Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > Life style ಸಿಲ್ಕ್ ಸೀರೆಯನ್ನು ಸದಾ ಹೊಸದರಂತೆ ಕಾಪಾಡೋದು ಹೇಗೆ?: ಇಲ್ಲದಿದ್ರೆ ಸುಟ್ಟು ಹೋಗುತ್ತೆ!
ಲೈಫ್‌ಸ್ಟೈಲ್

Life style ಸಿಲ್ಕ್ ಸೀರೆಯನ್ನು ಸದಾ ಹೊಸದರಂತೆ ಕಾಪಾಡೋದು ಹೇಗೆ?: ಇಲ್ಲದಿದ್ರೆ ಸುಟ್ಟು ಹೋಗುತ್ತೆ!

Share
2 Min Read
SHARE

newsics.com

ಸೀರೆ ಉಡುವುದು ಅನೇಕ ಮಹಿಳೆಯರಿಗೆ ಇಷ್ಟವಾದ ವಿಷಯ. ಅದರಲ್ಲೂ ಪಟ್ಟು ಸೀರೆ ಅಥವಾ ಜರಿ ಸೀರೆ ತಮ್ಮನ್ನು ಇನ್ನಷ್ಟು ಸುಂದರವಾಗಿ ಕಾಣಿಸುತ್ತದೆ ಎಂದು ಮಹಿಳೆಯರಿಗೆ ಚೆನ್ನಾಗಿ ತಿಳಿದಿದೆ. ಆದ್ರೆ, ಪಟ್ಟು ಸೀರೆ ಖರೀದಿಸಿದಾಗ ಹೇಗಿತ್ತೋ ಹಾಗೆ ಹೊಸದಾಗಿ ಕಾಣಲು ಈ ರೀತಿ ಮಾಡಿ.

ಪಟ್ಟು ಸೀರೆಗಳನ್ನು ಸುರಕ್ಷಿತವಾಗಿಡುವುದು ಮತ್ತು ಹೊಸದರಂತೆ ಕಾಪಾಡುವುದು ದೊಡ್ಡ ಟಾಸ್ಕ್. ಅದನ್ನು ಸರಿಯಾಗಿ ನಿರ್ವಹಿಸಿದರೆ, ಎಷ್ಟೋ ವರ್ಷಗಳಾದರೂ ಹೊಸದರಂತೆ ಇರುತ್ತದೆ.
ನೀವು ಪಟ್ಟು ಸೀರೆಗಳನ್ನು ಯಾವಾಗಲೂ ಉಡುವುದಿಲ್ಲ. ಅದಕ್ಕಾಗಿ ತಿಂಗಳುಗಟ್ಟಲೆ ಒಂದೇ ಸ್ಥಳದಲ್ಲಿ ಹಾಗೆಯೇ ಇಡಬಾರದು. ಸುಮಾರು 3 ರಿಂದ 6 ತಿಂಗಳಿಗೊಮ್ಮೆ ಅದನ್ನು ಬೀರುವಿನಿಂದ ಹೊರತೆಗೆದು ಗಾಳಿಯಾಡುವಂತೆ ಮಾಡುವುದು ಅವಶ್ಯಕ. ಮನೆಯೊಳಗೆ ನೆರಳಿನಲ್ಲಿ ಒಣಗಿಸುವುದರಿಂದ ಅವು ತೇವಾಂಶದಿಂದ ಕೂಡಿರುವುದಿಲ್ಲ. ವಿಶೇಷವಾಗಿ ಅವುಗಳನ್ನು ಮತ್ತೆ ಮಡಚಿ ಹಳೆಯ ಮಡಿಕೆಗಳನ್ನು ಬದಲಾಯಿಸಿ ಇಡಬೇಕು.
ನೀವು ಸೀರೆಯನ್ನು ಮಡಚಿ ಹಾಗೆಯೇ ಬೀರುವಿನಲ್ಲಿಟ್ಟರೆ ಅದು ಬೇಗನೆ ಹಾಳಾಗಬಹುದು. ಪ್ಲಾಸ್ಟಿಕ್ ಸ್ಟೋರೇಜ್ ಕವರ್‌ನಲ್ಲಿಟ್ಟರೂ ಅದು ಸೀರೆಯನ್ನು ಹಾಳುಮಾಡಬಹುದು. ದೀರ್ಘಕಾಲದವರೆಗೆ ಪಟ್ಟು ಸೀರೆಯನ್ನು ಹೊಸದರಂತೆ ಇಡಬೇಕೆಂದರೆ ಮಲ್ ಮಲ್ ಬ್ಯಾಗ್ ಅಥವಾ ಕಾಟನ್ ಬ್ಯಾಗ್‌ನಲ್ಲಿ ಹಾಕಿಡಿ.

