Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ವೈರಲ್ > AI Robot Attack: ಎಲ್ಲರ ಭಯ ನಿಜವಾಯ್ತು: ಜನರ ಮೇಲೆ ಎಐ ರೋಬೋಟ್‌ ದಾಳಿ
ವೈರಲ್

AI Robot Attack: ಎಲ್ಲರ ಭಯ ನಿಜವಾಯ್ತು: ಜನರ ಮೇಲೆ ಎಐ ರೋಬೋಟ್‌ ದಾಳಿ

Share
1 Min Read
SHARE

newsics.com
ಚೀನಾದಲ್ಲೊಂದು AI ಟೆಕ್ನಾಲಜಿಯಿಂದ ಕ್ರಿಯೇಟ್ ಮಾಡಲಾದ ರೋಬೋಟ್ ಒಂದು ಪ್ರೋಗ್ರಾಮ್‌ ಒಂದರಲ್ಲಿ ನಿಂತಿದ್ದ ಜನರ ಮೇಲೆಯೇ ದಾಳಿ ಮಾಡಲು ಮುಂದಾಗಿದೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.

ಎಐ ಮೂಲಕ ತಯಾರಿಸಿದ ಹುಮನಾಯ್ಡ್ ರೋಬೋಟ್ ಒಂದು ಕಾರ್ಯಕ್ರಮವೊಂದರಲ್ಲಿ ನೆರೆದಿದ್ದ ಜನರಿಗೆ ದಾಳಿ ಮಾಡಲು ಮುಂದಾಗಿದೆ. ಚೀನಾದಲ್ಲಿ ಈ ಘಟನೆ ನಡೆದಿದೆ.

ಸದ್ಯ ಈ AI ರೋಬೋಟ್‌ನ ಗೂಂಡಾಗಿರಿಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಎಐ ಬಗ್ಗೆ ಇಡೀ ಜಗತ್ತು ಪ್ರಶ್ನೆ ಮಾಡುವಂತಾಗಿದೆ.
ಕೃತಕ ಬುದ್ಧಿಮತ್ತೆ (AI) ಮೂಲಕ ಕೆಲಸ ಮಾಡುವ ಈ ರೋಬೋಟ್ ಇಷ್ಟೊಂದು ನಿಯಂತ್ರಣ ತಪ್ಪಬಹುದು ಎಂದು ಯಾರೂ ಊಹಿಸಿರಲಿಲ್ಲ. ಈ ಘಟನೆಯ ನಂತರ, AI ಬಗ್ಗೆ ಮತ್ತೆ ಕಳವಳ ವ್ಯಕ್ತವಾಗಿದೆ. ಇದನ್ನು ನೋಡಿ ಹಲವರು ಭವಿಷ್ಯದಲ್ಲಿ ಮನುಷ್ಯರಿಗೇ ಡೇಂಜರ್‌ ಈ ರೋಬೋಟ್ ಎಂದು ಹೇಳಲು ಶುರುಮಾಡಿದ್ದಾರೆ.

