Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವೈರಲ್ > Resignation Letter: ಟಾಯ್ಲೆಟ್‌ ಟಿಶ್ಯೂನಲ್ಲಿ ರಾಜೀನಾಮೆ ಬರೆದ ಉದ್ಯೋಗಿ
ವೈರಲ್

Resignation Letter: ಟಾಯ್ಲೆಟ್‌ ಟಿಶ್ಯೂನಲ್ಲಿ ರಾಜೀನಾಮೆ ಬರೆದ ಉದ್ಯೋಗಿ

Share
1 Min Read
SHARE

newsics.com

ಉದ್ಯೋಗಿಯೊಬ್ಬರು ಟಾಯ್ಲೆಟ್‌ ಟಿಶ್ಯೂನಲ್ಲಿ ರಾಜೀನಾಮೆ ಪತ್ರ ವೈರಲ್ ಆಗಿದ್ದು ನೆಟ್ಟಿಗರು ಉದ್ಯೋಗಿಯ ಈ ಕೆಲಸಕ್ಕೆ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

ಕಂಪನಿಯ ನಿರ್ದೇಶಕಿ ಏಂಜೆಲಾ ಯೆಯೋಹ್ ಅವರು ಲಿಂಕ್ಡ್‌ಇನ್‌ನಲ್ಲಿ ಉದ್ಯೋಗಿ ಬರೆದ ರಾಜೀನಾಮೆ ಪತ್ರವನ್ನು ಶೇರ್‌ ಮಾಡಿಕೊಂಡಿದ್ದಾರೆ. ಟಾಯ್ಲೆಟ್ ಪೇಪರ್‌ನಲ್ಲಿ ತಮ್ಮ ರಾಜೀನಾಮೆ ಬರೆದು ಕೊಟ್ಟಿದ್ದಾರೆ ಎಂದು ವಿವರಿಸಿದ್ದಾರೆ.

“ಕಂಪನಿ ನನ್ನನ್ನು ಹೇಗೆ ನಡೆಸಿಕೊಂಡಿತೋ ಹಾಗೆಯೇ ನಾನು ಕೂಡ ರಾಜೀನಾಮೆ ನೀಡಲು ಈ ಪೇಪರ್‌ ಬಳಸಿದೆ ಅಂತಾ ಬರೆದು ಕೊನೆಯದಾಗಿ ಐ ಕ್ವಿಟ್‌” ಅಂತಾ ಬರೆದುಕೊಂಡಿದ್ದಾರೆ.

ಟಾಯ್ಲೆಟ್‌ನಲ್ಲಿ ಟಿಶ್ಯೂವನ್ನು ಕೆಲಸ ಆದ್ಮೇಲೆ ಹೇಗೆ ಬಳಸಿ ಬಿಸಾಕಲಾಗುತ್ತೋ ಹಾಗೇ ನನ್ನನ್ನು ಈ ಕಂಪನಿ ಕೂಡ ಹಾಗೇ ಬಳಸಿಕೊಂಡಿದೆ. ಅದಕ್ಕೆ ನನ್ನ ರಾಜೀನಾಮೆಯನ್ನೂ ಕೂಡ ಇದ್ರಲ್ಲಿಯೇ ಬರೆಯುತ್ತಿದ್ದೇನೆ ಎಂದು ಉದ್ಯೋಗಿ ಬರೆದಿದ್ದಾರೆ.

https://www.newsics.com/2025/04/17/it-is-the-number-one-richest-temple-in-the-state/

TAGGED:#viral #post #ResignationLetter #job #company
Share This Article
Facebook Twitter Copy Link Print
Previous Article Richest Temple: ಇದು ರಾಜ್ಯದ ನಂಬರ್ ಒನ್ ಶ್ರೀಮಂತ ದೇಗುಲ -ವಾರ್ಷಿಕ ಆದಾಯ ಎಷ್ಟು?
Next Article Viral ಹಾರಾಡುತ್ತಿರುವ ಪಕ್ಷಿಯ ಹೊಟ್ಟೆಯಿಂದ ಹೊರ ಬಂದ ಈಲ್ ಮೀನು: ಆಘಾತಕಾರಿ ಫೋಟೋ ವೈರಲ್

Popular Posts

HIV TEST ರಾಜ್ಯದ ಕಾಲೇಜು ವಿದ್ಯಾರ್ಥಿಗಳಿಗೆ ಹೆಚ್‌ಐವಿ ಪರೀಕ್ಷೆ ನಡೆಸಲು ಸರ್ಕಾರ ನಿರ್ಧಾರ! ಯಾಕೆ ಹೀಗೆ?

2 Min Read

Team India Records in cricket ಟೀಮ್ ಇಂಡಿಯಾದ ವಿಶ್ವದಾಖಲೆ ಇನ್ನಷ್ಟು ವಿಶೇಷ

2 Min Read

New Rules On August 1 ಆಗಸ್ಟ್ 1ರಿಂದ ದೇಶದಲ್ಲಿ ಜಾರಿಗೆ ಬರಲಿರುವ ಹೊಸ ನಿಯಮಗಳು

2 Min Read

Reservation Hatao Movement ಇನ್‌ಸ್ಟಾಗ್ರಾಮ್ ಪುಟ ಭಾರೀ ವೈರಲ್: ಕೆಲವೇ ಗಂಟೆಗಳಲ್ಲಿ 35 ಲಕ್ಷ ಫಾಲೋವರ್ಸ್, ದೇಶಾದ್ಯಂತ ಚರ್ಚೆ

2 Min Read

You Might Also Like

ಪ್ರಮುಖವೈರಲ್

Viral News ಆಕಾಶದಲ್ಲಿ ಹಾರುತ್ತಿದ್ದ ವಿಮಾನದೊಳಗೆ ಹೆಡೆ ಎತ್ತಿದ ಹಾವು; ಬೆಚ್ಚಿಬಿದ್ದ ಪ್ರಯಾಣಿಕರು ವಿಡಿಯೋ ನೋಡಿ

2 Min Read
ಪ್ರಮುಖವಿದೇಶವೈರಲ್

CWG 2026 ಜಿಮ್ನಾಸ್ಟಿಕ್​ ವೇಳೆ ನೆಲಕ್ಕೆ ಬಿದ್ದ ಅಥ್ಲೀಟ್! ಬೆಚ್ಚಿಬೀಳಿಸುವ ವಿಡಿಯೋ​ ನೋಡಿ

1 Min Read
ದೇಶಪ್ರಮುಖವೈರಲ್

Slap the bank manager ಮಾಜಿ ಸಿಎಂ ಕರುಣಾನಿಧಿ‌ ಮೊಮ್ಮಗಳು ಬ್ಯಾಂಕ್‌ ಮ್ಯಾನೇಜರ್‌ ಕೆನ್ನೆಗೆ ಹೊಡೆದಿದ್ದೇಕೆ? ಮುಂದೇನಾಯ್ತು? ವಿಡಿಯೋ ನೋಡಿ

2 Min Read
ದೇಶಪ್ರಮುಖವೈರಲ್

Dipke Viral post ಇದಿನ್ನೂ ಆರಂಭವಷ್ಟೇ, ಸಾಗಬೇಕಾದ ಹಾದಿ ಬಹುದೂರವಿದೆ: ಅಭಿಜಿತ್ ದೀಪ್ಕೆ ವಿಡಿಯೊ ಪೋಸ್ಟ್ ವೈರಲ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?