Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > Lifestyle ಮಳೆಗಾಲದಲ್ಲಿ ಒಳಉಡುಪುಗಳನ್ನು ಒಣಗಿಸಲು ಈ ರೀತಿ ಮಾಡಿ
ಲೈಫ್‌ಸ್ಟೈಲ್

Lifestyle ಮಳೆಗಾಲದಲ್ಲಿ ಒಳಉಡುಪುಗಳನ್ನು ಒಣಗಿಸಲು ಈ ರೀತಿ ಮಾಡಿ

Share
2 Min Read
SHARE

newsics.com

ಈಗಾಗ್ಲೇ ಮಳೆಯ ಆರ್ಭಟ ಆರಂಭವಾಗಿಬಿಟ್ಟಿದೆ. ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೆಲಸಕಾರ್ಯಗಳಿಗೆ ಅಡ್ಡಿಯಾಗುವುದರ ಜೊತೆಗೆ ಈ ಮಳೆಗಾಲದಲ್ಲಿ ಒಗೆದ ಬಟ್ಟೆಗಳು ಕೂಡಾ ಸರಿಯಾಗಿ ಒಣಗುವುದಿಲ್ಲ. ಬಿಸಿಲು ಅಷ್ಟಾಗಿ ಬೀಳದ ಕಾರಣ ಈ ಋತುವಿನಲ್ಲಿ ಬಟ್ಟೆ ಒಣಗಿಸುವುದೇ ಒಂದು ದೊಡ್ಡ ಕಷ್ಟದ ಕೆಲಸವಾಗಿದೆ.

ಸೂರ್ಯನ ಬೆಳಕಿನ ಕೊರತೆಯಿಂದಾಗಿ, ವಾತಾವರಣದಲ್ಲಿ ತೇವಾಂಶ ಹೆಚ್ಚಾಗಿರುವ ಕಾರಣ ಈ ಸಮಯದಲ್ಲಿ ಬಟ್ಟೆ ಒಣಗಲು ತುಂಬಾನೇ ಸಮಯ ತೆಗೆದುಕೊಳ್ಳುತ್ತದೆ ಮತ್ತು ಸರಿಯಾಗಿ ಬಟ್ಟೆ ಒಣಗುವುದಿಲ್ಲ. ಅದರಲ್ಲೂ ಹೆಚ್ಚಿನವರಿಗೆ ಬೇರೆ ಬಟ್ಟೆಗಳಿಗಿಂತ ಒಳ ಹುಡುಪು ಒಣಗುತ್ತಿಲ್ಲ ಅನ್ನೋ ಚಿಂತೆನೇ ಹೆಚ್ಚು. ಅಯ್ಯೋ ಈ ಮಳೆಗಾಲದಲ್ಲಿ ಒಳಉಡುಪು ಸರಿಯಾಗಿ ಒಣಗುತ್ತಿಲ್ವೇ ಅಂತ ನೀವು ಕೂಡಾ ತಲೆಬಿಸಿ ಮಾಡಿಕೊಂಡಿದ್ದೀರಾ? ಹಾಗಿದ್ರೆ ಈ ಸಿಂಪಲ್‌ ಟ್ರಿಕ್ಸ್‌ಗಳನ್ನು ಪಾಲಿಸುವ ಮೂಲಕ ಸೂರ್ಯನ ಬೆಳಕಿಲ್ಲದೆಯೂ ನಿಮ್ಮ ಒಳಉಡುಪುಗಳನ್ನು ಒಣಗಿಸಿ.

ಒದ್ದೆ ಒಳಉಡುಪುಗಳನ್ನು ಧರಿಸುವುದರಿಂದ ತುರಿಕೆ, ಕಡಿತ, ಸೋಂಕುಗಳು ಉಂಟಾಗುವ ಸಾಧ್ಯತೆ ಇರುತ್ತದೆ. ಆದ್ದರಿಂದ ಮಳೆಗಾಲದಲ್ಲಿ ಒಳಉಡುಪುಗಳನ್ನು ಸರಿಯಾಗಿ ಒಣಗಿಸಿ ಧರಿಸುವುದು ಅತೀ ಅವಶ್ಯಕ.

ಮಳೆಗಾಲದಲ್ಲಿ ಒಳ ಉಡುಪು ಅಥವಾ ಇತರೆ ಬಟ್ಟೆ ಸರಿಯಾಗಿ ಒಣಗುವುದಿಲ್ಲ ಎಂದಾದರೆ, ನೀವು ಒಗೆದ ಬಟ್ಟೆಯನ್ನು ವಾಷಿಂಗ್‌ ಮೆಷಿನ್‌ ಡ್ರೈಯರ್‌ನಲ್ಲಿ ಆ ಬಟ್ಟೆಯನ್ನು ಎರಡು ಬಾರಿ ಡ್ರೈ ಮಾಡಿ. ಹೀಗೆ ಮಾಡುವುದರಿಂದ ಬಟ್ಟೆಗಳಲ್ಲಿ ನೀರಿನಾಂಶ ಉಳಿಯುವುದಿಲ್ಲ ಮತ್ತು ಬಟ್ಟೆ ಬೇಗ ಒಣಗುತ್ತದೆ.

