Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > Life style ಬಟ್ಟೆ ಮೇಲಿನ ಕಲೆ ಹೋಗಲಾಡಿಸಲು ಜಸ್ಟ್ ಈ ಮಾತ್ರೆ ಸಾಕು
ಲೈಫ್‌ಸ್ಟೈಲ್

Life style ಬಟ್ಟೆ ಮೇಲಿನ ಕಲೆ ಹೋಗಲಾಡಿಸಲು ಜಸ್ಟ್ ಈ ಮಾತ್ರೆ ಸಾಕು

Share
1 Min Read
SHARE

newsics.com

ದೈನಂದಿನ ಜೀವನದಲ್ಲಿ ಬಟ್ಟೆ ಒಗೆಯುವುದು ಒಂದು ಪ್ರಮುಖ ಕೆಲಸ. ಮೊದಲು ಈ ಕೆಲಸವನ್ನು ಬಕೆಟ್ ಅಥವಾ ಟಬ್ ಸಹಾಯದಿಂದ ಮಾಡಲಾಗುತ್ತಿತ್ತು, ಆದರೆ ಕಳೆದ ಕೆಲವು ದಶಕಗಳಿಂದೀಚೆಗೆ ಬಟ್ಟೆ ತೊಳೆಯುವ ಯಂತ್ರದ ಬಳಕೆ ಬಹಳಷ್ಟು ಹೆಚ್ಚಾಗಿದೆ.

ಕಡಿಮೆ ಶ್ರಮದಿಂದ ಹೆಚ್ಚು ಕೆಲಸ ಮಾಡುತ್ತದೆ ಈ ವಾಷಿಂಗ್‌ ಮಷಿನ್‌. ಆದರೆ ಅನೇಕ ಬಾರಿ ಮಷಿನ್‌ನಲ್ಲಿ ಬಟ್ಟೆಗಳು ಸರಿಯಾಗಿ ಸ್ವಚ್ಛವಾಗುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ ಪೇಯ್ನ್‌ ಕಿಲ್ಲರ್ ಅನ್ನು ನೀವು ಬಳಸಬಹುದು.
ನೋವನ್ನು ಹೋಗಲಾಡಿಸಲು ನಾವು ಸಾಮಾನ್ಯವಾಗಿ ಆಸ್ಪಿರಿನ್ ಅನ್ನು ಬಳಸುತ್ತೇವೆ, ಈ ನೋವು ನಿವಾರಕದಿಂದ ಅನೇಕ ಜನರು ಪರಿಹಾರ ಪಡೆಯುತ್ತಾರೆ. ಆದರೆ ಇದು ಬಟ್ಟೆಯ ಡಾಕ್ಟರ್‌ ಎಂದರೂ ತಪ್ಪಾಗಲಾರದು. ಅಸ್ಪಿರಿನ್‌ ಮಾತ್ರೆಗಳನ್ನು ಬಳಸಿ ಬಟ್ಟೆಗಳಿಂದ ಕಲೆಗಳನ್ನು ತೆಗೆಯಬಹುದು. ಆಸ್ಪಿರಿನ್ ಶುದ್ಧೀಕರಣ ಪ್ರಕ್ರಿಯೆಗಳೊಂದಿಗೆ ನೇರ ಸಂಪರ್ಕವನ್ನು ಹೊಂದಿದೆ. ಬಟ್ಟೆ ಒಗೆಯುವಾಗ ಕೆಲವು ಆಸ್ಪಿರಿನ್ ಮಾತ್ರೆಗಳನ್ನು ವಾಷಿಂಗ್ ಮಷಿನ್ ನಲ್ಲಿ ಹಾಕಿ.
ಅದನ್ನು ಪುಡಿಮಾಡಿ ನೀರಿನಲ್ಲಿ ಬೆರೆಸಿದರೆ ಅದು ಸುಲಭವಾಗಿ ಕರಗುತ್ತದೆ ಮತ್ತು ಉತ್ತಮ ಪರಿಣಾಮವನ್ನು ತೋರಿಸುತ್ತದೆ. ಬಟ್ಟೆ ಕೂಡ ಹೊಸದರಂತೆ ಹೊಳೆಯುತ್ತದೆ. ಆಸ್ಪಿರಿನ್‌ ಮಾತ್ರೆಗಳನ್ನು ನೀರಿನಲ್ಲಿ ಕರಗಿಸಿ ಅದನ್ನು ನೇರವಾಗಿ ವಾಷಿಂಗ್‌ ಮಷಿನ್‌ಗೆ ಹಾಕಬಹುದು. ವಾಷಿಂಗ್‌ ಮಷಿನ್‌ ಬಳಸದೇ ಇರುವವರು ಕೂಡ ಕಲೆಗಳನ್ನು ಹೊಡೆದೋಡಿಸಲು ಆಸ್ಪಿರಿನ್‌ ಬಳಕೆ ಮಾಡಬಹುದು. ಬಟ್ಟೆಗಳನ್ನು ನೆನೆಸುವ ಬಕೆಟ್‌ನಲ್ಲಿ ಮಾತ್ರೆಗಳನ್ನು ಬೆರೆಸಿ ಜೊತೆಗೆ ಡಿಟರ್ಜೆಂಟ್ ಕೂಡ ಸೇರಿಸಿ ತೊಳೆಯಬಹುದು.

TAGGED:This pill will remove any stains on clothes
Share This Article
Facebook Twitter Copy Link Print
Previous Article Gruha Lakshmi Scheme ಯಜಮಾನಿಯರಿಗೆ ಗುಡ್ ನ್ಯೂಸ್: ಇಂದೇ ನಿಮ್ಮ ಖಾತೆಗೆ ‘ಗೃಹಲಕ್ಷ್ಮಿ’ ಹಣ ಜಮಾ
Next Article Life style ಲೋಹದ ಪಾತ್ರೆಗಳು ಪಳಪಳ ಹೊಳೆಯಲು ಈ ರೀತಿ ಮಾಡಿ

Popular Posts

UPI revolution ಇಂಟರ್ನೆಟ್ ಇಲ್ಲದಿದ್ದರೂ ಯುಪಿಐ ಪಾವತಿ! ಕ್ರಾಂತಿಕಾರಕ ಬದಲಾವಣೆಗೆ ಸಿದ್ಧತೆ

4 Min Read

CM D K Shivakumar Pressmeet | ಮತ್ತೆ ಮುಂದೂಡಿದ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ

2 Min Read

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?