Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > Life style ಹೋಟೆಲ್ ರೂಮ್‌ ನಲ್ಲಿ ಸೀಕ್ರೆಟ್ ಕ್ಯಾಮೆರಾ ; ಪತ್ತೆ ಹಚ್ಚಲು ಇಲ್ಲಿದೆ ಟಿಪ್ಸ್‌ !
ಲೈಫ್‌ಸ್ಟೈಲ್

Life style ಹೋಟೆಲ್ ರೂಮ್‌ ನಲ್ಲಿ ಸೀಕ್ರೆಟ್ ಕ್ಯಾಮೆರಾ ; ಪತ್ತೆ ಹಚ್ಚಲು ಇಲ್ಲಿದೆ ಟಿಪ್ಸ್‌ !

Share
2 Min Read
SHARE

newsics.com

ಹೋಟೆಲ್‌ಗಳಲ್ಲಿ ಸೇಫ್ಟಿ ಇರಬೇಕು, ಆದರೆ ಕೆಲವು ಕಡೆ ಗುಪ್ತ ಕ್ಯಾಮೆರಾಗಳು ಇರೋದು ಟ್ರಾವೆಲರ್ಸ್‌ಗೆ ದೊಡ್ಡ ತಲೆನೋವು ಆಗಿದೆ. ದೊಡ್ಡ ಹೋಟೆಲ್‌ಗಳಲ್ಲಿ ರೂಲ್ಸ್ ಸ್ಟ್ರಿಕ್ಟ್ ಆಗಿರ್ತವೆ, ಆದ್ರೂ ಕೆಲವೊಮ್ಮೆ ಸ್ಟಾಫ್‌ಗಳೇ ಗುಪ್ತ ಕ್ಯಾಮೆರಾ ಇಟ್ಟಿರೋ ಕೇಸ್‌ಗಳು ನಡೆದಿದೆ.
ಆಗಾಗ ಪ್ರಯಾಣ ಮಾಡೋರು ಹೋಟೆಲ್ ರೂಮ್‌ಗಳಲ್ಲಿ ಸೇಫ್ಟಿ ಬಗ್ಗೆ ಜಾಗ್ರತೆ ವಹಿಸೋದು ಇಂಪಾರ್ಟೆಂಟ್. ಅದಕ್ಕೆ ನಿಮ್ಮ ಮೊಬೈಲ್ ಫೋನ್ ಇದ್ರೆ ಸಾಕು.

ಕ್ಯಾಮೆರಾ ಎಲ್ಲಿರಬಹುದು ಗೊತ್ತಾ ?

* ಬಾತ್‌ರೂಮ್, ಚೇಂಜಿಂಗ್ ಏರಿಯಾ: ವೆಂಟ್ಸ್, ಸ್ಮೋಕ್ ಡಿಟೆಕ್ಟರ್, ಲೈಟ್ ಫಿಕ್ಚರ್ಸ್, ಮಿರರ್ಸ್, ಟಾಯ್ಲೆಟ್ರಿಸ್, ಟಿಶ್ಯೂ ಬಾಕ್ಸ್, ಟವೆಲ್ ರಾಕ್ಸ್‌ನಲ್ಲಿ ಚೆಕ್ ಮಾಡಿ.

* ಎಲೆಕ್ಟ್ರಾನಿಕ್ ಗ್ಯಾಜೆಟ್ಸ್: ಯುಎಸ್‌ಬಿ ಚಾರ್ಜರ್ಸ್, ಪವರ್ ಸ್ಟ್ರಿಪ್ಸ್, ಅಡಾಪ್ಟರ್ಸ್, ಟಿವಿ ಸ್ಕ್ರೀನ್ಸ್, ಸ್ಪೀಕರ್ಸ್, ಏರ್ ಪ್ಯೂರಿಫೈಯರ್ಸ್‌ನಲ್ಲಿ ಚೆಕ್ ಮಾಡಿ.

