Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > ಟೇಸ್ಟ್ > IPL 2025 ಗ್ರೀನ್ ಜೆರ್ಸಿಯಲ್ಲಿ ಅಮೋಘವಾದ ಗೆಲುವು ಪಡೆದ ಆರ್ಸಿಬಿ
ಟೇಸ್ಟ್

IPL 2025 ಗ್ರೀನ್ ಜೆರ್ಸಿಯಲ್ಲಿ ಅಮೋಘವಾದ ಗೆಲುವು ಪಡೆದ ಆರ್ಸಿಬಿ

Share
1 Min Read
SHARE

newsics.com

ಜೈಪುರ: ಫಿಲ್‌ ಸಾಲ್ಟ್‌, ವಿರಾಟ್‌ ಕೊಹ್ಲಿ ಸ್ಫೋಟಕ ಫಿಫ್ಟಿ ಆಟಕ್ಕೆ ರಾಜಸ್ಥಾನ್‌ ರಾಯಲ್ಸ್‌ ತವರಲ್ಲೇ ತಲೆಬಾಗಿತು.

ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಆರ್.ಸಿ.ಬಿ. ನಾಯಕ ರಜತ್ ಪಾಟೀದಾರ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡಿದ್ದಾರೆ. ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ ರಾಯಲ್ಸ್ ತಂಡ 20 ಓವರ್ ಗಳಲ್ಲಿ 4 ವಿಕೆಟ್ ಗೆ 173 ರನ್ ಗಳಿಸಿದೆ. ಯಶಸ್ವಿ ಜೈಸ್ವಾಲ್ 75, ಸಂಜು ಸ್ಯಾಮ್ಸನ್ 15, ರ್ಯಾನ್ ಪರಾಗ್ 30, ಧ್ರುವ ಜುರೇಲ್ ಅಜೇಯ 35 ರನ್ ಗಳಿಸಿದರು.

ಓಪನರ್ ಆಗಿ ಕ್ರೀಸ್ಗೆ ಬಂದ ವಿರಾಟ್ ಕೊಹ್ಲಿ, ಫಿಲಿಪ್ ಸಾಲ್ಟ್, ರಾಯಲ್ ಬೌಲರ್ಗಳಿಗೆ ಬೆಂಡೆತ್ತಿದರು. ಹೀಗಾಗಿಯೇ ಸಾಲ್ಟ್ ಕೇವಲ 28 ಎಸೆತಗಳಲ್ಲಿ 50 ರನ್ ಗಳಿಸಿದರು. ಬ್ಯಾಟಿಂಗ್ ಮುಂದುವರೆಸಿದ್ದ ಸಾಲ್ಟ್, ಒಟ್ಟು 5 ಬೌಂಡರಿ ಹಾಗೂ 6 ಸಿಕ್ಸರ್ಗಳಿಂದ ಕೇವಲ 33 ಎಸೆತದಲ್ಲಿ 65 ರನ್ಗೆ ಔಟ್ ಆದರು.

ಆರ್. ಪರ ಕುಮಾರ್ ಕಾರ್ತಿಕೇಯ ಒಂದು ವಿಕೆಟ್ ಪಡೆದರು. ಆರ್.ಸಿ.ಬಿ 17.3 ಓವರ್ ಗಳಲ್ಲಿ 175 ರನ್ ಗಳಿಸಿ ಗೆಲುವಿನ ನಗೆ ಬೀರಿದೆ.

https://www.newsics.com/2025/04/13/ramachari-serial-mauna-guddemane-that-made-padde-boys-drunk/

TAGGED:#ipl2025 #cricket #rcb #banglore #match
Share This Article
Facebook Twitter Copy Link Print
Previous Article Mauna Guddemane ಪಡ್ಡೆ ಹುಡುಗರ ನಶೆ ಏರಿಸಿದ ರಾಮಾಚಾರಿ ಸೀರಿಯಲ್‌ ಮೌನ ಗುಡ್ಡೇಮನೆ ಹಾಟ್ ಲುಕ್
Next Article Trump ವಿದೇಶಿ ಪ್ರಜೆಗಳಿಗೆ 30 ದಿನಗಳಲ್ಲಿ ಅಮೆರಿಕವನ್ನು ತೊರೆಯುವಂತೆ ಟ್ರಂಪ್ ಎಚ್ಚರಿಕೆ

Popular Posts

ಐಪಿಎಲ್ ರೂವಾರಿ ಲಲಿತ್ ಮೋದಿ ಬಯೋಪಿಕ್: ಮುಖ್ಯ ಪಾತ್ರದಲ್ಲಿ ರಣವೀರ್ ಸಿಂಗ್?

2 Min Read

ಈ ಲಕ್ಷಣ ಕಂಡುಬಂದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹರಿದಾಡುತ್ತಿದೆ ಎಂದರ್ಥ?

2 Min Read

5300 ವರ್ಷಗಳಷ್ಟು ಹಳೆಯದಾದ ಐಸ್ ಮಮ್ಮಿಯಲ್ಲಿ ಇನ್ನೂ ಇದೆ ಜೀವ!

2 Min Read

ಟ್ರೆಕ್ಕಿಂಗ್ ವೇಳೆ ಎಂಬಿಎ ವಿದ್ಯಾರ್ಥಿನಿ ನಿಗೂಢ ನಾಪತ್ತೆ: ಇಬ್ಬರು ಸ್ನೇಹಿತರ ಬಂಧನ!

2 Min Read

You Might Also Like

ಪ್ರಮುಖಟೇಸ್ಟ್ಲೈಫ್‌ಸ್ಟೈಲ್

Breakfast Recipe ಬೆಳಗ್ಗಿನ ತಿಂಡಿಗೆ ಬಿಸಿ ಬಿಸಿ ಹಲಸಿನ ದೋಸೆ! ಸಿಂಪಲ್ ರೆಸಿಪಿ ಇಲ್ಲಿದೆ

1 Min Read
ಕರ್ನಾಟಕಟೇಸ್ಟ್ದೇಶಪ್ರಮುಖವಿದೇಶವೈರಲ್

Masala dose in sixth place ಜಾಗತಿಕ ಮಟ್ಟದಲ್ಲಿ ಈಗ ಮಸಾಲ ದೋಸೆ ಭಾರೀ ರುಚಿ!

2 Min Read
ಕರ್ನಾಟಕಆರೋಗ್ಯಜ್ಯೋತಿಷ್ಯಟೇಸ್ಟ್ಪ್ರಮುಖಲೈಫ್‌ಸ್ಟೈಲ್

Vaastu info ಚಪ್ಪಲಿ ಹಾಕಿ ಅಡುಗೆಮನೆಗೆ ಹೋಗಬಾರದಾ? ಹೋದ್ರೆ ಏನಾಗುತ್ತೆ?

1 Min Read
ಆರೋಗ್ಯಟೇಸ್ಟ್ದೇಶಪ್ರಮುಖ

Health care- French fries ಫ್ರೆಂಚ್ ಫ್ರೈಸ್ ತಿನ್ನುವುದೆಂದರೆ 25 ಸಿಗರೇಟ್ ಸೇದಿದಷ್ಟೇ ಸಮ! ತಜ್ಞರು ಅಧ್ಯಯನ ವರದಿಯಲ್ಲಿ ಹೇಳಿರೋದೇನು?

2 Min Read

Social Networks

Facebook-f Instagram Twitter
Welcome Back!

Sign in to your account

Lost your password?