Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > Leak Photo ನಟ ಧ್ರುವ್ ಜೊತೆ ಅನುಪಮಾ ಪರಮೇಶ್ವರನ್‌ ಲಿಪ್‌ಲಾಕ್‌ : ಫೋಟೋ ಲೀಕ್‌!
ಮನರಂಜನೆ

Leak Photo ನಟ ಧ್ರುವ್ ಜೊತೆ ಅನುಪಮಾ ಪರಮೇಶ್ವರನ್‌ ಲಿಪ್‌ಲಾಕ್‌ : ಫೋಟೋ ಲೀಕ್‌!

Share
1 Min Read
SHARE

newsics.com

ಪ್ರೇಮಂ ಚಿತ್ರದ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ ನಟಿ ಅನುಪಮಾ ಪರಮೇಶ್ವರನ್‌ ಅವರು ಸತತ ಸಿನಿಮಾಗಳ ಮೂಲಕ ಭರ್ಜರಿ ಹಿಟ್‌ ಪಡೆದರು.ಸದ್ಯ ಟಾಪ್‌ ಬೇಡಿಕೆಯಿರುವ ನಟಿಯರಲ್ಲಿ ಇವರೂ ಒಬ್ಬರು.ಅನುಪಮಾ ಪರಮೇಶ್ವರನ್ ಮತ್ತು ಧ್ರುವ ವಿಕ್ರಮ್ ಸೀಕ್ರೆಟ್ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವದಂತಿ ಎಲ್ಲೆಡೆ ಹರಿದಾಡುತ್ತಿದೆ.ಇದಕ್ಕೆ ಪುಷ್ಠಿ ಕೊಡುವಂತೆ ಈ ಜೋಡಿ ಕಿಸ್ ಮಾಡುತ್ತಿರುವ ಫೋಟೊ ಒಂದು ಈಗ ವೈರಲ್ ಆಗಿದೆ.

ಇದೀಗ ಮುತ್ತಿನ ಫೋಟೋ ಒಂದು ಸ್ಪಾಟಿಫೈ ಮ್ಯೂಸಿಕ್ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್ ಮೂಲಕ ಲೀಕ್ ಆಗಿದೆ.ಪ್ಲೇಲಿಸ್ಟ್‌ನಲ್ಲಿ ಹಂಚಿಕೊಂಡ ಪ್ರೋಫೈಲ್ ಇಮೇಜ್ ಇದಾಗಿದೆ.ಈ ವೇಳೆ ಫೋಟೋವನ್ನು ಪ್ರೈವೇಟ್ ಮಾಡಲಾಗಿದೆ.ಅನುಪಮಾ ಪರಮೇಶ್ವರನ್ ಹಾಗೂ ಧ್ರುವ್ ವಿಕ್ರಮ್ ಇಬ್ಬರೂ ‘ಬೈಸನ್’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈಗಾಗಲೇ ಲೀಕ್ ಆಗಿರುವ ಫೋಟೊ ಇದೇ ಸಿನಿಮಾದ್ದಾ? ಎನ್ನುವ ಪ್ರಶ್ನೆ ಕೂಡ ಹುಟ್ಟಿಕೊಂಡಿದೆ. ಯಾಕಂದ್ರೆ ಈ ಹಿಂದೆ ತೆಲುಗಿನ ‘ರೌಡಿ ಬಾಯ್ಸ್’ ಸಿನಿಮಾದಲ್ಲಿಯೂ ಲಿಪ್‌ಲಾಕ್ ಮಾಡಿದ್ದರು. ಅದೇ ರೀತಿ ಇದು ಕೂಡ ಸಿನಿಮಾದ ಫೋಟೊನೇ ಇರಬಹುದಾ? ಎನ್ನುವ ಪ್ರಶ್ನೆ ಮೂಡಿದೆ.

