newsics.com
ನವದೆಹಲಿ: ಪೋಷಕರ ಬಗ್ಗೆ ಅಶ್ಲೀಲ ಹೇಳಿಕೆ ನೀಡಿ ಯೂಟ್ಯೂಬರ್ ರಣವೀರ್ ಅಲಹಾಬಾದಿಯಾ ಹಾಗೂ ಸಂಗಡಿಗರು ವಿವಾದಕ್ಕೆ ಗುರಿಯಾಗಿದ್ದರು. ಈ ವಿವಾದ ಇನ್ನೂ ಹಸಿಯಾಗಿರುವಂತೆಯೇ ಹಾಸ್ಯಗಾರ್ತಿ ಸ್ವಾತಿ ಸಚ್‌ದೇವ್ ಇಂತಹದ್ದೇ ಹೇಳಿಕೆಯಿಂದ ಸುದ್ದಿಯಾಗಿದ್ದಾರೆ. ಸದ್ಯ ಈ ಸಂಬಂಧ ವಿಡಿಯೋ ವೈರಲ್ ಆಗ್ತಿದೆ.
ತಮ್ಮ ಇತ್ತೀಚಿನ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, “ನನ್ನ ತಾಯಿ ಇತ್ತೀಚೆಗೆ ನನ್ನ ಕೋಣೆಯಲ್ಲಿ ವೈಬ್ರೇಟರ್ ಪತ್ತೆ ಮಾಡಿದ್ದರು.“ಕೂಲ್ ಮಾಮ್’ ಎನಿಸಿಕೊಳ್ಳಲು ಅವರು ನನ್ನ ಬಳಿ ಬಂದು ಇದರ ಬಗ್ಗೆ ಕೇಳಿದರಲ್ಲದೆ, ತಾಯಿ ಜತೆಯಲ್ಲಿ ಸ್ನೇಹಿತೆಯಂತೆ ಮನಬಿಚ್ಚಿ ಮಾತನಾಡು ಎಂದರು. ಈಗ ಖಂಡಿತ ಅವರು ನನ್ನ ವೈಬ್ರೇಟರ್ ಕೇಳುತ್ತಾರೆ!’ ಎಂದಿದ್ದಾರೆ. ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಸಾಕಷ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.
https://www.instagram.com/reel/DHnMCT1Pg_M/?igsh=eWpmdTV6c2ttcXp2
Viral ಒಂದೇ ಮಂಟಪದಲ್ಲಿ ಇಬ್ಬರಿಗೆ ತಾಳಿ ಕಟ್ಟಿದ ಯುವಕ! ವೈರಲ್ ವಿಡಿಯೋ ನೋಡಿ