ಬೀರುವಿನಲ್ಲಿ ಹುಳುಗಳು ಬರದಂತೆ ತಡೆಯಲು, ಪರಿಮಳಕ್ಕಾಗಿ ನ್ಯಾಫ್ತಲೀನ್ ಉಂಡೆಗಳನ್ನು ಖರೀದಿಸಿ ಇಡುತ್ತೇವೆ. ಸಿಲ್ಕ್ ಸೀರೆ ಇಡುವಾಗ ಅದರಲ್ಲಿ ಪರಿಮಳಕ್ಕಾಗಿ ಇಡುವ ನ್ಯಾಫ್ತಲೀನ್ ಉಂಡೆಗಳು, ಪರ್ಫ್ಯೂಮ್ ಕವರ್‌ಗಳನ್ನು ತಪ್ಪಿಸಬೇಕು. ಇವು ಸೀರೆಯನ್ನು ಹಾಳು ಮಾಡಬಹುದು.

ನಾವು ಹೊರಗಡೆ ಹೋಗುವಾಗ ಸುವಾಸನೆ ಇರಲಿ ಅಂತ ಪರ್ಫ್ಯೂಮ್ ಹಾಕೊಳ್ತೀವಿ. ತುಂಬಾ ಹೊತ್ತು ಆ ಸುವಾಸನೆ ಇರಲಿ ಅಂತ ಡ್ರೆಸ್ಸಿನ ಮೇಲೆ ವಿಪರೀತವಾಗಿ ಹೊಡೆದುಕೊಳ್ಳುವವರು ಕೂಡ ಇದ್ದಾರೆ. ಸಿಲ್ಕ್ ಸೀರೆಗಳನ್ನು ಕಟ್ಟಿಕೊಳ್ಳುವಾಗ ಈ ತಪ್ಪು ಮಾಡಬಾರದು. ಸೀರೆಗೆ ಹತ್ತಿರದಲ್ಲಿ ಸ್ಪ್ರೇ ಮಾಡದೇ ದೂರ ನಿಂತು ಸ್ಪ್ರೇ ಮಾಡೋದು ಒಳ್ಳೆಯದು. ನಿಮ್ಮ ಸೀರೆಯೊಳಗೆ ಸ್ಪ್ರೇ ಮಾಡದೇ ಮೊಣಕೈ ಮಡಚೋ ಭಾಗದಲ್ಲಿ, ಕುತ್ತಿಗೆಗೆ ಭಾಗದಲ್ಲಿ ಪೂಸಿಸಿದರೆ ತುಂಬಾ ಹೊತ್ತು ಸುವಾಸನೆ ಇರುತ್ತೆ. ಸೀರೆಯೊಳಗೆ ರಾಸಾಯನಿಕಗಳೊಂದಿಗೆ ಸೇರಿದ ಪರ್ಫ್ಯೂಮ್ ಬಿದ್ರೆ ಅದು ಹಾಳಾಗುತ್ತೆ.
ಮಿಕ್ಕ ಸೀರೆಗಳ ಜೊತೆ ರೇಷ್ಮೆ ಸೀರೆಗಳನ್ನು ಒಂದರ ಮೇಲೆ ಒಂದು ಸೇರಿಸಿ ಜೋಡಿಸಿ ಇಡಬೇಕು. ಸಿಲ್ಕ್ ಸೀರೆಗಳಿಗಾಗಿಯೇ ಒಂದು ಜಾಗವನ್ನು ಮೀಸಲಿಟ್ಟು ಅದರಲ್ಲಿ ಇಡಿ. ಸ್ವಲ್ಪ ಖಾಲಿ ಇರುವ ಹಾಗೆ ಇಡೋದು ಒಳ್ಳೆಯದು.

