Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಮನರಂಜನೆ > ಪ್ರಮುಖ > COCKROACH MILK : ಎದೆಹಾಲಿಗಿಂತ ಉತ್ತಮವಂತೆ ಜಿರಳೆ ಹಾಲು: ಇದು ಎಷ್ಟು ಹಾಲು ಉತ್ಪಾದಿಸುತ್ತೆ?
ಪ್ರಮುಖಲೈಫ್‌ಸ್ಟೈಲ್

COCKROACH MILK : ಎದೆಹಾಲಿಗಿಂತ ಉತ್ತಮವಂತೆ ಜಿರಳೆ ಹಾಲು: ಇದು ಎಷ್ಟು ಹಾಲು ಉತ್ಪಾದಿಸುತ್ತೆ?

Share
2 Min Read
SHARE

newsics.com
ಹಸುವಿನ ಹಾಲು ಆರೋಗ್ಯಕ್ಕೆ ಒಳ್ಳೆದು ಅಂತ ನಾವಂದ್ಕೊಂಡಿದ್ದೇವೆ. ಆದ್ರೆ ಅದಕ್ಕಿಂತ ಹೆಚ್ಚು ಕ್ಯಾಲೋರಿ ಹೊಂದಿರೋ ಹಾಲೊಂದಿದೆ. ಅಷ್ಟೇಅಲ್ಲದೇ, ಜಿರಳೆ ಹಾಲಿನಲ್ಲಿ ತಾಯಿಯ ಎದೆಹಾಲನ್ನೂ ಮೀರಿಸುವ ಪೌಷ್ಠಿಕಾಂಶ ಇದೆ ಎನ್ನಲಾಗ್ತಿದೆ.

ದಿನಾ ನಾವು ಆಕಳ ಹಾಲು, ಎಮ್ಮೆ ಹಾಲನ್ನು ಕುಡಿತೇವೆ. ಅದು ಆರೋಗ್ಯಕ್ಕೆ ಒಳ್ಳೆಯದು.ಆದ್ರೆ ಎಮ್ಮೆ ಹಾಲು, ಆಕಳ ಹಾಲಿಗಿಂತ ಜಿರಳೆ ಹಾಲು ಸೂಪರ್ ಫುಡ್ ಅಂತ ವಿಜ್ಞಾನಿಗಳು ಹೇಳಿದ್ದಾರೆ.
ಜಿರಳೆ ಹಾಲಿನಲ್ಲಿ ಸ್ಪಟಿಕದಂತ ವಸ್ತುವನ್ನು ಉತ್ಪಾದನೆ ಮಾಡುತ್ತೆ. ಅದ್ರಲ್ಲಿ ಪ್ರೋಟಿನ್ ಹೇರಳವಾಗಿರುತ್ತೆ. ಇದು ಹಸು ಮತ್ತೆ ಎಮ್ಮೆ ಹಾಲಿಗಿಂತ ಮೂರು ಪಟ್ಟು ಪೋಷಕಾಂಶ ಹೊಂದಿರುತ್ತೆ. ಅಷ್ಟೇ ಅಲ್ಲ ಅಮೈನೋ ಆಮ್ಲವನ್ನು ಇದು ಹೊಂದಿರುತ್ತೆ ಅಂತ ವಿಜ್ಞಾನಿಗಳು ಹೇಳಿದ್ದಾರೆ. ಆರೋಗ್ಯಕರ ಕೊಬ್ಬು ಮತ್ತೆ ಸಕ್ಕರೆ ಕೂಡ ಇದ್ರಲ್ಲಿ ಸಾಕಷ್ಟು ಪ್ರಮಾಣದಲ್ಲಿರುತ್ತೆ ಅನ್ನೋದು ವಿಜ್ಞಾನಿಗಳ ವಾದ. ವಿಜ್ಞಾನಿಗಳ ಪ್ರಕಾರ, ಜಿರಳೆ ಹಾಲಿನಲ್ಲಿರೋ ಸ್ಪಟಿಕ, ಕ್ಯಾಲೋರಿ ಮತ್ತೆ ಪೋಷಕಾಂಶದ ಪ್ಯಾಕೇಜ್. ಇದನ್ನು ಪ್ರೋಟಿನ್ ನಿಧಿ ಅಂತಾನೆ ಕರಿಬಹುದು

