Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > America-China ಡೊನಾಲ್ಡ್ ಟ್ರಂಪ್ ಸುಂಕದ ಆಟ : ಚೀನಾ ಹೊರತುಪಡಿಸಿ, ಎಲ್ಲಾ ದೇಶಗಳಿಗೆ 90 ದಿನಗಳ ‘ಸುಂಕ ವಿರಾಮ’
ದೇಶವಿದೇಶ

America-China ಡೊನಾಲ್ಡ್ ಟ್ರಂಪ್ ಸುಂಕದ ಆಟ : ಚೀನಾ ಹೊರತುಪಡಿಸಿ, ಎಲ್ಲಾ ದೇಶಗಳಿಗೆ 90 ದಿನಗಳ ‘ಸುಂಕ ವಿರಾಮ’

Share
1 Min Read
SHARE

newsics.com

ವಾಷಿಂಗ್ಟನ್: ಅಮೆರಿಕದ ಹೊಸ ಸುಂಕ ನೀತಿಯು ಜಾಗತಿಕ ಆರ್ಥಿಕತೆ ಮೇಲೆ ಕಾರ್ಮೋಡ ಕವಿಯುವಂತೆ ಮಾಡಿದೆ. ಡೊನಾಲ್ಡ್‌ ಟ್ರಂಪ್‌ ಅವರ ಹಠಮಾರಿ ಧೋರಣೆ, ಜಾಗತಿಕ ಮಾರುಕಟ್ಟೆಗಳು ಕಂಪಿಸುವಂತೆ ಮಾಡಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ನಡೆಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಲೇ ಈ ವಿವಾದಾತ್ಮಕ ನಡೆಗೆ ಡೊನಾಲ್ಡ್ ಟ್ರಂಪ್ 90 ದಿನಗಳ ವಿರಾಮ ಘೋಷಣೆ ಮಾಡಿದ್ದಾರೆ. ಆದರೆ ಈ ಸುಂಕ ವಿರಾಮದಿಂದ ಚೀನಾ ಸೇರಿದಂತೆ ಜಗತ್ತಿನ ಕೆಲ ನಿರ್ದಿಷ್ಟ ದೇಶಗಳನ್ನು ದೂರ ಇರಿಸಲಾಗಿದೆ ಎಂದು ಶ್ವೇತಭವನದ ತಿಳಿಸಿವೆ.

ಡೊನಾಲ್ಡ್ ಟ್ರಂಪ್ ರ ಈ ನಡೆ ಸುಂಕ ಏರಿಕೆ ಕ್ರಮವನ್ನು ಹೇಗೆ ಎದುರಿಸಬೇಕು ಎಂದು ಗೊಂದಲದಲ್ಲಿದ್ದ ಜಗತ್ತಿನ ಹಲವು ದೇಶಗಳಿಗೆ ಯೋಚಿಸಿ ಕ್ರಮ ಕೈಗೊಳ್ಳಲು ಸಮಯ ನೀಡಿದಂತಾಗಿದೆ.

ಈ ಬಗ್ಗೆ ಸೋಶಿಯಲ್‌ ಮೀಡಿಯಾ ಪೋಸ್ಟ್ ಮಾಡಿರುವ ಟ್ರಂಪ್, ಚೀನಾ ಇನ್ನೂ ತನ್ನ ದೇಶವನ್ನು “ಸುಲಿಗೆ ಮಾಡುತ್ತಿದೆ”. ಅದು ವಿಶ್ವ ಮಾರುಕಟ್ಟೆಗಳಿಗೆ ತೋರಿಸಿರುವ ಗೌರವದ ಕೊರತೆಯ ಆಧಾರದ ಮೇಲೆ, ಅಮೆರಿಕವು ಚೀನಾಕ್ಕೆ ವಿಧಿಸುವ ಸುಂಕವನ್ನು 125% ಕ್ಕೆ ಹೆಚ್ಚಿಸುತ್ತಿದ್ದೇನೆ, ಇದು ತಕ್ಷಣವೇ ಜಾರಿಗೆ ಬರುತ್ತದೆ ಎಂದಿದ್ದಾರೆ.

