Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > Operation Sindoor ಆಪರೇಷನ್ ಸಿಂಧೂರ ಲೋಗೋ ಡಿಸೈನ್ ಮಾಡಿದ್ದು ಯಾರು?
ದೇಶ

Operation Sindoor ಆಪರೇಷನ್ ಸಿಂಧೂರ ಲೋಗೋ ಡಿಸೈನ್ ಮಾಡಿದ್ದು ಯಾರು?

Share
1 Min Read
SHARE

newsics.com

ನವದೆಹಲಿ: ಲೋಗೋ ರಿಲೀಸ್ ಮಾಡಿ, ಆ ಲೋಗೋ ಅರ್ಥವಾಗುವಷ್ಟರಲ್ಲಿ, ಪಾಕಿಸ್ತಾನದಲ್ಲಿ ವಿಧ್ವಂಸ ಸೃಷ್ಟಿಸಿದ್ದು ಆಪರೇಷನ್ ‘ಸಿಂಧೂರ’.

ಪಾಕಿಸ್ತಾನವಂತೂ ಈ ಲೋಗೋ ಅರ್ಥ ತಿಳಿಯೋಕೆ ಗೂಗಲ್ನಲ್ಲೆಲ್ಲಾ ಹುಡುಕಾಡಿತ್ತು. . ಅಷ್ಟಕ್ಕೂ ಇಷ್ಟೊಂದು ಕುತೂಹಲ ಮೂಡಿಸಿದ ಈ ಆಪರೇಷನ್ ಸಿಂಧೂರ್ ಲೋಗೋವನ್ನ ಕ್ರಿಯೇಟ್ ಮಾಡಿದ್ದು ಯಾವುದೋ ಜಾಹೀರಾತು ಕಂಪನಿಯಂತೂ ಅಲ್ಲ.

ಆಪರೇಷನ್ ಸಿಂದೂರ್ ಲೋಗೋವನ್ನು ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ಹರ್ಷ್ ಗುಪ್ತಾ ಮತ್ತು ಹವಾಲ್ದಾರ್ ಸುರೀಂದರ್ ಸಿಂಗ್ ರಚಿಸಿದ್ದರು. ಆಪರೇಷನ್‌ ಸಿಂದೂರ್ ಲೋಗೋ ಕಾರ್ಯಾಚರಣೆಯ ಹೆಸರನ್ನು ದಪ್ಪನೆಯ ಬ್ಲಾಕ್‌ ಲೆಟರ್‌ನಲ್ಲಿ ಬರೆಯಲಾಗಿತ್ತು. ಇನ್ನೂ ಸಿಂದೂರ್‌ನ ಎರಡು ‘O’ ಅಕ್ಷರಗಳನ್ನು ಸಿಂದೂರದ ಡಬ್ಬಿಯ ರೀತಿಯಲ್ಲಿ ಚಿತ್ರಿಸಲಾಗಿತ್ತು. ಚೆಲ್ಲಿದ ಸಿಂಧೂರವು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ತಮ್ಮ ಗಂಡಂದಿರನ್ನು ಕಳೆದುಕೊಂಡ ವಿಧವೆ ಮಹಿಳೆಯರನ್ನು ಪ್ರತಿನಿಧಿಸುತ್ತದೆ . ಸಾಂಪ್ರದಾಯಿಕವಾಗಿ ವೈವಾಹಿಕ ಸ್ಥಿತಿಯ ಸಂಕೇತವಾಗಿ ಹಿಂದೂ ಮಹಿಳೆಯರು ಸಿಂದೂರವನ್ನು ಧರಿಸುತ್ತಾರೆ. ಚೆಲ್ಲಿದ ಸಿಂದೂರದ ಅರ್ಥ ಅವರನ್ನು ವಿಧವೆಯರನ್ನಾಗಿ ಮಾಡಿದ ಭಯೋತ್ಪಾದಕ ದಾಳಿಯ ಮೇಲಿನ ಸಿಟ್ಟನ್ನು ಪ್ರತಿಧ್ವನಿಸಿತ್ತು.

TAGGED:#Operation #Sindoora #designed #logo #army
Share This Article
Facebook Twitter Copy Link Print
Previous Article Operation Sindoor ಆಪರೇಷನ್ ಸಿಂಧೂರ ಲೋಗೋ ಡಿಸೈನ್ ಮಾಡಿದ್ದು ಯಾರು?
Next Article Kamal Haasan ತಮಿಳಿನಿಂದ ಕನ್ನಡ ಹುಟ್ಟಿದೆ ಎಂದು ಕಮಲ್ ಹಾಸನ್‌ ವಿವಾದಾತ್ಮಕ ಹೇಳಿಕೆ -ಕ್ಷಮೆಯಾಚಿಸುವಂತೆ ಆಗ್ರಹ

Popular Posts

ಕಲಬುರಗಿಯಲ್ಲಿ PSI ಆತ್ಮಹತ್ಯೆ, ಕಾರಣವೇನು?

1 Min Read

ಮನೆಯಲ್ಲಿ ನೀರಿನ ಕಾರಂಜಿ ಇಡುವಾಗ ಈ ನಿಯಮಗಳು ನೆನಪಿರಲಿ

1 Min Read

ಉದ್ಯೋಗಿಗಳ ಉತ್ತಮ ನಿದ್ದೆಗೆ ಹೈಟೆಕ್ ಹಾಸಿಗೆ ಗಿಫ್ಟ್ ನೀಡಿದ ಸಿಇಒ!

2 Min Read

ಆಭರಣ ಪ್ರಿಯರಿಗೆ ಗುಡ್ ನ್ಯೂಸ್; ಸತತ ಎರಡನೇ ದಿನ ಚಿನ್ನದ ಬೆಲೆ ಇಳಿಕೆ

1 Min Read

You Might Also Like

ಕರ್ನಾಟಕದೇಶಪ್ರಮುಖ

RSS Letter Controversy ಸರ್ಕಾರದ ಪರವಾಗಿ ಆರೆಸ್ಸೆಸ್‌ಗೆ ಪತ್ರ, ಉಡಾಫೆ ಬೇಡ, ಉತ್ತರ ಕೊಡಿ: ಪ್ರಿಯಾಂಕ್ ಖರ್ಗೆ

3 Min Read
ದೇಶಪ್ರಮುಖವಿದೇಶ

Modi -Trump face off 16 ತಿಂಗಳ ಬಳಿಕ ಮೋದಿ- ಟ್ರಂಪ್‌ ಮುಖಾಮುಖಿ: ಮಾತಾಡಿದ್ದೇನು? ಹೇಳಿದ್ದೇನು?

3 Min Read
ದೇಶಪ್ರಮುಖ

Drugged and raped ಐಎಎಫ್ ಅಧಿಕಾರಿ ಪತ್ನಿಗೆ ಡ್ರಗ್ಸ್ ನೀಡಿ ಅತ್ಯಾ*ಚಾರ, ಇಸ್ಲಾಂ ಧರ್ಮಕ್ಕೆ ಮತಾಂತರ ಯತ್ನ

2 Min Read
ದೇಶಪ್ರಮುಖ

NEET ಪರೀಕ್ಷೆ ಹಿನ್ನೆಲೆ: ಟೆಲಿಗ್ರಾಂ ಆ್ಯಪ್‌ಗೆ ತಾತ್ಕಾಲಿಕ ನಿರ್ಬಂಧ ಹೇರಿದ ಕೇಂದ್ರ ಸರ್ಕಾರ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?