Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವೈರಲ್ > ಈ ಸ್ಥಳಕ್ಕೆ ಹಾವುಗಳು ಹನಿಮೂನ್ಗೆ ಹೋಗುತ್ತೆ! ಎಲ್ಲಿ?
ವೈರಲ್

ಈ ಸ್ಥಳಕ್ಕೆ ಹಾವುಗಳು ಹನಿಮೂನ್ಗೆ ಹೋಗುತ್ತೆ! ಎಲ್ಲಿ?

Share
1 Min Read
SHARE

newsics.com
ಕೆನಡಾದ ಮ್ಯಾನಿಟೋಬಾದಲ್ಲಿರುವ ನಾರ್ಸಿಸ್ಸೆಯಲ್ಲಿ ಪ್ರತಿ ವಸಂತಕಾಲದಲ್ಲಿ, ಸಾವಿರಾರು ಹಾವುಗಳು ಗುಹೆಗಳಿಂದ ಹೊರಬರುತ್ತವೆ. ಇದು ಭೂಮಿಯ ಮೇಲಿನ ಅತ್ಯಂತ ಅಸಾಧಾರಣ “ಮಧುಚಂದ್ರ” ಕೂಟ. ಇಲ್ಲಿ ಕಂಡು ಬರುವ ಹಾವುಗಳು ಕೆಂಪು-ಬದಿಯ ಗಾರ್ಟರ್ ಹಾವು .

ವಿಶ್ವದಲ್ಲೇ ನಾರ್ಸಿಸ್ ಸ್ನೇಕ್ ಡೆನ್ಸ್ ಎಂದು ಕರೆಯಲ್ಪಡುವ ಹಾವುಗಳ ಅತಿದೊಡ್ಡ ಸಂಯೋಗ ಸಭೆಯಾಗಿದೆ . ಹಲವು ತಿಂಗಳ ಕಾಲ ಶಿಶಿರ ನಿದ್ರೆಯಲ್ಲಿರುವ ಈ ಹಾವುಗಳು ಸುಣ್ಣದ ಕಲ್ಲಿನ ಸಿಂಕ್‌ಹೋಲ್‌ಗಳಿಂದ ಹೊರಬಂದು ಮಧುಚಂದ್ರಕ್ಕೆ ಹೋಗುತ್ತದೆ. ಈ ಬಗ್ಗೆ ವಿಜ್ಞಾನಿಗಳು ಕೂಡ ಅಚ್ಚರಿಯನ್ನು ಪಟ್ಟಿದ್ದಾರೆ. ಹವಾಮಾನವು ಬೆಚ್ಚಗಾಗಲು ಪ್ರಾರಂಭಿಸಿದಾಗ ಅಂದರೆ ಏಪ್ರಿಲ್ ಅಂತ್ಯದಿಂದ ಮೇ ಆರಂಭದಲ್ಲಿ ಗಂಡು ಹಾವುಗಳು ಹೊರಕ್ಕೆ ಬಂದು, ಹೆಣ್ಣು ಹಾವುಗಳಿಗಾಗಿ ಕಾಯುತ್ತಿರುತ್ತದೆ.

ಹೆಣ್ಣು ಹಾವುಗಳು ಹೊರ ಬಂದ ನಂತರ ಅವುಗಳು ಒಟ್ಟು ಸೇರಿ ಒಂದು ಕಡೆ ಸೇರುತ್ತದೆ. ಇದೊಂದು ರೀತಿ ಹನಿಮೂನ್ನಂತಿರುತ್ತದೆ. ಅದು ವಾರ ಅಥವಾ ತಿಂಗಳುಗಳ ಕಾಲ ಅಲ್ಲಿಯೇ ಕಾಲ ಕಳೆಯುತ್ತದೆ. ಹೀಗೆ ಬಂದ ಹಾವುಗಳಲ್ಲಿ ಪೈಪೋಟಿ ಪ್ರಾರಂಭವಾಗುತ್ತದೆ. ಹೆಣ್ಣು ಹಾವಿಗಾಗಿ ಗಂಡು ಹಾವುಗಳಲ್ಲಿ ಸ್ಪರ್ಧೆ ಉಂಟಾಗುತ್ತದೆ. ಇದು ಹೆಣ್ಣು ಹಾವುಗಳನ್ನು ಗೊಂದಲಕ್ಕೆ ಒಳಗಾಗಿಸಲು ಈ ರೀತಿ ಮಾಡುತ್ತದೆ ಎನ್ನಲಾಗಿದೆ.

