Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಏನೋ ಮಾಡಲು ಹೋಗಿ ಏನೋ ಆಯ್ತು : ಆಸ್ಪತ್ರೆಗೆ ಸೇರಿದ ಯೂಟ್ಯೂಬರ್
ದೇಶ

ಏನೋ ಮಾಡಲು ಹೋಗಿ ಏನೋ ಆಯ್ತು : ಆಸ್ಪತ್ರೆಗೆ ಸೇರಿದ ಯೂಟ್ಯೂಬರ್

Share
1 Min Read
SHARE

newsics.com

ಬಾಬಾ ರಾಮ್‌ದೇವ್ ಅವರ ಗುಲಾಬ್ ಶರಬತ್ ವಿರುದ್ಧ ವಿಡಿಯೋ ಮಾಡುವ ಭರದಲ್ಲಿ ಬಹುತೇಕ ಪೂರ್ತಿ ಬಾಟಲ್ ರೂಹ್ ಅಫ್ಜಾ ಸೇವಿಸಿ ಯೂಟ್ಯೂಬರ್ ರವೀಶ್ ರಾಠಿ, ಆಸ್ಪತ್ರೆಗೆ ದಾಖಲಾಗಿದ್ದಾರೆ.ಬಾಬಾ ರಾಮ್‌ದೇವ್ ಕೆಲ ದಿನಗಳ ಹಿಂದೆ ತಮ್ಮದೇ ಗುಲಾಬಿ ಸುವಾಸನೆಯ ಸಕ್ಕರೆ ಪಾಕವನ್ನು ಬಿಡುಗಡೆ ಮಾಡಿದ್ದರು.ಅದರ ಪ್ರಚಾರದ ವಿಡಿಯೋದಲ್ಲಿ ರೂಹ್ ಅಫ್ಜಾವನ್ನು ಟೀಕಿಸಿದ್ದರು.

ರವೀಶ್ ಎಲ್ಲಾ ವಿಡಿಯೋಗಳನ್ನು ನೋಡಿದ ನಂತರ ತಕ್ಷಣ ತನ್ನ ಕೋಣೆಗೆ ಹೋಗಿ ಸ್ವಿಗ್ಗಿ, ಜೆಪ್ಟೊ, ಬ್ಲಿಂಕಿಟ್ ಮತ್ತು ಇನ್ನೊಂದು ಆ್ಯಪ್‌ನಿಂದ ತಕ್ಷಣವೇ ರೂಹ್ ಅಫ್ಜಾ ಬಾಟಲಿಯನ್ನು ಆರ್ಡರ್ ಮಾಡಿ. ಅದು ಬೇಗ ಬರುವಂತೆ ನೋಡಿಕೊಂಡ ನಂತರ ತಾನೇ ವಿಡಿಯೋ ಮಾಡಲು ಶುರುಮಾಡಿದ್ದಾರೆ.ರಾಮ್‌ದೇವ್‌ರನ್ನು ನಾಶಮಾಡಲು 5 ನಿಮಿಷಗಳ ಏಕಪಾತ್ರ ಮತ್ತು ಕನಿಷ್ಠ 3 ರೀಲ್ಸ್‌ಗಳನ್ನು ಮಾಡಲು ರವೀಶ್ ಯೋಜಿಸಿದ್ದ. ಅವನು ರೂಹ್ ಅಫ್ಜಾ ಸಿರಪ್ ಅನ್ನು ಡೈಲೂಟ್‌ ಮಾಡದೆ ನೇರವಾಗಿ ಕುಡಿಯಲು ಪ್ರಾರಂಭಿಸಿದ.