ಒಗೆದ ಒಳ ಉಡುಪನ್ನು ಫ್ಯಾನ್‌ ಅಡಿಯಲ್ಲಿ ಇಟ್ಟು ಒಣಗಿಸಬಹುದು. ಒಗೆದ ನಂತರ ಬಟ್ಟೆಯಲ್ಲಿರುವ ನೀರಿನಾಂಶ ಹೋಗುವವರೆಗೆ ಬಟ್ಟೆಯನ್ನು ಚೆನ್ನಾಗಿ ಹಿಂಡಿ, ನಂತರ ಅದನ್ನು ಸೀಲಿಂಗ್‌ ಫ್ಯಾನ್‌ ಅಥವಾ ಟೆಬಲ್‌ ಫ್ಯಾನ್‌ ಅಡಿಯಲ್ಲಿ ಒಣಗಲು ಬಿಡಿ. ಇದರ ಸಹಾಯದಿಂದ ಒಳಉಡುಪು ಬೇಗ ಒಣಗುತ್ತದೆ.

ನೀವು ಈ ಮಳೆಗಾಲದಲ್ಲಿ ಹೇರ್‌ ಡ್ರೈಯರ್‌ ಸಹಾಯದಿಂದಲೂ ಒಳ ಉಡುಪನ್ನು ಒಣಗಿಸಬಹುದು. ಹೌದು ಏನೇ ಮಾಡಿದ್ರೂ ಒಗೆದ ಒಳುಡುಪು ಒಣಗುತ್ತಿಲ್ಲ ಎನ್ನುವವರು ಹೇರ್‌ ಡ್ರೈಯರ್‌ ಸಹಾಯ ಪಡೆಯಬಹುದು. ಇದರ ಬಿಸಿ ಗಾಳಿಯ ಸಹಾಯದಿಂದ ಬಟ್ಟೆಗಳು ಬೇಗನೆ ಒಣಗುತ್ತವೆ.

ಮಳೆಗಾಲದಲ್ಲಿ ಒಳ ಉಡುಪುಗಳನ್ನು ಒಣಗಿಸಲು ಇನ್ನೊಂದು ಅತ್ಯಂತ ಸುಲಭದ ಹಾಗೂ ಪರಿಣಾಮಕಾರಿ ಮಾರ್ಗವೆಂದರೆ ಇಸ್ತ್ರಿ ಮಾಡುವುದು. ಒಳ ಉಡುಪನ್ನು ಒಗೆದು, ಅದನ್ನು ಚೆನ್ನಾಗಿ ಹಿಂಡಿ, ಹಗ್ಗದ ಮೇಲೆ ನೇತು ಹಾಕಿ ನೀರಿನ ಅಂಶ ಹೋಗಲು ಬಿಟ್ಟು ಬಿಡಿ. ನಂತರ ಅದಕ್ಕೆ ಇಸ್ತ್ರಿ ಮಾಡಿದ್ರೆ ನಿಮಿಷಗಳಲ್ಲಿ ಬಟ್ಟೆ ಸಂಪೂರ್ಣವಾಗಿ ಒಣಗಿ ಬಿಡುತ್ತದೆ.

ಒಳಉಡುಪು, ಸಾಕ್ಸ್‌, ಕರವಸ್ತ್ರಗಳಂತಹ ಸಣ್ಣ ಬಟ್ಟೆಗಳನ್ನು ನೀವು ಮೈಕ್ರೋವೇವ್‌ ಸಹಾಯದಿಂದಲೂ ಒಣಗಿಸಬಹುದು. ಹೌದು ಮಳೆಗಾಲದಲ್ಲಿ ಒಳಉಡುಪು ಒಣಗೋದೇ ಇಲ್ಲ ಅಂತಾದ್ರೆ ನೀವು ಮೈಕ್ರೋವೇವ್‌ನಲ್ಲಿ ಒಣಗಿಸಿ. ಇದಕ್ಕಾಗಿ ಮೊದಲಿಗೆ ಒಗೆದ ಬಟ್ಟೆಯಿಂದ ಸಂಪೂರ್ಣವಾಗಿ ನೀರನ್ನು ಹಿಂಡಿ ಮತ್ತು ಅದನ್ನು ಬೇಕಿಂಗ್ ಶೀಟ್ ಮೇಲೆ ಇರಿಸಿ ಅದನ್ನು ಸ್ವಲ್ಪ ಹೊತ್ತು ಮೈಕ್ರೋವೇವ್‌ ಓವನ್‌ನಲ್ಲಿ ಬಿಸಿ ಮಾಡಿ. ನೆನಪಿನಲ್ಲಿಡಿ, ಹೆಚ್ಚು ಹೊತ್ತು ಇದನ್ನು ಮೈಕ್ರೋವೇವ್‌ನಲ್ಲಿ ಇಡಲು ಹೋಗಬೇಡಿ. ಇಲ್ಲದಿದ್ದರೆ ಬಟ್ಟೆಗಳು ಹಾಳಾಗಬಹುದು.