ಮ್ಯಾನಿಟೋಬಾದ ಇಂಟರ್‌ಲೇಕ್ ಪ್ರದೇಶದ ವಿಶಿಷ್ಟ ಭೌಗೋಳಿಕ ಲಕ್ಷಣಗಳು ಈ ಹಾವುಗಳಿಗೆ ಮಿಲನಕ್ಕೆ ಸೂಕ್ತವಾದ ಪರಿಸ್ಥಿತಿಗಳನ್ನು ಒದಗಿಸುತ್ತವೆ. ಈ ಪ್ರದೇಶವು ಸುಣ್ಣದ ಕಲ್ಲಿನಿಂದ ಕೂಡಿದ್ದು ಸಿಂಕ್‌ಹೋಲ್‌ಗಳನ್ನು ಹೊಂದಿದೆ. ಜತೆಗೆ ಸುತ್ತಮುತ್ತಲಿನ ಜೌಗು ಪ್ರದೇಶಗಳಲ್ಲಿ ಕಪ್ಪೆಗಳು ಮತ್ತು ಸಣ್ಣ ಸಸ್ತನಿಗಳಂತಹ ಸಾಕಷ್ಟು ಆಹಾರ ಮೂಲಗಳನ್ನು ಪೂರೈಸುತ್ತವೆ.
ವಿಜ್ಞಾನಿಗಳು ಮಾತ್ರ, ಅಲ್ಲಿಗೆ ಬರುವ ಪ್ರವಾಸಿಗರು ನೋಡಬಹುದು. ಇದು ಆಕರ್ಷಣೆ ತಾಣವಾಗಿದೆ. ಏಪ್ರಿಲ್ ಅಂತ್ಯದಲ್ಲಿ ಬಿಸಿಲಿನ ದಿನಗಳಲ್ಲಿ ಮತ್ತು ಮೇ ತಿಂಗಳ ಮೊದಲ ಮೂರು ವಾರಗಳಲ್ಲಿ ಇದನ್ನು ನೋಡಬಹುದು. ಆದರೆ 3 ಕಿ.ಲೋ ಮೀಟರ್ ದೂರದಲ್ಲಿ ಇವುಗಳು ಕಾಣಲು ಸಿಗುತ್ತದೆ.

Pahalgam Attack ನಾನು ಕುರಾನ್ ಓದಿಲ್ಲ ಎಂದಿದ್ದಕ್ಕೆ ಉಗ್ರ ಕಿರುಕುಳ ನೀಡಿದ್ದ; ನಟಿಯಿಂದ ಶಾಕಿಂಗ್ ವಿಚಾರ ರಿವೀಲ್

TAGGED:Not only humanssnakes also go on honeymoon! Why only during this month?
Share This Article
Facebook Twitter Copy Link Print
Previous Article Pahalgam Attack ನಾನು ಕುರಾನ್ ಓದಿಲ್ಲ ಎಂದಿದ್ದಕ್ಕೆ ಉಗ್ರ ಕಿರುಕುಳ ನೀಡಿದ್ದ; ನಟಿಯಿಂದ ಶಾಕಿಂಗ್ ವಿಚಾರ ರಿವೀಲ್
Next Article PAKISTAN CITIZENS IN KARNATAKA ಕರ್ನಾಟಕದಿಂದ ಪಾಕ್ ಗೆ ಹೋಗಬೇಕಾದವರು ಎಷ್ಟು ಜನ?: ಗೃಹ ಸಚಿವಾಲಯದ ಆದೇಶದಲ್ಲಿರುವುದೇನು?

Popular Posts

PG ಶೌಚಾಲಯದಲ್ಲಿ ಗೌಪ್ಯವಾಗಿ ಮೊಬೈಲ್ ಇಟ್ಟು ವಿಡಿಯೋ ಸೆರೆಗೆ ಯತ್ನ!

1 Min Read

ಶ್ರೇಯಾಂಕ ಪಾಟೀಲ್​ಗೆ ಗಂಭೀರ ಗಾಯ..! ಕಣ್ಣೀರಿಡುತ್ತ ಮೈದಾನ ತೊರೆದ ಕನ್ನಡತಿ

2 Min Read

25 ಸಾವಿರ ರುಪಾಯಿ ಸಂಬಳಕ್ಕೆ ಗುಡ್‌ಬೈ ಹೇಳಿ ಕ್ಯಾಬ್ ಚಾಲಕನಾದ ಯುವಕ: ವೈರಲ್ ವಿಡಿಯೋ ನೋಡಿ

1 Min Read

Gurupushyamruta yoga ಇಂದು ಗುರುಪುಷ್ಯಾಮೃತ ಯೋಗ: ಹೀಗೆ ಪೂಜೆ ಮಾಡಿದರೆ ಅದೃಷ್ಟ ನಿಮ್ಮದು!

3 Min Read

You Might Also Like

ದೇಶಪ್ರಮುಖವಿದೇಶವೈರಲ್

Handsome Modi ಮೋದಿ ಅತಿ ಸುಂದರ… ಆದರೆ, ರಾಜತಾಂತ್ರಿಕತೆಯಲ್ಲಿ ಕಿಲ್ಲರ್! ಭಾರೀ ವೈರಲ್ ಆಯ್ತು ಟ್ರಂಪ್ ಮಾತು, ವಿಡಿಯೋ ನೋಡಿ

2 Min Read
ವೈರಲ್

ಸದ್ದಿಲ್ಲದೆ ಭಾರತದಾದ್ಯಂತ ಹರಡುತ್ತಿದೆ ನೈಟಿ ಕ್ರೇಜ್; ಈ ವಿಚಿತ್ರ ಟ್ರೆಂಡ್‌ನ ರಹಸ್ಯವೇನು?

2 Min Read
ವೈರಲ್

ಮಧ್ಯರಾತ್ರಿಲೀ ಯುವತಿಯನ್ನ ರೈಲಿನಿಂದ ಕೆಳಗಿಳಿಸಿದ TTE; ವೈರಲ್ ವಿಡಿಯೋ ನೋಡಿ

2 Min Read
ವೈರಲ್

ಪ್ರತಿಭಟನೆ ವೇಳೆ CJP ನಾಯಕ ‘ಅಭಿಜಿತ್ ದೀಪ್ಕೆ’ಗೆ ಕಪಾಳ ಮೋಕ್ಷ ; ವೈರಲ್ ವಿಡಿಯೋ ನೋಡಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?