* ಇತರೆ ಏರಿಯಾಗಳು: ಸೀಲಿಂಗ್ ಕಾರ್ನರ್ಸ್, ಎಲೆಕ್ಟ್ರಿಕಲ್ ಔಟ್ಲೆಟ್ಸ್, ಲೈಟ್ ಸ್ವಿಚ್ಸ್, ಏರ್ ವೆಂಟ್ಸ್, ವಾಲ್ ಕ್ಲಾಕ್ಸ್, ಟಿವಿ ಯೂನಿಟ್ಸ್‌ಗಳನ್ನು ಚೆಕ್ ಮಾಡಿ.

ಕ್ಯಾಮೆರಾ ಕಂಡುಹಿಡಿಯೋದು ಹೇಗೆ ?

* ಲೈಟ್ ಆಫ್ ಮಾಡಿ, ಐಆರ್ ಲೈಟ್ ನೋಡಿ: ಲೈಟ್ಸ್ ಆಫ್ ಮಾಡಿ, ಕರ್ಟನ್ಸ್ ಕ್ಲೋಸ್ ಮಾಡಿ. ಮೊಬೈಲ್ ಕ್ಯಾಮೆರಾ ಆನ್ ಮಾಡಿ ರೂಮ್ ಸ್ಕ್ಯಾನ್ ಮಾಡಿ. ರೆಡ್, ಗ್ರೀನ್, ಬ್ಲಿಂಕಿಂಗ್ ಲೈಟ್ಸ್ ಇದ್ರೆ ಕ್ಯಾಮೆರಾ ಇರಬಹುದು.

* ಹಿಡನ್ ಕ್ಯಾಮೆರಾ ಡಿಟೆಕ್ಷನ್ ಆಪ್ ಬಳಸಿ: ಹಿಡನ್ ಕ್ಯಾಮೆರಾ ಡಿಟೆಕ್ಟರ್, ಗ್ಲಿಂಟ್ ಫೈಂಡರ್, ಫಿಂಗ್ ನೆಟ್‌ವರ್ಕ್ ಸ್ಕ್ಯಾನರ್‌ನಂತಹ ಆಪ್‌ಗಳನ್ನು ಬಳಸಿ.

* ಫೋನ್ ಫ್ಲ್ಯಾಶ್‌ಲೈಟ್ ಬಳಸಿ: ಸ್ಮೋಕ್ ಡಿಟೆಕ್ಟರ್, ಅಲಾರ್ಮ್ ಕ್ಲಾಕ್ಸ್, ಪಿಕ್ಚರ್ ಫ್ರೇಮ್ಸ್‌ನಲ್ಲಿ ಫ್ಲ್ಯಾಶ್‌ಲೈಟ್ ಹಾಕಿ ನೋಡಿ.

* ಫೋನ್ ಕಾಲ್ ಮಾಡಿ: ಕಾಲ್ ಮಾಡಿ ರೂಮ್‌ನಲ್ಲಿ ಮೂವ್ ಮಾಡಿ. ಕ್ರ್ಯಾಕ್ಲಿಂಗ್, ಬಝಿಂಗ್, ಸ್ಟಾಟಿಕ್ ನಾಯ್ಸ್ ಇದ್ರೆ ಕ್ಯಾಮೆರಾ ಇರಬಹುದು.

* ಹೋಟೆಲ್ ವೈ-ಫೈ ಸ್ಕ್ಯಾನ್ ಮಾಡಿ: ಫಿಂಗ್, ನೆಟ್‌ವರ್ಕ್ ಸ್ಕ್ಯಾನರ್ ಆಪ್ ಬಳಸಿ ವೈ-ಫೈ ಸ್ಕ್ಯಾನ್ ಮಾಡಿ.

* ಫಿಂಗರ್‌ನೈಲ್ ಟೆಸ್ಟ್ ಮಾಡಿ: ಮಿರರ್‌ನಲ್ಲಿ ಫಿಂಗರ್‌ನೈಲ್ ಟೆಸ್ಟ್ ಮಾಡಿ. ಗ್ಯಾಪ್ ಇಲ್ಲದಿದ್ರೆ ಟೂ-ವೇ ಮಿರರ್ ಇರಬಹುದು.

