gap between siblings ಮದುವೆಯ ನಂತರ ಒಡಹುಟ್ಟಿದವರ ನಡುವೆ ಅಂತರ ಏಕೆ ಮೂಡುತ್ತದೆ?

newsics.com ಒಡಹುಟ್ಟಿದವರ ಸಂಬಂಧ ಎಲ್ಲ ಸಂಬಂಧಕ್ಕಿಂತ ಮೀರಿದ ಬಂಧವಾಗಿದೆ. ಬಾಲ್ಯದಿಂದಲೇ ಒಟ್ಟಿಗೆ ಕಳೆಯುವ ಒಡಹುಟ್ಟಿದವರ ನಡುವೆ ಸ್ನೇಹ, ಸಣ್ಣಪುಟ್ಟ ಜಗಳ ನಡೆಯುತ್ತಲೇ ಇರುತ್ತವೆ. ಎಷ್ಟೇ ಜಗಳಗಳು ನಡೆದರೂ ಜೊತೆಯಾಗಿಯೇ ಇರುತ್ತಾರೆ. ಆದರೆ ಒಂದು ಹಂತದ ಬಳಿಕ ಅಂದರೆ ಮದುವೆಯಾದ ಬಳಿಕ ಈ ಸಂಬಂಧದಲ್ಲಿ ಅಂತರ ಮೂಡಲು ಆರಂಭಿಸುತ್ತದೆ. ಮದುವೆಯ ಬಳಿಕ ರಕ್ತ ಹಂಚಿಕೊಂಡು ಹುಟ್ಟಿದ ಸಹೋದರ, ಸಹೋದರಿಯರ ನಡುವೆ ಒಂದಷ್ಟು ಅಂತರಗಳು ಮೂಡುತ್ತವೆ, ಆತ್ಮೀಯತೆ ಕಡಿಮೆಯಾಗುತ್ತದೆ. ಹೊಸ ಜವಾಬ್ದಾರಿಗಳು ಮತ್ತು ಬದಲಾಗುವ ಆದ್ಯತೆ: ಮದುವೆಯ ನಂತರ, ಜವಾಬ್ದಾರಿಗಳು … Continue reading gap between siblings ಮದುವೆಯ ನಂತರ ಒಡಹುಟ್ಟಿದವರ ನಡುವೆ ಅಂತರ ಏಕೆ ಮೂಡುತ್ತದೆ?