ಆಟವಾಡುವಾಗ ನೀರಿನ ಸಂಪ್ ಗೆ ಬಿದ್ದು ಮಗು ಸಾವು.!
newsics.com ದಾವಣಗೆರೆ: ಮನೆಯ ಬಳಿಯ ಆಟವಾಡುವಾಗಲೇ ಮಗು ನೀರಿನ ಸಂಪ್ ಗೆ ಬಿದ್ದು ಮೃತಪಟ್ಟ ದಾವಣಗೆರೆಯ ನ್ಯಾಮತಿ ತಾಲೂಕಿನ ಸುರಹೊನ್ನೆ ಶಾಂತಿನಗರದಲ್ಲಿ ನಡೆದಿದೆ. ಮನೆಯೊಂದರ ನೀರಿನ ಸಂಪ್ ಗೆ ಬಿದ್ದು ಒಂದೂವರೆ ವರ್ಷದ ಹೆಣ್ಣು ಮಗು ಮೃತಪಟ್ಟಿದೆ. ನಲ್ಲಿ ನೀರು ಬಿಟ್ಟಿದ್ದರಿಂದ ಸಂಪ್ ಗೆ ಮುಚ್ಚಿದ್ದ ಮುಚ್ಚಳವನ್ನು ತೆಗೆದಿಡಲಾಗಿದ್ದು, ಆಟವಾಡುತ್ತಾ ಅಲ್ಲಿಗೆ ಬಂದ ಮಂಜುನಾಥ್ ಅವರ ಪುತ್ರಿ ಆಕಸ್ಮಿಕವಾಗಿ ಸಂಪ್ ಗೆ ಬಿದ್ದಿದ್ದಾಳೆ. ಇದನ್ನು ಪೋಷಕರು ಗಮನಿಸದೇ ಮುಚ್ಚಳ ಮುಚ್ಚಿದ್ದಾರೆ. ಕೆಲ ಸಮಯದ ನಂತರ ಮಗು ಕಾಣಿಸದಿದ್ದಾಗ … Continue reading ಆಟವಾಡುವಾಗ ನೀರಿನ ಸಂಪ್ ಗೆ ಬಿದ್ದು ಮಗು ಸಾವು.!
Copy and paste this URL into your WordPress site to embed
Copy and paste this code into your site to embed