Newsics
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
NewsicsNewsics
Font ResizerAa
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
  • ಲೈಫ್‌ಸ್ಟೈಲ್
  • ಅನಾವರಣ
Search
  • Home
  • ಕರ್ನಾಟಕ
  • ದೇಶ
  • ವಿದೇಶ
  • ವೈರಲ್
  • ಮನರಂಜನೆ
  • ಆಲಾಪ
  • ರಿಲೇಷನ್‌ಶಿಪ್
  • ಕೃಷಿ
  • ಪಂಚಾಂಗ
    • ಈ ದಿನ
    • ದಿನ ಭವಿಷ್ಯ
    • ವಾರ ಭವಿಷ್ಯ
    • ಜ್ಯೋತಿಷ್ಯ
  • ಲೈಫ್‌ಸ್ಟೈಲ್
    • ಆರೋಗ್ಯ
    • ಸೌಂದರ್ಯ
    • ಲಾಲನೆ ಪಾಲನೆ
    • ಟೇಸ್ಟ್
  • ಅನಾವರಣ
    • ಭಾವಲಹರಿ
    • ಅಂಕಣ ಬರಹ
    • ನೆನಪು
Follow US
Newsics > Blog > ಲೈಫ್‌ಸ್ಟೈಲ್ > Life style ಬಣ್ಣ ಮಾಸದಂತೆ ಮನೆಯಲ್ಲೇ ರೇಷ್ಮೆ ಸೀರೆ ಈ ರೀತಿ ಕ್ಲೀನ್ ಮಾಡಿ
ಲೈಫ್‌ಸ್ಟೈಲ್

Life style ಬಣ್ಣ ಮಾಸದಂತೆ ಮನೆಯಲ್ಲೇ ರೇಷ್ಮೆ ಸೀರೆ ಈ ರೀತಿ ಕ್ಲೀನ್ ಮಾಡಿ

Share
2 Min Read
SHARE

newsics.com
ರೇಷ್ಮೆ ಬಟ್ಟೆಗಳು ನಮ್ಮ ಪ್ರತಿಷ್ಠೆಯ ಪ್ರತೀಕ. ರೇಷ್ಮೆ ಸೀರೆ ಅಥವಾ ಇತರ ಉಡುಗೆಗಳ ಫ್ಯಾಷನ್‌ ಹಿಂದಿನಿಂದಲೂ ಇದೆ. ಇದು ಔಟ್‌ ಆಫ್‌ ಫ್ಯಾಷನ್‌ ಆಗುವ ಮಾತೇ ಇಲ್ಲ. ಹಾಗಾಗಿಯೇ ರೇಷ್ಮೆ ಬಟ್ಟೆಗಳು ಕೂಡ ದುಬಾರಿ. ರೇಷ್ಮೆ ಸೀರೆ ಅಥವಾ ಇತರ ಉಡುಗೆಗಳನ್ನು ಮ್ಯಾನೇಜ್‌ ಮಾಡುವುದು ಕೂಡ ಸುಲಭವಲ್ಲ.

ಅವುಗಳನ್ನು ಡ್ರೈ ಕ್ಲೀನ್‌ ಮಾಡಬೇಕು. ಮನೆಯಲ್ಲೇ ತೊಳೆದರೆ ಬಣ್ಣ ಮಾಸುತ್ತದೆ ಅನ್ನೋ ಆತಂಕ ಇದ್ದೇ ಇರುತ್ತದೆ. ಆದರೆ ಬಣ್ಣ ಮಾಸದಂತೆ ರೇಷ್ಮೆ ಸೀರೆಗಳನ್ನು ನೀವು ಮನೆಯಲ್ಲೇ ತೊಳೆಯಬಹುದು. ಆದರೆ ಕೆಲವೊಂದು ಸಂಗತಿಗಳನ್ನು ಗಮನದಲ್ಲಿರಿಸಿಕೊಂಡು ಅವುಗಳನ್ನು ಪಾಲಿಸಿದರೆ ಸೀರೆ ಬಣ್ಣ ಮಾಸುವುದಿಲ್ಲ, ಹಾಳಾಗುವುದಿಲ್ಲ. ನೀವು ಡ್ರೈ ಕ್ಲೀನ್‌ಗೆ ಹಣ ಖರ್ಚು ಮಾಡದೇ ಮನೆಯಲ್ಲೇ ಸೀರೆಗಳನ್ನು ವಾಶ್‌ ಮಾಡಬಹುದು.