TAGGED:How to keep a silk saree looking new forever?: Otherwise it will get burnt!
Share This Article
Facebook Twitter Copy Link Print
Previous Article Cyclone ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ: ರಾಜ್ಯದ ಹಲವೆಡೆ ಎರಡು ದಿನ ಮಳೆ ಮುನ್ಸೂಚನೆ
Next Article Health tips ಹಾಲು ಕುಡಿಯಲು ಇಷ್ಟವಿಲ್ಲದಿರುವವರು ಈ ರೀತಿ ಮಾಡಿ

Popular Posts

AI and Agri ಹೊಲ- ಗದ್ದೆಗಳಲ್ಲೂ ರೋಬೋಟ್‌ಗಳದ್ದೇ ದರ್ಬಾರಾಗುತ್ತಾ? ಎಕ್ಸ್‌ನಲ್ಲಿ ಟ್ರೆಂಡ್ ಆಗ್ತಿದೆ ಎಐ ಕೃಷಿ ಯಂತ್ರ!

1 Min Read

Ind vs Zim ಟೀಮ್ ಇಂಡಿಯಾದಲ್ಲಿ ಭಾರೀ ಸರ್ಜರಿ! 6 ಮಂದಿ ಔಟ್‌, ಯಾರೆಲ್ಲ ಸೇರಿದ್ರು?

2 Min Read

Relationship- Personal Health ಗಂಡಸರಲ್ಲಿ ಪುರುಷತ್ವ ತೀವ್ರ ಕುಸಿತ! ಟೆಸ್ಟೋಸ್ಟೆರಾನ್ ಥೆರಪಿಗೆ ಹೆಚ್ಚುತ್ತಿದೆ ಬೇಡಿಕೆ, ಯಾಕೆ ಹೀಗೆ?

3 Min Read

Toll Price Hike ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಸವಾರರಿಗೆ ಶಾಕ್; ವರ್ಷದಲ್ಲೇ 2ನೇ ಬಾರಿ ಸದ್ದಿಲ್ಲದೇ ಟೋಲ್ ದರ ಹೆಚ್ಚಿಸಿದ ಹೆದ್ದಾರಿ ಪ್ರಾಧಿಕಾರ

1 Min Read

You Might Also Like

ಪ್ರಮುಖಲೈಫ್‌ಸ್ಟೈಲ್

Credit Card Limit ನಿಮಗೆ ಗೊತ್ತಾಗದಂತೆ ಕ್ರೆಡಿಟ್‌ ಕಾರ್ಡ್‌ ಲಿಮಿಟ್‌ ಕಟ್‌ ಆಯ್ತಾ? ಬ್ಯಾಂಕುಗಳ ಈ ನಿರ್ಧಾರಕ್ಕೆ ಅಸಲಿ ಕಾರಣ ಇಲ್ಲಿದೆ

2 Min Read
ಪ್ರಮುಖಲೈಫ್‌ಸ್ಟೈಲ್

Pan Card ನಿಮ್ಮ ಪ್ರಮುಖ ಪ್ಯಾನ್‌ ಕಾರ್ಡ್ ಕಳೆದುಹೋದರೆ ತಕ್ಷಣ ಏನು ಮಾಡಬೇಕು? ಇಲ್ಲಿದೆ ಕಂಪ್ಲೀಟ್ ಗೈಡ್

1 Min Read
ಪ್ರಮುಖಲೈಫ್‌ಸ್ಟೈಲ್

Gold Ornaments ನಿಮ್ಮ ಹಳೆಯ ಚಿನ್ನದ ಆಭರಣಗಳು ಮತ್ತೆ ಹೊಸದರಂತೆ ಹೊಳೆಯಬೇಕೇ? ಇಲ್ಲಿದೆ ಸೂಪರ್ ಟಿಪ್ಸ್

2 Min Read
ಪ್ರಮುಖಲೈಫ್‌ಸ್ಟೈಲ್

Home Decor ನಿಮ್ಮ ಮನೆಯಲ್ಲೂ ಮಳೆಗಾಲದ ಇರುವೆ-ನೊಣಗಳ ಕಾಟವೇ? ಇಲ್ಲಿದೆ ಸಿಂಪಲ್ ‘ಕಿಚನ್ ಕ್ಲೀನಿಂಗ್’ ಹ್ಯಾಕ್ಸ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?