Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ದೇಶ > ಮಾಜಿ ಸಿಎಂ ಮಗಳಿಗೆ ಮಹಾ ಮೋಸ; ಆಗಿದ್ದೇನು?
ದೇಶಪ್ರಮುಖಮನರಂಜನೆ

ಮಾಜಿ ಸಿಎಂ ಮಗಳಿಗೆ ಮಹಾ ಮೋಸ; ಆಗಿದ್ದೇನು?

Share
1 Min Read
SHARE

newsics.com
ಉತ್ತರಾಖಂಡ: ಉತ್ತರಾಖಂಡ ಮಾಜಿ ಸಿಎಂ ರಮೇಶ್ ಪೊಖ್ರಿಯಾಲ್ ಮಗಳು ಖತರ್ನಾಕ್ ಜೋಡಿಯನ್ನ ನಂಬಿ ಕೋಟ್ಯಾಂತರ ರೂಪಾಯಿ ಕಳೆದುಕೊಂಡಿದ್ದಾಳೆ.

ಉತ್ತರಾಖಂಡ ಮಾಜಿ ಸಿಎಂ ಮಗಳು ಅರುಷಿ ನಿಶಾಂಕ್‌ ಅವರನ್ನ ಹೀರೋಯಿನ್ ಮಾಡ್ತೀವಿ ಅಂತ ನಂಬಿಸಿ ಪಂಗನಾಮ ಹಾಕಲಾಗಿದೆ. ಮುಂಬೈನ ವರುಣ್ ಬಾಗ್ಲಾ, ಮಾನ್ಸಿ ಬಾಗ್ಲಾ ಎಂಬುವವರು 4 ಕೋಟಿ ರೂಪಾಯಿ ಹಣ ಪಡೆದು ವಂಚಿಸಿದ್ದಾರೆ. ಹಣ ವಾಪಸ್ ಕೇಳಿದಕ್ಕೆ ಖತರ್ನಾಕ್ ಜೋಡಿ ಕೊಲೆ ಬೆದರಿಕೆ ಹಾಕಿ ಎಸ್ಕೇಪ್ ಆಗಿದ್ದಾರೆ.
ಅರುಷಿ ನಿಶಾಂಕ್‌ಗೆ ಮುಂಬೈನ ಮಾನ್ಸಿ, ವರುಣ್ ಬಾಗ್ಲಾ ಎಂಬುವವರು ನಿರ್ಮಾಪಕರು ಎಂದು ಪರಿಚಯವಾಗಿದ್ದಾರೆ. ಆರುಷಿ ನಿವಾಸಕ್ಕೆ ಬಂದಿರುವ ಈ ದಂಪತಿ ‘ಅಂಯೋಂ ಕಿ ಗುಸ್ತಾಖಿಯಾನ್’ ಚಿತ್ರದಲ್ಲಿ ಅಭಿನಯಿಸೋ ಆಫರ್ ಕೊಟ್ಟಿದ್ದಾರೆ.
ಸಿನಿಮಾ ಮಾಡಲು ₹5 ಕೋಟಿ ಹಣ ಕೇಳಿ ಬಡ್ಡಿ ಸಮೇತ ₹15 ಕೋಟಿ ನೀಡೋದಾಗಿ ಭರವಸೆ ಕೊಟ್ಟಿದ್ದಾರೆ. ಮುಂಬೈ ದಂಪತಿಯ ಮಾತು ನಂಬಿ ಮಾಜಿ ಸಿಎಂ ಮಗಳು 4 ಕಂತುಗಳಲ್ಲಿ ₹4 ಕೋಟಿ ಹಣ ಕೊಟ್ಟಿದ್ದಾರೆ.

ಕಳೆದ ಫೆಬ್ರವರಿ 5ರಂದು ಅರುಷಿ ನಿಶಾಂಕ್ಗೆ ವರುಣ್ ಬಾಗ್ಲಾರಿಂದ ಒಂದು ಸಂದೇಶ ಬಂದಿದೆ. ನಿಮಗೆ ನೀಡಲಾದ ನಾಯಕಿ ಪಾತ್ರವನ್ನ ಬೇರೆಯವರಿಗೆ ನೀಡಲಾಗುವುದು. ಎಂದು ಅದರಲ್ಲಿ ಬರೆದಿದೆ.
ಸಿನಿಮಾದಲ್ಲಿ ಚಾನ್ಸ್ ಕೊಡದ ಹಿನ್ನೆಲೆಯಲ್ಲಿ ಅರುಷಿ ನಿಶಾಂಕ್ ಅವರು ಹಣ ವಾಪಸ್ ಕೇಳಿದ್ದಾರೆ. ಹಣ ವಾಪಸ್ ಕೇಳಿದ ಮೇಲೆ ಕಿಲಾಡಿ ದಂಪತಿಯ ಅಸಲಿಯತ್ತು ಬಯಲಾಗಿದೆ. ಕೊಲೆ ಬೆದರಿಕೆ ಹಾಕಿರುವ ದಂಪತಿ ವಿರುದ್ಧ ಉತ್ತರಾಖಂಡ್ನ ಡೆಹ್ರಾಡೂನ್ನಲ್ಲಿ ಅರುಷಿ ನಿಶಾಂಕ್ ಅವರು ವರುಣ್ ಬಾಗ್ಲಾ, ಮಾನ್ಸಿ ವಿರುದ್ಧ FIR ದಾಖಲಿಸಿದ್ದಾರೆ. ಈ ಪ್ರಕರಣ ದಾಖಲಾಗ್ತಿದ್ದಂತೆ ಖತರ್ನಾಕ್ ಬಾಗ್ಲಾ ಜೋಡಿ ಈಗ ಎಸ್ಕೇಪ್ ಆಗಿದ್ದಾರೆ.

