗಳು

Popular Posts

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read

You Might Also Like

ದೇಶಪ್ರಮುಖವೈರಲ್

Viral video ಯಾಕ್ರೋ ಡಿಸ್ಟರ್ಬ್ ಮಾಡ್ತೀರಿ… ವೈರಲ್ ಆಯ್ತು ಬಾಲಕನ ಸಿಟ್ಟು!

1 Min Read
ವೈರಲ್

ಮಗನೊಂದಿಗೆ ಮಗುವಾದ ಕೃನಾಲ್ ಪಾಂಡ್ಯ: ವೈರಲ್ ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

Stray dog ​​guards girl ರಸ್ತೆ ಪಕ್ಕ ಮಲಗಿದ್ದ ಬಾಲಕಿಗೆ ಬೀದಿ ನಾಯಿ‌ ಕಾವಲು! ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

ನೋಟಿನ ಮಳೆ ಸುರಿಸಿದ ಕೋತಿ! ವಿಡಿಯೋ ನೋಡಿ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?