newsics.com
70 ವರ್ಷ ವಯಸ್ಸಿನ ಅಜ್ಜನೋರ್ವ 30 ವರ್ಷದ ಹುಡುಗಿಯನ್ನು ಮದುವೆಯಾದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವೈರಲ್ ಆದ ವಿಡಿಯೋದಲ್ಲಿ, ಅಜ್ಜ ವೇದಿಕೆಯ ಮೇಲೆ ನಿಂತು ಫೋಟೋಗಳಿಗೆ ಪೋಸ್ ನೀಡುತ್ತಿದ್ದಾರೆ. ಅವನ ಪಕ್ಕದಲ್ಲಿ ಚೆನ್ನಾಗಿ ರೆಡಿಯಾಗಿ ಯುವತಿಯೊಬ್ಬಳು ನಿಂತಿದ್ದಾಳೆ. ಅಷ್ಟೇ ಅಲ್ಲದೇ, ಅಜ್ಜ ಆಕೆಯ ಮೇಲೆ ಕೈ ಇಟ್ಟು ಅತಿಥಿಗಳೊಂದಿಗೆ ಫೋಟೋ ತೆಗೆಸಿಕೊಳ್ಳುವುದನ್ನು ಕಾಣಬಹುದು.
ಇನ್ನು ಪೋಸ್ಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಇದು ಈಗಾಗಲೇ ಲಕ್ಷಾಂತರ ಜನರನ್ನು ರೀಚ್ ಆಗಿದ್ದು, 52 ಸಾವಿರಕ್ಕೂ ಹೆಚ್ಚು ಬಳಕೆದಾರರು ಲೈಕ್ ಮಾಡಿದ್ದಾರೆ. ಅಷ್ಟೇ ಅಲ್ಲ, ಬಹಳಷ್ಟು
https://www.instagram.com/reel/DHd5YxQsP0S/?igsh=cGVrc3hucG41bmVz