ಜಿರಳೆ ಹಾಲಿನಲ್ಲಿರುವ ಕ್ಯಾಲೋರಿ ಎಷ್ಟು? : ವಿಜ್ಞಾನಿಗಳ ಪ್ರಕಾರ, ಜಿರಳೆಯ 100 ಗ್ರಾಂ ಹಾಲಿನಲ್ಲಿ 232 ಕ್ಯಾಲೋರಿ ಸಿಗುತ್ತೆ. ಅದೇ ಹಸುವಿನ 100 ಗ್ರಾಂ ಹಾಲಿನಲ್ಲಿರೋದು 66 ಕ್ಯಾಲೋರಿ ಮಾತ್ರ. ಇನ್ನು ಜಿರಳೆ ಹಾಲಿನಲ್ಲಿ ಶೇಕಡಾ 45ರಷ್ಟು ಪ್ರೊಟೀನ್ ಇದೆ. ಶೇಕಡಾ 16 -22ರಷ್ಟು ಕೊಬ್ಬಿದೆ. ಶೇಕಡಾ 25ರಷ್ಟು ಕಾರ್ಬೋಹೈಡ್ರೇಟ್ ಇದೆ. ಶೇಕಡಾ 5ರಷ್ಟು ಅಮೈನೋ ಆಮ್ಲ ಇದ್ರೆ ಒಮೆಗಾ 3, ಒಲೀಕ್ ಆಮ್ಲ, ಖನಿಜ, ಜೀವಸತ್ವ ಸೇರಿದಂತೆ ಎಲ್ಲವೂ ಇಲ್ಲಿ ಸಿಗುತ್ತೆ. ಪ್ರೊಟೀನ್ ಸಂಪೂರ್ಣ ಮೂಲವಾದ 9 ಅಮೈನೋ ಆಮ್ಲ ಇದ್ರಲ್ಲಿದೆ.

ಜಿರಳೆ ಎಷ್ಟು ಹಾಲು ಉತ್ಪಾದಿಸುತ್ತೆ? : ಹಸುವಿನ ಹಾಗೂ ಎಮ್ಮೆ ಹಾಲು ಅನೇಕರಿಗೆ ಜೀರ್ಣಕ್ರಿಯೆ ಸಮಸ್ಯೆಯನ್ನು ತರ್ತಿದೆ. ಹಾಲಿನಲ್ಲಿರೋ ಲ್ಯಾಕ್ಟೋಸ್ ಜೀರ್ಣವಾಗೋದಿಲ್ಲ. ಹಾಗಾಗಿ ಅನೇಕರು ಹಸುವಿನ ಅಥವಾ ಎಮ್ಮೆಯ ಹಾಲನ್ನು ಕುಡಿಯೋದಿಲ್ಲ. ಅಂಥವರಿಗೆ ಜಿರಳೆ ಹಾಲು ಬೆಸ್ಟ್. ಇದ್ರಲ್ಲಿ ಜೀರ್ಣಕ್ರಿಯೆ ಸಮಸ್ಯೆ ಕಾಡೋದಿಲ್ಲ. ಸುಲಭವಾಗಿ ಜೀರ್ಣ ಆಗೋ ಕಾರಣ, ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಸಮಸ್ಯೆಯಿಂದ ದೂರ ಇರ್ಬಹುದು. ಕ್ಯಾಲೋರಿ ಹೆಚ್ಚಿರೋ ಕಾರಣ, ತೂಕ ಹೆಚ್ಚಾಗ್ಬಹುದು. ಆರೋಗ್ಯಕ್ಕೆ ಒಳ್ಳೆದು ಅಂತ ಜಿರಳೆ ಹಾಲು ಹುಡುಕೋಕೆ ಹೋಗ್ಬೇಡಿ. ಜಿರಳೆ ಹಾಲು ಸಿಗೋದು ಬಹಳ ಕಷ್ಟ.
ಮೊದಲನೇಯದಾಗಿ ಜಿರಳೆ ಅತಿ ಕಡಿಮೆ ಹಾಲನ್ನು ಉತ್ಪಾದನೆ ಮಾಡುತ್ತೆ. ನಿಮಗೆ ಹಸು, ಎಮ್ಮೆಯಂತೆ ಜಿರಳೆ ಹಾಲು ಸಿಗೋದಿಲ್ಲ. ನೀವು ಜಿರಳೆ ಹಾಲು ಬೇಕು ಅಂದ್ರೆ ಅದನ್ನು ಸಾಯಿಸ್ಬೇಕು. ಜಿರಳೆ ಕರುಳಿನಲ್ಲಿ ಹಾಲಿನಂತ ವಸ್ತು ಉತ್ಪಾದನೆ ಆಗೋದ್ರಿಂದ ನೀವು ಅದನ್ನು ಕೊಂದು ಹಾಲು ಪಡೀಬೇಕು. ಒಂದು 100 ಗ್ರಾಂ ಹಾಲು ಬೇಕೆಂದ್ರೆ ನೀವು ಸಾವಿರ ಜಿರಳೆ ಕೊಲ್ಬೇಕು. ಸದ್ಯ ವಿಜ್ಞಾನಿಗಳು ಅದ್ರ ಹಾಲು ತೆಗೆಯೋ ಬೇರೆ ವಿಧಾನ ಕಂಡು ಹಿಡಿದಿಲ್ಲ

TAGGED:COCKROACH MILK: Better than breast milk: How much does it cost?
Share This Article
Facebook Twitter Copy Link Print
Previous Article Today’s Prediction ಇಂದಿನ ರಾಶಿ ಭವಿಷ್ಯ 13-02-2025, ಗುರುವಾರ, ನಿಮ್ಮ ಅದೃಷ್ಟ ಹೇಗಿದೆ?
Next Article New captain for RCB team ಆರ್‌ಸಿಬಿ ತಂಡಕ್ಕೆ ಹೊಸ ಕ್ಯಾಪ್ಟನ್: ಇನ್ನಾದ್ರೂ ಕಪ್ ಗೆಲ್ಲುತ್ತಾ?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?