https://x.com/MarioNawfal/status/1894276139784573275?ref_src=twsrc%5Etfw%7Ctwcamp%5Etweetembed%7Ctwterm%5E1894276139784573275%7Ctwgr%5E5d947ff6c5d154d8cc070c99792c7920ae84521d%7Ctwcon%5Es1_c10&ref_url=https%3A%2F%2Fapi-news.dailyhunt.in%2F
ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋದಲ್ಲಿ, ಜನಸಂದಣಿಯಲ್ಲಿ ಮನುಷ್ಯರ ಕಡೆಗೆ ರೋಬೋಟ್ ಚಲಿಸುವುದನ್ನು ಕಾಣಬಹುದು. ಇದಾದ ನಂತರ ಆ ರೋಬೋಟ್‌ ಅಲ್ಲಿದ್ದವರ ಮೇಲೆ ಅಟ್ಯಾಕ್‌ ಮಾಡಲು ಯತ್ನಿಸೋದನ್ನು ಸಹ ನೋಡಬಹುದು. ಆದರೆ ರೋಬೋಟ್‌ನ ಈ ವರ್ತನೆಯನ್ನು ನೋಡಿ ಅಲ್ಲಿದ್ದ ಜನ ಬೆಚ್ಚಿ ಬೀಳುತ್ತಾರೆ. ಅದೃಷ್ಟವಶಾತ್ ತಕ್ಷಣ ಅಲ್ಲಿದ್ದ ಸಿಬ್ಬಂದಿ ಆ ರೋಬೋಟ್ ಅನ್ನು ತಡೆಯುತ್ತಾರೆ. ಈ ವಿಡಿಯೋದಲ್ಲಿ ಎರಡು ರೋಬೋಟ್‌ಗಳು ಕಾಣುತ್ತದೆ. ಆದ್ರೆ ಒಂದು ರೋಬೋಟ್ ತನ್ನಷ್ಟಕ್ಕೆ ಓಡಾಡಿಕೊಂಡಿದ್ದು, ಇನ್ನೊಂದು ರೋಬೋಟ್ ಮಾತ್ರ ಈ ರೀತಿ ವರ್ತಿಸೋದನ್ನು ನಾವಿಲ್ಲಿ ಕಾಣಬಹುದು.

TAGGED:AI Robot Attack: Finally the fear came true: AI robot attack on people
Share This Article
Facebook Twitter Copy Link Print
Previous Article Priyanka chopra 21.75 ಕೋಟಿಯ ಕಿವಿಯೋಲೆ, 2 ಕೋಟಿ ಉಂಗುರ; ರಾಣಿಯಂತೆ ಬದುಕುತ್ತಿರೋ ಈ ನಟಿ ಯಾರು?
Next Article Mahakumbh Monalisa: ಕುಂಭಮೇಳದ ಹುಡುಗಿ ಮೊನಾಲಿಸಾ ಮೊದಲ ಸಿನಿಮಾಗೆ ಸಂಕಷ್ಟ!

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖದೇಶವೈರಲ್

Viral Video ಮದ್ಯದಂಗಡಿಗೆ ಎಂಟ್ರಿ ಕೊಟ್ಟ ಚಿರತೆ; ಮೂವರ ಮೇಲೆ ದಾಳಿ-ವಿಡಿಯೋ ನೋಡಿ

1 Min Read
ದೇಶಪ್ರಮುಖವೈರಲ್

Transgender attack ಹಣ ಕೊಡದ ಯುವಕನ ಮೇಲೆ ಮಂಗಳಮುಖಿಯರಿಂದ ರೈಲಿನಲ್ಲೇ ಹಲ್ಲೆ, ಅಸಭ್ಯ ವರ್ತನೆ, ವಿಡಿಯೋ ನೋಡಿ

1 Min Read
ಪ್ರಮುಖದೇಶವೈರಲ್

Toll Local Pass Now Available on Your Mobile ಮೊಬೈಲ್‌ನಲ್ಲಿಯೇ ಸಿಗುತ್ತದೆ ಟೋಲ್ ಲೋಕಲ್ ಪಾಸ್: ಕೇವಲ ₹350ಕ್ಕೆ ಪಡೆಯುವುದು ಹೇಗೆ?

1 Min Read
ಅನಾವರಣಪ್ರಮುಖವಿದೇಶವೈರಲ್

Human Fridge ವಿಪರೀತ ಸೆಕೆಯೆನಿಸಿದರೆ ಅಂದುಕೊಂಡಂತೆ ನೀವು ಫ್ರಿಡ್ಜ್‌ನಲ್ಲೇ ಕೂಲ್ ಆಗಬಹುದು! ಬಂದಿದೆ ಹ್ಯೂಮನ್ ಫ್ರಿಡ್ಜ್!

2 Min Read

Social Networks

Facebook-f Instagram Twitter
Welcome Back!

Sign in to your account

Lost your password?