https://x.com/girlsclicks/status/1911264088933466239?ref_src=twsrc%5Etfw%7Ctwcamp%5Etweetembed%7Ctwterm%5E1911264088933466239%7Ctwgr%5E87a59c0140b8468020c8a160fb94ad9a8cb61565%7Ctwcon%5Es1_c10&ref_url=

https%3A%2F%2Fd-37408318008395276.ampproject.net%2F2503242227000%2Fframe.htmlhttps://www.newsics.com/2025/04/14/the-cleric-forgot-to-turn-off-the-mic-while-giving-the-azan/

TAGGED:#AnupamaParameswaran #liplocks #actor #Dhruv #photoleak
Share This Article
Facebook Twitter Copy Link Print
Previous Article OTT ಒಟಿಟಿಗೆ ಬರ್ತಿದೆ ಬೆಚ್ಚಿ ಬೀಳಿಸುವ ವೆಬ್‌ಸಿರೀಸ್‌
Next Article Fitness Tips: ದೇಹದ ಕೊಬ್ಬು ಕರಗಿಸಲು ಈ ಬೀಜದ ನೀರು ಕುಡಿದರೆ ಸಾಕು

Popular Posts

Puri Jaganath ಪುರಿ ಜಗನ್ನಾಥನ ಪ್ರಸಾದ ಆನ್‌ಲೈನ್‌ನಲ್ಲಿ ಸಿಗುತ್ತೆ ಅನ್ನೋ ಭ್ರಮೆಯಲ್ಲಿದ್ದೀರಾ? ಸೈಬರ್ ವಂಚಕರ ಬಗ್ಗೆ ಇರಲಿ ಎಚ್ಚರ

2 Min Read

Bigg Boss ಕಿರುತೆರೆಯಲ್ಲಿ ಹೊಸ ಇತಿಹಾಸ; ಸೆಪ್ಟೆಂಬರ್‌ನಿಂದ ಕನ್ನಡ ಸೇರಿ 6 ಭಾಷೆಗಳ ‘ಬಿಗ್ ಬಾಸ್’ ಒಟ್ಟಿಗೆ ಆರಂಭ

2 Min Read

Harassment Case ಮಹಿಳಾ IPS ಅಧಿಕಾರಿಗೆ ಟಾರ್ಚರ್..! ಮೈಮೇಲೆ ಕಾಂಡೋಮ್ ಎಸೆದು ಬ್ಲ್ಯಾಕ್‌ಮೇಲ್ ಮಾಡಿದ ಸಹೋದ್ಯೋಗಿ

2 Min Read

Funeral of Chennamma ಸಕಲ ಸರ್ಕಾರಿ ಗೌರವಗಳೊಂದಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಪತ್ನಿ ಚೆನ್ನಮ್ಮ ಅಂತ್ಯಕ್ರಿಯೆ

1 Min Read

You Might Also Like

ದೇಶಪ್ರಮುಖವಿದೇಶ

India Lost at lords | ಲಾರ್ಡ್ಸ್‌ನಲ್ಲಿ ಹೋರಾಡಿದರೂ ಸೋತ ಭಾರತ

3 Min Read
ಪ್ರಮುಖಮನರಂಜನೆವಿದೇಶ

FIFA World Cup 2026: ಅರ್ಜೆಂಟೀನಾ ಸೋಲಿಸಿ ಚಾಂಪಿಯನ್ ಆದ ಸ್ಪೇನ್‌

2 Min Read
ಪ್ರಮುಖದೇಶಮನರಂಜನೆ

Mouni Roy ಮೌನಿ ರಾಯ್ ಜೊತೆಗಿನ ಅಫೇರ್ ಗಾಸಿಪ್‌ಗೆ ಅರ್ಜುನ್ ಬಿಜ್ಲಾನಿ ಬ್ರೇಕ್

2 Min Read
ಪ್ರಮುಖದೇಶಮನರಂಜನೆ

Jennifer Winget ಎರಡನೇ ಮದುವೆಯಾದ ಸ್ಟಾರ್ ನಟಿ ಜೆನ್ನಿಫರ್ ವಿಂಗೆಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?