ರೀಲ್ಸ್ ಸರಿಯಾಗಿ ಬರಲು ಸಾಕಷ್ಟು ರಿಟೇಕ್‌ಗಳು ಬೇಕಾಗಿದ್ದವು. ಉತ್ಸಾಹದಲ್ಲಿ ಆತ ರೂಹ್ ಅಫ್ಜಾವನ್ನು ಕುಡಿಯುತ್ತಲೇ ಇದ್ದ. ಮೊದಲ ವಿಡಿಯೋಗಾಗಿ ಸುಮಾರು 20 ಟೇಕ್‌ಗಳನ್ನು ಮಾಡಿದಾಗ ಕುಸಿದುಬಿದ್ದ ಎಂದು ರವೀಶ್ ಅವರ ತಂದೆ ತಿಳಿಸಿದ್ದಾರೆ.

https://www.newsics.com/2025/04/11/khadeema-creates-her-own-app-to-stream-pirated-movies/

TAGGED: #YouTuber #admitted #hospital #babaramdev #video
Share This Article
Facebook Twitter Copy Link Print
Previous Article Piracy movie ಪೈರಸಿ ಸಿನಿಮಾ ಪ್ರಸಾರಕ್ಕೆ ಸ್ವಂತ ಆ್ಯಪ್ ತಯಾರಿಸಿದ ಖದೀಮ ಪೊಲೀಸರ ಅತಿಥಿ
Next Article Theft ಸರ್ಕಾರಿ ಇಮೇಲ್ ಐಡಿ ಬಳಸಿ ಬ್ಯಾಂಕ್ ನಿಂದ 1 ಕೋಟಿ ರೂ. ಎಗರಿಸಿದ ಖತರ್ನಾಕ್ ಕಳ್ಳರು

Popular Posts

CM advisor ಸಿಎಂ ಡಿಕೆ ಸಲಹೆಗಾರನಾಗಿ ಸುನೀಲ್ ಕನುಗೋಳು ನೇಮಕ: ಚುನಾವಣಾ ಚಾಣಕ್ಯನಿಗೆ ಸಂಪುಟ ದರ್ಜೆ ಸ್ಥಾನ!

1 Min Read

MUDA case ಮುಡಾ ಹಗರಣ: ಸಿದ್ದರಾಮಯ್ಯ ಮೇಲ್ಮನವಿ, ಹೈಕೋರ್ಟ್ ಖಡಕ್ ಮಾತು

2 Min Read

ವೈಜಾಗ್ ಉಕ್ಕಿನ ಸ್ಥಾವರ ಸ್ಫೋಟ; ಕಬ್ಬಿಣ ಸೋರಿಕೆಯಿಂದ 8 ಕಾರ್ಮಿಕರು ಸಾವು

1 Min Read

ಕರ್ನಾಟಕದಲ್ಲಿ ಹೆಚ್ಚುತ್ತಿರುವ HIV ಪ್ರಕರಣಗಳು: ಯುವ ಪೀಳಿಗೆಗಳಲ್ಲಿಯೇ ಈ ಸೋಂಕು ಹೆಚ್ಚು!

2 Min Read

You Might Also Like

ಕರ್ನಾಟಕದೇಶಪ್ರಮುಖ

Pub entry restrict ರಾಜ್ಯದಲ್ಲಿ ಐಡಿ ಇದ್ದರಷ್ಟೇ ಪಬ್ ಪ್ರವೇಶ: ಪೊಲೀಸರಿಗೆ ಖಡಕ್ ಸೂಚನೆ

1 Min Read
ಕರ್ನಾಟಕದೇಶಪ್ರಮುಖ

NEET UG ಮರುಪರೀಕ್ಷೆಗಾಗಿ ಸರ್ಕಾರ ಕಟ್ಟೆಚ್ಚರ; ಪ್ರಶ್ನೆಪತ್ರಿಕೆ ತಯಾರಿಸಿದವರೇ ಹೌಸ್ ಅರೆಸ್ಟ್!

1 Min Read
ದೇಶಪ್ರಮುಖ

ದೀದಿಗೆ ಶಾಕ್ : 20 ಟಿಎಂಸಿ ಸಂಸದರು ಎನ್​ಡಿಎಗೆ!

1 Min Read
ದೇಶಪ್ರಮುಖ

ಸಾಮಾನ್ಯಳಂತೆ ಪಬ್‌ಗೆ ತೆರಳಿ ಬೃಹತ್‌ ಸೆಕ್ಸ್‌ ದಂಧೆ ಜಾಲ ಬಯಲಿಗೆಳೆದ ಐಪಿಎಸ್ ಅಧಿಕಾರಿ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?