TAGGED:Secret camera in hotel room; Here are tips to detect it!
Share This Article
Facebook Twitter Copy Link Print
Previous Article Health tips ಬಿಸಿಲಿನ ತಾಪಮಾನದಿಂದ ರಕ್ಷಣೆ ಪಡೆಯಲು ಈ ಆರೋಗ್ಯ ಸಲಹೆಗಳನ್ನು ಪಾಲಿಸಿ
Next Article KSRTC BUS ಪರಿಹಾರ ಕೊಡದ ಕೆ‌ಎಸ್‌ಆರ್‌ಟಿಸಿ ಬಸ್ಸು ಜಪ್ತಿ

Popular Posts

C M Vijay Last Film Jananayagan Release ಬೆಂಗಳೂರಿನಲ್ಲೂ ‘ಜನ ನಾಯಕನ್’ ಜ್ವರ: ವಿಜಯ್ ಅವರ ಕೊನೆಯ ಸಿನಿಮಾಗೆ ಅಭಿಮಾನಿಗಳ ಅದ್ಧೂರಿ ಸ್ವಾಗತ

2 Min Read

Today Gold Rates In Bangalore| ಬೆಂಗಳೂರು ಚಿನ್ನ-ಬೆಳ್ಳಿ ದರ ಇಂದು: ಚಿನ್ನ ಸ್ಥಿರ, ಬೆಳ್ಳಿ ದರದಲ್ಲಿ ಅಲ್ಪ ಬದಲಾವಣೆ

2 Min Read

Channamma samadhi ರಾಜಘಾಟ್ ಮಾದರಿಯಲ್ಲಿ ಚನ್ನಮ್ಮ ಸಮಾಧಿ: 300 ಕೋಟಿ‌ ವೆಚ್ಚದ ಯೋಜನೆ

3 Min Read

Price hike shock ಜನರಿಗೆ ಮತ್ತೆ ಬೆಲೆ ಏರಿಕೆಯ ಶಾಕ್: ಮತ್ತೆ ದುಬಾರಿಯಾಯ್ತು ಅಡುಗೆ ಎಣ್ಣೆ, ಕಂಗಾಲಾದ ಮಧ್ಯಮ ವರ್ಗ

1 Min Read

You Might Also Like

ಆರೋಗ್ಯ

Don’t Ignore These Wrist Symptoms ಮಣಿಕಟ್ಟಿನ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ: ಗಂಭೀರ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು!

2 Min Read
ದೇಶಆರೋಗ್ಯಪ್ರಮುಖರಿಲೇಷನ್‌ಶಿಪ್ವಿದೇಶ

Relationship- Personal Health ಗಂಡಸರಲ್ಲಿ ಪುರುಷತ್ವ ತೀವ್ರ ಕುಸಿತ! ಟೆಸ್ಟೋಸ್ಟೆರಾನ್ ಥೆರಪಿಗೆ ಹೆಚ್ಚುತ್ತಿದೆ ಬೇಡಿಕೆ, ಯಾಕೆ ಹೀಗೆ?

3 Min Read
ಪ್ರಮುಖಲೈಫ್‌ಸ್ಟೈಲ್

Credit Card Limit ನಿಮಗೆ ಗೊತ್ತಾಗದಂತೆ ಕ್ರೆಡಿಟ್‌ ಕಾರ್ಡ್‌ ಲಿಮಿಟ್‌ ಕಟ್‌ ಆಯ್ತಾ? ಬ್ಯಾಂಕುಗಳ ಈ ನಿರ್ಧಾರಕ್ಕೆ ಅಸಲಿ ಕಾರಣ ಇಲ್ಲಿದೆ

2 Min Read
ಪ್ರಮುಖಲೈಫ್‌ಸ್ಟೈಲ್

Pan Card ನಿಮ್ಮ ಪ್ರಮುಖ ಪ್ಯಾನ್‌ ಕಾರ್ಡ್ ಕಳೆದುಹೋದರೆ ತಕ್ಷಣ ಏನು ಮಾಡಬೇಕು? ಇಲ್ಲಿದೆ ಕಂಪ್ಲೀಟ್ ಗೈಡ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?