newsics.com
ಬೆಂಗಳೂರು : ನಿವೇದಿತಾ ಗೌಡ ಬಾತ್ ಟಬ್‌ನಲ್ಲಿ ಕುಳಿತು ನಟಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಬಾತ್‌ಟಬ್‌ನಲ್ಲಿ ಕುಳಿತು ಎದೆಯ ಸೀಳು ಕಾಣುವಂತೆ ನಟಿ ಕ್ಯಾಮೆರಾ ಕಣ್ಣಿಗೆ ಹಾಟ್ ಆಗಿ ಪೋಸ್ ನೀಡಿದ್ದಾರೆ. ಲಾಂಗ್ ಡ್ರೆಸ್‌ನಲ್ಲಿ ಮಿಂಚಿದ್ದಾರೆ.
ನಟಿಯ ಅವತಾರಕ್ಕೆ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬರುತ್ತಿವೆ. ನಿವಿ ಬೋಲ್ಡ್ ಪೋಸ್ ನೋಡಿ ಇದೇನಾ? ಡಿವೋರ್ಸ್‌ಗೆ ಕಾರಣ ಎಂದೆಲ್ಲಾ ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ಚರ್ಚಿಸಿದ್ದಾರೆ.
