Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಕರ್ನಾಟಕ > Ananta campus ಅನಂತ’ ಹೆಸರಿನ ದೈತ್ಯ ಕ್ಯಾಂಪಸ್‌ ಆರಂಭಿಸಿದ ಗೂಗಲ್‌
ಕರ್ನಾಟಕಪ್ರಮುಖ

Ananta campus ಅನಂತ’ ಹೆಸರಿನ ದೈತ್ಯ ಕ್ಯಾಂಪಸ್‌ ಆರಂಭಿಸಿದ ಗೂಗಲ್‌

Share
1 Min Read
SHARE

newsics.com

ಬೆಂಗಳೂರು: ಅಮೆರಿಕ ಮೂಲದ ದೈತ್ಯ ಟೆಕ್‌ ಕಂಪನಿ ಗೂಗಲ್‌ ಬೆಂಗಳೂರಿನಲ್ಲಿ ತನ್ನ ಬೃಹತ್‌ ಕ್ಯಾಂಪಸ್‌ ಅನ್ನು ಆರಂಭಿಸಿದೆ. ‘ಅನಂತ’ ಹೆಸರಿನ ಈ ಕ್ಯಾಂಪಸ್‌ ಅನ್ನು ಅನಾವರಣಗೊಳಿಸಿದೆ. ಇದು ಬೆಂಗಳೂರಿನಲ್ಲಿ ಕಂಪನಿಯ ನಾಲ್ಕನೇ ಕಚೇರಿಯಾಗಿದ್ದು, ವಿಶ್ವಾದ್ಯಂತ ಇರುವ ಬೃಹತ್‌ ಕ್ಯಾಂಪಸ್‌ಗಳಲ್ಲಿ ಒಂದಾಗಿದೆ.‘

ಪೂರ್ವ ಬೆಂಗಳೂರಿನ ಮಹಾದೇವಪುರದಲ್ಲಿ ಗೂಗಲ್‌ನ ಈ ನೂತನ ಕ್ಯಾಂಪಸ್‌ ಇದೆ. ಭಾರತದಲ್ಲಿ ಕಂಪನಿ ಬಿಲಿಯನ್‌ ಡಾಲರ್‌ಗಟ್ಟಲೆ ಹೂಡಿಕೆ ಮಾಡಿದ್ದು, ಗೂಗಲ್ ದೃಷ್ಟಿಯಿಂದ ಈ ಕಚೇರಿ ಪ್ರಮುಖ ಮೈಲುಗಲ್ಲಾಗಿದೆ.
ಕ್ಯಾಂಪಸ್‌ಗೆ ಸಂಸ್ಕೃತ ಶಬ್ದ ‘ಅನಂತ’ ಎಂದು ಹೆಸರಿಟ್ಟಿದ್ದು, ಮಿತಿಯಿಲ್ಲದ (ಅನಂತ ಸಾಧ್ಯತೆಗಳು) ಇದರ ಅರ್ಥವಾಗಿದೆ. ಬರೋಬ್ಬರಿ 16 ಲಕ್ಷ ಚದರ ಅಡಿ ಸ್ಥಳಾವಕಾಶವನ್ನು ಇದು ಹೊಂದಿದೆ.

ಏಕಕಾಲದಲ್ಲಿ 5,000 ಉದ್ಯೋಗಿಗಳು ಈ ಕಚೇರಿಯಿಂದ ಕಾರ್ಯ ನಿರ್ವಹಿಸಬಹುದಾಗಿದೆ.
ಗೂಗಲ್‌ನ ವಿವಿಧ ವಿಭಾಗಗಳಾದ ಆಂಡ್ರಾಯ್ಡ್‌, ಸರ್ಚ್‌, ಪೇ, ಕ್ಲೌಡ್‌, ಮ್ಯಾಪ್ಸ್‌, ಪ್ಲೇ ಮತ್ತು ಗೂಗಲ್‌ ಡೀಪ್‌ಮೈಂಡ್‌ ತಂಡಗಳು ಇಲ್ಲಿಂದ ಕಾರ್ಯ ನಿರ್ವಹಿಸಲಿವೆ.