ರೇಷ್ಮೆ ಸೀರೆಗಳನ್ನು ಸಾಮಾನ್ಯ ಸಾಬೂನಿನಿಂದ ತೊಳೆಯಬೇಡಿ, ಇದು ಸೀರೆಯನ್ನು ಹಾಳು ಮಾಡುತ್ತದೆ. ಆದ್ದರಿಂದಲೇ ರೇಷ್ಮೆ ಸೀರೆಯನ್ನು ಒಮ್ಮೆ ಉಟ್ಟ ನಂತರ ಒಗೆಯಬಾರದು. ಬದಲಿಗೆ 4-5 ಬಾರಿ ಧರಿಸಿದ ನಂತರವೇ ತೊಳೆಯಿರಿ.

ಹಂತ 1 : ನೀವು ರೇಷ್ಮೆ ಸೀರೆಯನ್ನು ಮನೆಯಲ್ಲೇ ತೊಳೆಯುವಾಗ ತಣ್ಣೀರು ಬಳಸಿ. ಮೊದಲು ಬಕೆಟ್‌ನಲ್ಲಿ ನೀರು ತುಂಬಿಸಿ, ಅದರಲ್ಲಿ ರೇಷ್ಮೆ ಸೀರೆಯನ್ನು ನೆನೆಯಲು ಬಿಡಿ. 2 ಗಂಟೆಗಳ ನಂತರ ಸೀರೆಯನ್ನು ತೊಳೆಯಿರಿ.
ಹಂತ-2: ನೀರು ತುಂಬಿದ ಮತ್ತೊಂದು ಬಕೆಟ್‌ನಲ್ಲಿ ಎರಡು ಚಮಚ ವಿನೆಗರ್ ಮಿಶ್ರಣ ಮಾಡಿ. ನಂತರ ಸೀರೆಯನ್ನು 15 ನಿಮಿಷಗಳ ಕಾಲ ನೆನೆಯಲು ಬಿಡಿ.
ಹಂತ-3: ಬಕೆಟ್‌ನಿಂದ ರೇಷ್ಮೆ ಸೀರೆಯನ್ನು ತೆಗೆದ ನಂತರ ಸೀರೆಯನ್ನು ತೊಳೆಯಲು ಸೌಮ್ಯವಾದ ಸೋಪ್‌ ಬಳಸಿ. ಬ್ಲೀಚ್ ಮತ್ತು ಎಂಟಿ ಕಲರ್ ಫೇಡಿಂಗ್ ಅನ್ನು ಸಹ ಬಳಸಬಹುದು. ಹೀಗೆ ಮಾಡುವುದರಿಂದ ಸೀರೆಯ ಬಣ್ಣ ಮಾಸುವುದಿಲ್ಲ.
ಹಂತ-4: ಡಿಟರ್ಜೆಂಟ್ ನೀರಿನಿಂದ ರೇಷ್ಮೆ ಸೀರೆಯನ್ನು ತೆಗೆದು ಚೆನ್ನಾಗಿ ತಣ್ಣಿರಿನಲ್ಲಿ ತೊಳೆಯಿರಿ. ಬಕೆಟ್‌ನಲ್ಲಿ ನೀರು ತುಂಬಿಕೊಂಡು ಅದರಲ್ಲಿ ಸೀರೆಯನ್ನು ಅದ್ದಿ ತೆಗೆದರೆ ಸಾಕು. ಯಾವುದೇ ಕಾರಣಕ್ಕೂ ಬ್ರಷ್‌ ಬಳಸಬೇಡಿ. ಬಲವಾದ ಸೂರ್ಯನ ಬೆಳಕಿನಲ್ಲಿ ರೇಷ್ಮೆ ಸೀರೆಯನ್ನು ಎಂದಿಗೂ ಒಣಗಿಸಬೇಡಿ. ರೇಷ್ಮೆ ಸೀರೆಯನ್ನು ಯಾವಾಗಲೂ ನೆರಳಿನಲ್ಲಿ ಒಣಗಿಸಿ. ಬಿಸಿಲಿನಲ್ಲಿ ಒಣಗಿಸಿದರೆ ಬಣ್ಣ ಮಸುಕಾಗುತ್ತದೆ.

