Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಪ್ರಮುಖ > ನಾಯಿಗಳು ಬೈಕ್‌ ಹಿಂದೆ ಏಕೆ ಓಡುತ್ತವೆ..? ಸತ್ಯ ತಿಳಿದ್ರೆ ಹೆದರಿಕೆ ಬರುತ್ತೆ
ಪ್ರಮುಖ

ನಾಯಿಗಳು ಬೈಕ್‌ ಹಿಂದೆ ಏಕೆ ಓಡುತ್ತವೆ..? ಸತ್ಯ ತಿಳಿದ್ರೆ ಹೆದರಿಕೆ ಬರುತ್ತೆ

Share
1 Min Read
SHARE

newsics.com

ಎಲ್ಲಾ ನಾಯಿಗಳು ನಿಮ್ಮ ಬೈಕ್‌ ಅಥವಾ ಕಾರುಗಳ ಹಿಂದೆ ಓಡುವುದಿಲ್ಲ. ಕೆಲವೊಮ್ಮೆ ಶ್ವಾನಗಳು ಕಾರ್‌ ಇಲ್ಲವೆ ಬೈಕ್‌ ಅನ್ನು ಕಿಲೋಮೀಟರ್‌ಗಳವರೆಗೆ ಬೆನ್ನಟ್ಟುತ್ತವೆ. ಈ ರೀತಿಯಾಗುವುದರಿಂದ ಬೈಕ್ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತವೆ..

ವಿಜ್ಞಾನ ಹೇಳುವಂತೆ ನಿಮ್ಮ ಕಾರು ಅಥವಾ ಬೈಕ್‌ನ ಟೈರ್ ಮೇಲೆ ಬೇರೆ ನಾಯಿಯ ಮೂತ್ರದ ವಾಸನೆ ಬಂದಾಗ, ನಾಯಿಗಳು ಆಕ್ರಮಣಕಾರಿಯಾಗಿ ನಿಮ್ಮ ವಾಹನಗಳ ಹಿಂದೆ ಓಡುತ್ತವೆ. ಏಕೆಂದರೆ ಶ್ವಾನಗಳು ಇತರ ಪ್ರಾಣಿಗಳಿಗಿಂತ ಉತ್ತಮವಾದ ವಾಸನೆಯ ಪ್ರಜ್ಞೆಯನ್ನು ಹೊಂದಿವೆ ಎಂದು ಎಲ್ಲರಿಗೂ ತಿಳಿದಿದೆ.

ಅದಕ್ಕಾಗಿಯೇ ಪೊಲೀಸ್ ಪಡೆಯಲ್ಲಿಯೂ ಸಹ, ಆರೋಪಿಗಳನ್ನು ಪತ್ತೆಹಚ್ಚಲು ಪೊಲೀಸರು ನಾಯಿಗಳನ್ನು ಬಳಸುತ್ತಾರೆ. ನಾಯಿಗಳು ವಾಸನೆಯಿಂದ ಮಾತ್ರ ಮನುಷ್ಯರನ್ನು ಗುರುತಿಸುತ್ತವೆ. ಚಕ್ರದ ಮೂಲಕ ಬೇರೆ ನಾಯಿಗಳ ಮೂತ್ರದ ವಾಸನೆ ಬಂದರೆ ನಾಯಿಗಳು ಆಕ್ರಮಣಕಾರಿಯಾಗಿ ಬೊಗಳಲು ಪ್ರಾರಂಭಿಸುತ್ತವೆ.

ನಿಮ್ಮ ಕಾರ್‌ ಮತ್ತು ಬೈಕ್‌ ಅನ್ನು ಎಲ್ಲಿಯಾದರು ನಿಲ್ಲಿಸಿದಾಗ ಟೈಕ್‌ ಮೇಲೆ ನಾಯಿಗಳು ಮೂತ್ರ ಮಾಡುತ್ತವೆ. ನೀವು ವಾಹನವನ್ನು ಬೇರೆ ಸ್ಥಳಕ್ಕೆ ತೆಗೆದುಕೊಂಡು ಹೋದಾಗ, ಅಲ್ಲಿನ ನಾಯಿಗಳು ಅದರ ವಾಸನೆಯನ್ನು ಗ್ರಹಿಸಿ.. ಈ ಹೊಸ ನಾಯಿ ತಮ್ಮ ನೆರೆಹೊರೆಗೆ ಬಂದಿದೆ ಅಂತ ಭಾವಿಸಿ ಬೆನ್ನಟ್ಟುತ್ತವೆ.

