Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವೈರಲ್ > Viral ಹಾರಾಡುತ್ತಿರುವ ಪಕ್ಷಿಯ ಹೊಟ್ಟೆಯಿಂದ ಹೊರ ಬಂದ ಈಲ್ ಮೀನು: ಆಘಾತಕಾರಿ ಫೋಟೋ ವೈರಲ್
ವೈರಲ್

Viral ಹಾರಾಡುತ್ತಿರುವ ಪಕ್ಷಿಯ ಹೊಟ್ಟೆಯಿಂದ ಹೊರ ಬಂದ ಈಲ್ ಮೀನು: ಆಘಾತಕಾರಿ ಫೋಟೋ ವೈರಲ್

Share
1 Min Read
SHARE

newsics.com

ಹೆರಾನ್ ಹಕ್ಕಿಯೊಂದು ಈಲ್ ಮೀನನ್ನು ತಿಂದು ಆಕಾಶಕ್ಕೆ ಹಾರಿದ್ದು, ಆದರೆ ಈ ಮೀನು ಹಕ್ಕಿಯ ಹೊಟ್ಟೆಯನ್ನು ಸೀಳಿ ಹೊರ ಬಂದಿರುವ ಫೋಟೋ ವೈರಲ್ ಆಗಿದೆ.

Nature is Amazing ಹೆಸರಿನ ಖಾತೆಯಲ್ಲಿ ಈ ಫೋಟೋವನ್ನು ಶೇರ್ ಮಾಡಿಕೊಳ್ಳಲಾಗಿದೆ. ಈ ಫೋಟೋದೊಂದಿಗೆ ಹೆರಾನ್ ಹಕ್ಕಿಯೊಂದು ಆಕಾಶದಲ್ಲಿ ಹಾರುತ್ತಿರವಾಗಲೇ ಅದರ ಹೊಟ್ಟೆಯನ್ನು ಸೀಳಿ ಈಲ್ ಮೀನು ಹೊರಬರುತ್ತಿರುವುದನ್ನು ನೋಡಬಹುದು.

ಈ ಪೋಸ್ಟ್ ವೊಂದು 35.8 ಮಿಲಿಯನ್ ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ.ಈ ಚಿತ್ರದಲ್ಲಿ, ಈಲ್ ಮೀನು ಕೊಕ್ಕರೆಯ ಹೊಟ್ಟೆಯಿಂದ ಹೊರಬರುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ, ಮತ್ತು ಕೊಕ್ಕರೆ ತನ್ನ ಕಾಲುಗಳನ್ನು ಹಿಂದಕ್ಕೆ ಚಾಚಿ ಗಾಳಿಯಲ್ಲಿ ಹಾರುತ್ತಿರುವುದು ಕಂಡುಬರುತ್ತದೆ. ಈ ದೃಶ್ಯವು ಎಷ್ಟು ಆಘಾತಕಾರಿಯಾಗಿದೆ ಎಂದರೆ ಜನರು ಸಾಮಾಜಿಕ ಮಾಧ್ಯಮದಲ್ಲಿ ವಿಭಿನ್ನ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಒಬ್ಬ ಬಳಕೆದಾರ, “ಮೀನು ಕೊಕ್ಕರೆಯ ಹೊಟ್ಟೆಯನ್ನು ಹೇಗೆ ಸೀಳಿತು?” ಎಂದು ಕೇಳಿದರೆ, ಇನ್ನೊಬ್ಬ ಕುತೂಹಲದಿಂದ, “ಪಕ್ಷಿ ಸತ್ತಿದೆಯೋ ಇಲ್ಲವೋ? … ಪೂರ್ತಿ ಕಥೆ ಹೇಳಿ” ಎಂದು ಬರೆದಿದ್ದಾರೆ.

https://x.com/AMAZlNGNATURE/status/1872519183935627397?ref_src=twsrc%5Etfw%7Ctwcamp%5Etweetembed%7Ctwterm%5E1872519183935627397%7Ctwgr%5E35ecff87b21364213fdd4d84b743d54fed22d42f%7Ctwcon%5Es1_c10&ref_url=https%3A%2F%2Ftv9kannada.com%2Ftrending%2Fphotographer-has-captured-the-amazing-scene-of-an-eel-bursting-out-of-a-heron-bird-stomach-flying-in-the-sky-photo-goes-viral-1008877.html

https://www.newsics.com/2025/04/17/employee-who-wrote-resignation-letter-on-toilet-tissue/

