newsics.com
ಚಿನ್ನದ ಬೆಲೆ ಏರಿಕೆ ಭಾರತೀಯರಲ್ಲಿ ಆತಂಕ ಹುಟ್ಟಿಸಿತ್ತು. ಜನಸಾಮಾನ್ಯರು ಚಿನ್ನ ಖರೀದಿಯಿಂದ ದೂರ ಉಳಿಯುವಂತಾಗಿತ್ತು. ಮದುವೆ ಸೀಸನ್ ಸಮಯದಲ್ಲೇ ಬೆಲೆ ಏರಿಕೆಯಿಂದ ಜನಸಾಮಾನ್ಯರು ಸಾಲ ಮಾಡಿ ಚಿನ್ನ ಖರೀದಿಸುವ ಪರಿಸ್ಥಿತಿ ಎದುರಾಗಿದೆ. ಆದರೆ ಸತತ ಏರಿಕೆ ಕಂಡ ದಾಖಲೆ ಬರೆದಿದ್ದ ಚಿನ್ನದ ದರ ಇದೀಗ ಸತತವಾಗಿ ಇಳಿಕೆಯಾಗುತ್ತಿದೆ. ಹಾಗದರೆ ಇಂದಿನ ಚಿನ್ನ ದರ ಎಷ್ಟಿದೆ ಎಂದು ತಿಳಿಯೋಣ.
ಮೂರು ದಿನಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ 2,460 ರೂ.ವರೆಗೆ ಇಳಿಕೆಯಾಗಿದೆ.
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 8,755 ರೂಪಾಯಿ
8 ಗ್ರಾಂ: 70,040 ರೂಪಾಯಿ
10 ಗ್ರಾಂ: 87,550 ರೂಪಾಯಿ
100 ಗ್ರಾಂ: 8,75,500 ರೂಪಾಯಿ
ದೇಶದಲ್ಲಿಂದು 22 ಕ್ಯಾರಟ್ ಚಿನ್ನದ ಬೆಲೆ
1 ಗ್ರಾಂ: 8,755 ರೂಪಾಯಿ
8 ಗ್ರಾಂ: 70,040 ರೂಪಾಯಿ
10 ಗ್ರಾಂ: 87,550 ರೂಪಾಯಿ
100 ಗ್ರಾಂ: 8,75,500 ರೂಪಾಯಿ
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ
10 ಗ್ರಾಂ 22 ಕ್ಯಾರಟ್ ಚಿನ್ನದ ಬೆಲೆ ಹೀಗಿದೆ. ಚೆನ್ನೈ: 87,550 ರೂಪಾಯಿ, ಮುಂಬೈ: 87,550 ರೂಪಾಯಿ, ಬೆಂಗಳೂರು: 87,550 ರೂಪಾಯಿ, ದೆಹಲಿ: 87,700 ರೂಪಾಯಿ, ಹೈದರಾಬಾದ್: 87,550 ರೂಪಾಯಿ, ವಡೋದರಾ: 87,600 ರೂಪಾಯಿ ಆಗಿದೆ.
ದೇಶದಲ್ಲಿಂದು ಬೆಳ್ಳಿ ಬೆಲೆ
10 ಗ್ರಾಂ: 980 ರೂಪಾಯಿ
100 ಗ್ರಾಂ: 9,800 ರೂಪಾಯಿ
1000 ಗ್ರಾಂ: 98,000 ರೂಪಾಯಿ