ಆಟವಾಡುವಾಗ ನೀರಿನ ಸಂಪ್ ಗೆ ಬಿದ್ದು ಮಗು ಸಾವು.!

TAGGED:Why do dogs run behind bikes? Knowing the truth will scare you.
Share This Article
Facebook Twitter Copy Link Print
Previous Article ಆಟವಾಡುವಾಗ ನೀರಿನ ಸಂಪ್ ಗೆ ಬಿದ್ದು ಮಗು ಸಾವು.!
Next Article Protest ಟ್ರಂಪ್ ಆಡಳಿತದ ವಿರುದ್ಧ ಭುಗಿಲೆದ್ದ ಪ್ರತಿಭಟನೆ

Popular Posts

cockroach fighters new technology ಜಿರಳೆ ಹೋರಾಟಗಾರರು ಹೊಸ ತಂತ್ರಜ್ಞಾನ ಬಳಸಿದ್ರಾ? ಈ ಆ್ಯಪ್‌ಗೆ ಸಿಮ್ ಬೇಡ, ಇಂಟರ್‌ನೆಟ್ಟೂ ಬೇಡ! ಪೊಲೀಸರು ಕಂಗಾಲು

5 Min Read

Health ರಾತ್ರಿ ಮಲಗುವ ಮುನ್ನ ಮೊಬೈಲ್ ಸ್ಕ್ರೋಲಿಂಗ್ ಮಾಡಿದರೆ ಭಾರೀ ಅಪಾಯ!

1 Min Read

Big demolition ಅತಿ ಎತ್ತರದ, 200 ಕೋಟಿ ವೆಚ್ಚದ ಕಟ್ಟಡ ತೆರವಿಗೆ GBA ನಿರ್ಧಾರ: ಉದ್ಘಾಟನೆಗೂ ಮುನ್ನವೇ ಡೆಮಾಲಿಷನ್!

2 Min Read

Surprise Gift ಆಫೀಸ್ ಫ್ಲೋರ್‌ನಲ್ಲೇ ಸ್ಕೂಟರ್ ರೈಡ್ ಮಾಡಿದ ಬಾಸ್! ಅತ್ಯುತ್ತಮ ಉದ್ಯೋಗಿಗೆ ಸರ್ಪ್ರೈಸ್ ಗಿಫ್ಟ್, ವಿಡಿಯೋ ನೋಡಿ

1 Min Read

You Might Also Like

ದೇಶಕರ್ನಾಟಕಪ್ರಮುಖ

Nandini Ghee, Butter costly ಜನರಿಗೆ ಮತ್ತೊಂದು ಶಾಕ್: ನಂದಿನಿ ಬೆಣ್ಣೆ, ತುಪ್ಪವೂ ದುಬಾರಿ, ನಾಳೆಯಿಂದಲೇ ಜಾರಿ

1 Min Read
ದೇಶಪ್ರಮುಖ

ಜಂತರ್ ಮಂತರ್ ಸುತ್ತ 1.5 ಕಿಮೀ ವ್ಯಾಪ್ತಿಯಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಬಂದ್!

1 Min Read
ಕರ್ನಾಟಕಪ್ರಮುಖ

Sexual abuse of minors ಗೋಕಾಕ್ ಕೋಚಿಂಗ್ ಸೆಂಟರ್ ಶಿಕ್ಷಕನಿಂದ ಅಪ್ರಾಪ್ತೆಯರ ಮೇಲೆ ಲೈಂಗಿಕ ದೌರ್ಜನ್ಯ; ಆರೋಪಿ ಬಂಧನ,

1 Min Read
ಕರ್ನಾಟಕದೇಶಪ್ರಮುಖ

Smart phones expensive ದುಬಾರಿಯಾಗಲಿವೆ ಮೊಬೈಲ್, ಲ್ಯಾಪ್‌ಟಾಪ್! ಮತ್ತೆ ಶೇ.10-15ರಷ್ಟು ಹೆಚ್ಚಳ ಸಾಧ್ಯತೆ

1 Min Read

Social Networks

Facebook-f Instagram Twitter
Welcome Back!

Sign in to your account

Lost your password?