TAGGED:#eelfish #stomach #flyingbird #viralpost #socialmedia
Share This Article
Facebook Twitter Copy Link Print
Previous Article Resignation Letter: ಟಾಯ್ಲೆಟ್‌ ಟಿಶ್ಯೂನಲ್ಲಿ ರಾಜೀನಾಮೆ ಬರೆದ ಉದ್ಯೋಗಿ
Next Article ಗಂಡನಿಗೆ ಹೂವಾಗಿ ಅರಳಿದ್ದವಳೇ ಹಾವಾಗಿ ಕೆರಳಿ ಮಾಡಿದ್ದೇನು ಗೊತ್ತಾ?

Popular Posts

News Rules On August 1 ಆಗಸ್ಟ್ 1ರಿಂದ ದೇಶದಲ್ಲಿ ಜಾರಿಗೆ ಬರಲಿರುವ ಹೊಸ ನಿಯಮಗಳು

2 Min Read

Reservation Hatao Movement ಇನ್‌ಸ್ಟಾಗ್ರಾಮ್ ಪುಟ ಭಾರೀ ವೈರಲ್: ಕೆಲವೇ ಗಂಟೆಗಳಲ್ಲಿ 35 ಲಕ್ಷ ಫಾಲೋವರ್ಸ್, ದೇಶಾದ್ಯಂತ ಚರ್ಚೆ

2 Min Read

Today Gold Rate ಬೆಂಗಳೂರು ಗೋಲ್ಡ್ ರೇಟ್ ಟುಡೆ (ಜುಲೈ 27): ಚಿನ್ನ ಸ್ಥಿರ, ಬೆಳ್ಳಿ ದರದಲ್ಲಿ ಏರಿಳಿತ

2 Min Read

Everyday Foods That Can Support Your Health Naturally ಪ್ರತಿದಿನ ಈ ಆಹಾರಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಸಿಗುವ ಅದ್ಭುತ ಲಾಭಗಳು!

2 Min Read

You Might Also Like

ಪ್ರಮುಖವೈರಲ್

Viral News ಆಕಾಶದಲ್ಲಿ ಹಾರುತ್ತಿದ್ದ ವಿಮಾನದೊಳಗೆ ಹೆಡೆ ಎತ್ತಿದ ಹಾವು; ಬೆಚ್ಚಿಬಿದ್ದ ಪ್ರಯಾಣಿಕರು ವಿಡಿಯೋ ನೋಡಿ

2 Min Read
ಪ್ರಮುಖವಿದೇಶವೈರಲ್

CWG 2026 ಜಿಮ್ನಾಸ್ಟಿಕ್​ ವೇಳೆ ನೆಲಕ್ಕೆ ಬಿದ್ದ ಅಥ್ಲೀಟ್! ಬೆಚ್ಚಿಬೀಳಿಸುವ ವಿಡಿಯೋ​ ನೋಡಿ

1 Min Read
ದೇಶಪ್ರಮುಖವೈರಲ್

Slap the bank manager ಮಾಜಿ ಸಿಎಂ ಕರುಣಾನಿಧಿ‌ ಮೊಮ್ಮಗಳು ಬ್ಯಾಂಕ್‌ ಮ್ಯಾನೇಜರ್‌ ಕೆನ್ನೆಗೆ ಹೊಡೆದಿದ್ದೇಕೆ? ಮುಂದೇನಾಯ್ತು? ವಿಡಿಯೋ ನೋಡಿ

2 Min Read
ದೇಶಪ್ರಮುಖವೈರಲ್

Dipke Viral post ಇದಿನ್ನೂ ಆರಂಭವಷ್ಟೇ, ಸಾಗಬೇಕಾದ ಹಾದಿ ಬಹುದೂರವಿದೆ: ಅಭಿಜಿತ್ ದೀಪ್ಕೆ ವಿಡಿಯೊ ಪೋಸ್ಟ್ ವೈರಲ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?