Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > Life style ಲೋಹದ ಪಾತ್ರೆಗಳು ಪಳಪಳ ಹೊಳೆಯಲು ಈ ರೀತಿ ಮಾಡಿ
ಲೈಫ್‌ಸ್ಟೈಲ್

Life style ಲೋಹದ ಪಾತ್ರೆಗಳು ಪಳಪಳ ಹೊಳೆಯಲು ಈ ರೀತಿ ಮಾಡಿ

Share
1 Min Read
SHARE

newsics.com

ಅಡುಗೆ ಮನೆಯಲ್ಲಿ ಈರುಳ್ಳಿ ಇರಲೇಬೇಕು. ಈರುಳ್ಳಿ ಅಡುಗೆ ರುಚಿಯನ್ನು ಹೆಚ್ಚಿಸುತ್ತದೆ. ಸಲಾಡ್ ನಿಂದ ಹಿಡಿದು ಪಾನಿಪುರಿಯವರೆಗೆ ಸ್ಪೈಸಿ ಅಡುಗೆಗೆ ಈರುಳ್ಳಿ ಬಳಸಲಾಗುತ್ತದೆ. ಈರುಳ್ಳಿ ಊಟದ ರುಚಿ ಹೆಚ್ಚಿಸುವ ಜೊತೆಗೆ ಅಡುಗೆ ಮನೆಯ ಸೌಂದರ್ಯ ಹೆಚ್ಚಿಸಲು ಸಹಾಯಕ.
ಲೋಹದ ವಸ್ತುಗಳನ್ನು ಶುಚಿಗೊಳಿಸುವ ಕೆಲಸವನ್ನು ಈರುಳ್ಳಿ ಮಾಡುತ್ತದೆ.

ಅಡಿಗೆ ಮನೆಯ ಚಿಮಣಿ ಸ್ವಚ್ಛಗೊಳಿಸಲು ಈರುಳ್ಳಿ ರಸದ ಜೊತೆ ಅಡಿಗೆ ಸೋಡಾ ಮಿಶ್ರಣ ಮಾಡಿ. ಇದನ್ನು ಚಿಮಣಿಗೆ ಹಚ್ಚಿ ತಿಕ್ಕಬೇಕು. ಕೆಲವೇ ನಿಮಿಷದಲ್ಲಿ ಚಿಮಣಿ ಫಳಫಳ ಹೊಳೆಯುತ್ತದೆ.
ಕಬ್ಬಿಣದ ಚಾಕು ಅಥವಾ ಯಾವುದರ ಮೇಲಾದರೂ ತುಕ್ಕು ಇದ್ದರೆ, ಅದರ ಮೇಲೆ ಈರುಳ್ಳಿ ಕಟ್ ಮಾಡಿ ಉಜ್ಜಿರಿ. ಕೇವಲ 5 ನಿಮಿಷಗಳಲ್ಲಿ ತುಕ್ಕು ಮಾಯ.

ಲೋಹದ ಪಾತ್ರೆ ಸ್ವಚ್ಛಗೊಳಿಸಲು, ನೀರಿಗೆ ಕತ್ತರಿಸಿದ ಈರುಳ್ಳಿ ಹಾಕಿ. ನಂತರ ಈ ಈರುಳ್ಳಿ ಮಿಶ್ರಣವನ್ನು ಒಂದು ಬಟ್ಟೆಯಲ್ಲಿ ಕಟ್ಟಿಕೊಂಡು ಲೋಹದ ಪಾತ್ರೆ ಮೇಲೆ ರಬ್ ಮಾಡಿ ಚೆನ್ನಾಗಿ ತೊಳೆಯಿರಿ. ಹೀಗೆ ಮಾಡುವುದರಿಂದ ಪಾತ್ರೆಗಳು ಹೊಳೆಯುವ ಜೊತೆಗೆ ಸ್ವಚ್ಛವಾಗುತ್ತವೆ.

TAGGED:Make life style metal utensils shine like this
Share This Article
Facebook Twitter Copy Link Print
Previous Article Life style ಬಟ್ಟೆ ಮೇಲಿನ ಕಲೆ ಹೋಗಲಾಡಿಸಲು ಜಸ್ಟ್ ಈ ಮಾತ್ರೆ ಸಾಕು
Next Article Google Pay shock ಗೂಗಲ್ ಪೇ ಬಳಕೆದಾರರಿಗೆ ಶಾಕ್: ಗ್ಯಾಸ್, ವಿದ್ಯುತ್ ಮತ್ತಿತರ ಬಿಲ್ ಪಾವತಿಗೆ ಹೆಚ್ಚವರಿ ಶುಲ್ಕದ ಹೊರೆ

Popular Posts

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

Eat These Fruits for Naturally Glowing Skin: ಗ್ಲೋಯಿಂಗ್ ಸ್ಕಿನ್‌ಗಾಗಿ ಈ ಹಣ್ಣುಗಳನ್ನು ತಿನ್ನಿ! ನೈಸರ್ಗಿಕ ಕಾಂತಿಯುತ ಚರ್ಮಕ್ಕೆ ಆರೋಗ್ಯಕರ ಆಹಾರ

1 Min Read

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?