ಭಾರತದಲ್ಲಿ ಕಂಪನಿ ತನ್ನ ಉಪಸ್ಥಿತಿಯನ್ನು ಹೆಚ್ಚಿಸುತ್ತಿದ್ದು, 2024ರಲ್ಲಿ ಹಲವು ತಾಂತ್ರಿಕ ಹಾಗೂ ಇಂಜಿನಿಯರಿಂಗ್‌ ಹುದ್ದೆಗಳನ್ನು ಅಮೆರಿಕದಿಂದ ಭಾರತಕ್ಕೆ ವರ್ಗಾಯಿಸಿತ್ತು. ಕಂಪನಿಯೊಳಗಿನ ಮರು ವಿನ್ಯಾಸದ ಹೆಸರಿನಲ್ಲಿ ಈ ಬದಲಾವಣೆಗಳನ್ನು ಮಾಡಿತ್ತು. ಇದೀಗ ಬೃಹತ್‌ ಕ್ಯಾಂಪಸ್‌ ಅನ್ನು ಬೆಂಗಳೂರಿನಲ್ಲಿ ತೆರೆದಿದ್ದು, ಭಾರತದತ್ತ ಮತ್ತಷ್ಟು ಕಣ್ಣು ನೆಟ್ಟಿದೆ.

ಭಾರತದಲ್ಲಿ ಗೂಗಲ್‌ 10,000ಕ್ಕೂ ಹೆಚ್ಚು ಉದ್ಯೋಗಿಗಳನ್ನು ಹೊಂದಿದ್ದು, ಅಮೆರಿಕದ ಹೊರಗೆ ಅತಿ ಹೆಚ್ಚು ಉದ್ಯೋಗಿಗಳನ್ನು ಹೊಂದಿರುವ ದೇಶವಾಗಿದೆ. ಬೆಂಗಳೂರು ಅಲ್ಲದೆ ಕಂಪನಿಯು ಗುರುಗ್ರಾಮ, ಹೈದರಾಬಾದ್‌, ಮುಂಬೈ ಮತ್ತು ಪುಣೆಯಲ್ಲೂ ಕಚೇರಿಗಳನ್ನು ಹೊಂದಿದೆ.

TAGGED:Google started a giant campus named 'Ananta'
Share This Article
Facebook Twitter Copy Link Print
Previous Article MTR: 12,163 ಕೋಟಿ ರೂಪಾಯಿಗೆ MTR ಖರೀದಿಗೆ ಮುಂದಾದ ಐಟಿಸಿ
Next Article Reels craze ರೀಲ್ಸ್ ಮಾಡುವಾಗ ರೈಲು ಡಿಕ್ಕಿ: ಬೆಂಗಳೂರಲ್ಲಿ ಮೂವರ ಸಾವು

Popular Posts

Daily Horoscope Today | ಇಂದಿನ ರಾಶಿ ಭವಿಷ್ಯ – 12 ರಾಶಿಗಳ ಸಂಪೂರ್ಣ ಫಲ ಭವಿಷ್ಯ

2 Min Read

Shri Lakshmi Hayagreeva Mantra | ಶ್ರೀ ಲಕ್ಷ್ಮೀ ಹಯಗ್ರೀವ ಆರಾಧನೆ: ಏಕಾಗ್ರತೆ, ಜ್ಞಾಪಕಶಕ್ತಿ ಮತ್ತು ವಿದ್ಯಾಭ್ಯಾಸದ ಯಶಸ್ಸಿಗೆ ಆಧ್ಯಾತ್ಮಿಕ ಮಾರ್ಗ

2 Min Read

Eat These Fruits for Naturally Glowing Skin: ಗ್ಲೋಯಿಂಗ್ ಸ್ಕಿನ್‌ಗಾಗಿ ಈ ಹಣ್ಣುಗಳನ್ನು ತಿನ್ನಿ! ನೈಸರ್ಗಿಕ ಕಾಂತಿಯುತ ಚರ್ಮಕ್ಕೆ ಆರೋಗ್ಯಕರ ಆಹಾರ

1 Min Read

Personality Traits Based on the Day You Were Born ನೀವು ಹುಟ್ಟಿದ ವಾರದ ದಿನದ ಪ್ರಕಾರ ನಿಮ್ಮ ಸ್ವಭಾವ ಹೇಗಿರುತ್ತದೆ? ಇಲ್ಲಿದೆ ಸಂಪೂರ್ಣ ಮಾಹಿತಿ

2 Min Read

You Might Also Like

ಪ್ರಮುಖದೇಶ

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read
ಪ್ರಮುಖದೇಶ

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read
ಪ್ರಮುಖಕರ್ನಾಟಕ

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read
ಪ್ರಮುಖದೇಶಮನರಂಜನೆ

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

Social Networks

Facebook-f Instagram Twitter
Welcome Back!

Sign in to your account

Lost your password?