TAGGED:Ex-CM's daughter's big cheat; what happened
Share This Article
Facebook Twitter Copy Link Print
Previous Article Rajnath Singh ಫೆ.12ರವರೆಗೆ ಸಚಿವ ರಾಜನಾಥ್ ಸಿಂಗ್ ರಾಜ್ಯ ಪ್ರವಾಸ
Next Article Bus fire, passengers escape ಚಲಿಸುತ್ತಿದ್ದ ಬಸ್‌ಗೆ ಬೆಂಕಿ, ಪ್ರಯಾಣಿಕರು ಪಾರು: 30 ಲಕ್ಷ ರೂ. ನಷ್ಟ

Popular Posts

Lalabhag Flower Show | ಲಾಲ್‌ಬಾಗ್ ಪುಷ್ಪ ಪ್ರದರ್ಶನ 2026: ಗಂಗರ ವೈಭವ ಅನಾವರಣಗೊಳಿಸುವ 220ನೇ ಹೂವಿನ ಉತ್ಸವ

2 Min Read

Don’t Ignore These Wrist Symptoms ಮಣಿಕಟ್ಟಿನ ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ: ಗಂಭೀರ ಆರೋಗ್ಯ ಸಮಸ್ಯೆಯ ಸೂಚನೆಯಾಗಿರಬಹುದು!

2 Min Read

These Zodiac Signs Should Avoid Wearing Silver ಈ ರಾಶಿಯವರು ಬೆಳ್ಳಿ ಧರಿಸಲೇ ಬಾರದು! ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?

1 Min Read

Sonum Wangchuk Hunger Protest | ಸೋನಂ ವಾಂಗ್ಚುಕ್ ಉಪವಾಸ ಸತ್ಯಾಗ್ರಹ ಅಂತ್ಯಕ್ಕೆ ಮೂರು ಷರತ್ತುಗಳು ?

2 Min Read

You Might Also Like

ಕರ್ನಾಟಕಪ್ರಮುಖ

Rain Rain ಕರಾವಳಿ, ಮಲೆನಾಡು ಪ್ರದೇಶಗಳಲ್ಲಿ ವ್ಯಾಪಕ ಮಳೆ: ಈ ಜಿಲ್ಲೆಯಲ್ಲಿಂದು ಶಾಲಾ ಕಾಲೇಜಿಗೆ ರಜೆ ಘೋಷಣೆ

2 Min Read
ಕರ್ನಾಟಕಕೃಷಿದೇಶಪ್ರಮುಖವೈರಲ್

AI and Agri ಹೊಲ- ಗದ್ದೆಗಳಲ್ಲೂ ರೋಬೋಟ್‌ಗಳದ್ದೇ ದರ್ಬಾರಾಗುತ್ತಾ? ಎಕ್ಸ್‌ನಲ್ಲಿ ಟ್ರೆಂಡ್ ಆಗ್ತಿದೆ ಎಐ ಕೃಷಿ ಯಂತ್ರ!

1 Min Read
ದೇಶಪ್ರಮುಖಮನರಂಜನೆವಿದೇಶ

Ind vs Zim ಟೀಮ್ ಇಂಡಿಯಾದಲ್ಲಿ ಭಾರೀ ಸರ್ಜರಿ! 6 ಮಂದಿ ಔಟ್‌, ಯಾರೆಲ್ಲ ಸೇರಿದ್ರು?

2 Min Read
ದೇಶಆರೋಗ್ಯಪ್ರಮುಖರಿಲೇಷನ್‌ಶಿಪ್ವಿದೇಶ

Relationship- Personal Health ಗಂಡಸರಲ್ಲಿ ಪುರುಷತ್ವ ತೀವ್ರ ಕುಸಿತ! ಟೆಸ್ಟೋಸ್ಟೆರಾನ್ ಥೆರಪಿಗೆ ಹೆಚ್ಚುತ್ತಿದೆ ಬೇಡಿಕೆ, ಯಾಕೆ ಹೀಗೆ?

3 Min Read

Social Networks

Facebook-f Instagram Twitter
Welcome Back!

Sign in to your account

Lost your password?