gap between siblings ಮದುವೆಯ ನಂತರ ಒಡಹುಟ್ಟಿದವರ ನಡುವೆ ಅಂತರ ಏಕೆ ಮೂಡುತ್ತದೆ?

TAGGED:Lifestyle How to dry underwear in the rainy season
Share This Article
Facebook Twitter Copy Link Print
Previous Article gap between siblings ಮದುವೆಯ ನಂತರ ಒಡಹುಟ್ಟಿದವರ ನಡುವೆ ಅಂತರ ಏಕೆ ಮೂಡುತ್ತದೆ?
Next Article Shivraj Thangadgi ಕರ್ನಾಟಕದಲ್ಲಿ ನಟ ಕಮಲ್ ಹಾಸನ್ ಸಿನಿಮಾಗಳು ಬ್ಯಾನ್? : ಸಚಿವ ಶಿವರಾಜ್ ತಂಗಡಗಿ ಪತ್ರ.!

Popular Posts

Gurupushyamruta yoga ಇಂದು ಗುರುಪುಷ್ಯಾಮೃತ ಯೋಗ: ಹೀಗೆ ಪೂಜೆ ಮಾಡಿದರೆ ಅದೃಷ್ಟ ನಿಮ್ಮದು!

3 Min Read

GOOD MORNING | Today’s Horoscope ಇಂದಿನ ರಾಶಿ ಭವಿಷ್ಯ, 18-06-2026, ಗುರುವಾರ, ಇಂದು ನಿಮ್ಮ ಗ್ರಹಗತಿ ಹೇಗಿದೆ?

5 Min Read

Media insult ಭಾರೀ ವಾಗ್ವಾದಕ್ಕೆ ಕಾರಣವಾದ ಪ್ರಕಾಶ್ ರಾಜ್‌ರ ‘ಮಾರಿಕೊಂಡ ಮಾಧ್ಯಮದವರು’ ಪದ: ಕ್ಷಮೆ ಕೇಳಲ್ಲ ಎಂದ ನಟ

2 Min Read

US support India ಮೋದಿ ಪ್ರಧಾನಿಯಾಗಿರುವಾಗ ಭಾರತದ ಮೇಲೆ ಯಾರೇ ದಾಳಿ ಮಾಡಿದರೂ ನೆರವಿಗೆ ನಾವಿದ್ದೇವೆ: ಟ್ರಂಪ್

2 Min Read

You Might Also Like

ಲೈಫ್‌ಸ್ಟೈಲ್

ಮನೆಯಲ್ಲಿ ನೀರಿನ ಕಾರಂಜಿ ಇಡುವಾಗ ಈ ನಿಯಮಗಳು ನೆನಪಿರಲಿ

1 Min Read
ಲೈಫ್‌ಸ್ಟೈಲ್ಆರೋಗ್ಯ

ಹೃದಯ ಸಂಬಂಧಿ ಕಾಯಿಲೆಗೆ ಮುಖ್ಯ ಕಾರಣವೇನು?; ಯಾವಾಗ ಪರೀಕ್ಷೆ ಮಾಡಿಸಿಕೊಳ್ಳಬೇಕು?

1 Min Read
ಲೈಫ್‌ಸ್ಟೈಲ್

ಮನೆಯಲ್ಲಿ ಜರಿ ಹುಳು ಕಾಣಿಸಿಕೊಂಡರೆ ಏನಾಗುತ್ತೆ? ಜ್ಯೋತಿಷ್ಯ ಹೇಳುವುದೇನು?

2 Min Read
ಲೈಫ್‌ಸ್ಟೈಲ್

ಹೊಸದಾಗಿ ಮದ್ವೆಯಾದ ಮಹಿಳೆಯರು Googleನಲ್ಲಿ ಮೊದ್ಲು ಏನು ಹುಡುಕ್ತಾರೆ?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?