https://x.com/AirdropHub119/status/1910036738849767815?ref_src=twsrc%5Etfw%7Ctwcamp%5Etweetembed%7Ctwterm%5E1910036738849767815%7Ctwgr%5E0e74a5ba007f78b0cd0ab5a9a954d137847e8b76%7Ctwcon%5Es1_c10&ref_url=https%3A%2F%2Fd-21279716191092682014.ampproject.net%2F2503242227000%2Fframe.html

TAGGED:#tariff break #countries #China #america #trump ೨india
Share This Article
Facebook Twitter Copy Link Print
Previous Article Gold Rate today ಆಭರಣ ಪ್ರಿಯರಿಗೆ ಶುಭಕಾಲ : ಚಿನ್ನದ ಬೆಲೆ ಇಳಿಕೆ
Next Article Tirupati Update ವಾಟ್ಸಪ್ ನಲ್ಲೇ ದರ್ಶನದ ಟಿಕೆಟ್ ಬುಕಿಂಗ್, ಈ ನಂಬರ್ ಸೇವ್ ಮಾಡಿಟ್ಟುಕೊಳ್ಳಿ

Popular Posts

India’s first medal ಕಾಮನ್‌ವೆಲ್ತ್ ಗೇಮ್ಸ್ 2026: ಭಾರತಕ್ಕೆ ಮೊದಲ ಪದಕ; ಪ್ಯಾರಾ ಪವರ್‌ಲಿಫ್ಟಿಂಗ್‌ನಲ್ಲಿ ಜಂಡು ಕುಮಾರ್‌ಗೆ ಕಂಚಿನ ಶುಭಾರಂಭ

2 Min Read

Chaturmasya ಚಾತುರ್ಮಾಸ್ಯದಿಂದ ಅಧ್ಯಾತ್ಮ ಮತ್ತು ಆರೋಗ್ಯ ಲಾಭಗಳು

1 Min Read

Modi Another Video Viralಥ್ಯಾಂಕ್ ಯು ಫ್ರೆಂಡ್ಸ್’ ಎಂದ ಪ್ರಧಾನಿ ಮೋದಿ

2 Min Read

Devshayani Ekadashi ದೇವಶಯನಿ ಏಕಾದಶಿ: ಶ್ರೀ ವಿಷ್ಣುವಿನ ನಾಲ್ಕು ತಿಂಗಳ ಯೋಗನಿದ್ರೆಯ ರಹಸ್ಯವೇನು?

1 Min Read

You Might Also Like

ದೇಶಪ್ರಮುಖ

Modi selfie video viral ಡಿಜಿಟಲ್ ಜಗತ್ತಿನಲ್ಲಿ ಹೊಸ ಇತಿಹಾಸ ಬರೆದ ಮೋದಿ ಸೆಲ್ಫಿ ವಿಡಿಯೋ: ಒಂದೇ ರಾತ್ರಿಯಲ್ಲಿ 10 ಲಕ್ಷ ಹೊಸ ಫಾಲೋವರ್ಸ್ ಸೇರ್ಪಡೆ!

2 Min Read
ದೇಶಪ್ರಮುಖ

NEET – NTAಗೆ ಮೇಜರ್ ಸರ್ಜರಿ: 47 ಅಧಿಕಾರಿಗಳ‌ ವಜಾ

2 Min Read
ಪ್ರಮುಖದೇಶ

Heavy Rain ಮಳೆ ಅಬ್ಬರ ; ರಸ್ತೆಗಳು ಜಲಾವೃತ, ಎನ್‌ಎಚ್-47 ಬಂದ್, ರಂಗಕ್ಕಿಳಿದ ಭಾರತೀಯ ಸೇನೆ

1 Min Read
ಪ್ರಮುಖದೇಶವೈರಲ್

Viral News ನೀಟ್ ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ 150 ಪಿಜ್ಜಾ ಆರ್ಡರ್ ಮಾಡಿ ಬೆಂಬಲಿಸಿದ ಯುವಕ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?