TAGGED:Clean silk saree at home like color masa
Share This Article
Facebook Twitter Copy Link Print
Previous Article Aero India Show ನಾಳೆಯಿಂದ ಬೆಂಗಳೂರಿನಲ್ಲಿ ಏರೋ ಇಂಡಿಯಾ ಶೋ
Next Article Life style ರೆಸ್ಯುಮ್ ನಲ್ಲಿ ಹವ್ಯಾಸಗಳ ಬಗ್ಗೆ ದಾಖಲಿಸುವುದು ಎಷ್ಟು ಮುಖ್ಯ?

Popular Posts

Maruti Suzuki ಆಗಸ್ಟ್‌ನಿಂದ ಮಾರುತಿ ಸುಜುಕಿ ಕಾರುಗಳ ಬೆಲೆ ದುಬಾರಿ

1 Min Read

Digital Banking ಬ್ಯಾಂಕ್ ಅಕೌಂಟ್ ಹ್ಯಾಕ್ ಆಗಿದೆಯಾ? ಆತಂಕ ಬೇಡ, ತಕ್ಷಣ ಈ 5 ಕೆಲಸಗಳನ್ನು ಮಾಡಿ

2 Min Read

Farmers Protest ಬಲ್ಡೋಟ ಕಂಪನಿ ವಿರುದ್ಧ ಭುಗಿಲೆದ್ದ ರೈತರ ಆಕ್ರೋಶ, ಪೊಲೀಸರ ಕಣ್ಣೆದುರೇ ಕಾಂಪೌಂಡ್ ಧ್ವಂಸ

1 Min Read

Jana Nayaga ‘ಜನ ನಾಯಗನ್’ ಅಬ್ಬರ; ಕೆಲವೇ ಗಂಟೆಗಳಲ್ಲಿ 6 ಲಕ್ಷಕ್ಕೂ ಹೆಚ್ಚು ಟಿಕೆಟ್ ಸೋಲ್ಡ್ ಔಟ್

1 Min Read

You Might Also Like

ಪ್ರಮುಖಆರೋಗ್ಯಲೈಫ್‌ಸ್ಟೈಲ್

Cooking Oil Storage ನೀವು ಬಳಸುವ ಅಡುಗೆ ಎಣ್ಣೆ ಸುರಕ್ಷಿತವೇ? ಎಣ್ಣೆ ಹಾಳಾಗಿದೆಯೇ ಎಂದು ತಿಳಿಯಲು ಈ ಮುಖ್ಯ ಸಂಗತಿಗಳನ್ನು ಗಮನಿಸಿ

2 Min Read
ಆರೋಗ್ಯ

Want to Look Younger? ಯಂಗ್‌ ಆಗಿ ಕಾಣಬೇಕಾ? ಹೀಗಿರಲಿ ನಿಮ್ಮ ದಿನನಿತ್ಯದ ಅಭ್ಯಾಸಗಳು

2 Min Read
ಆರೋಗ್ಯ

Are You Experiencing These Symptoms? ನಿಮಗೂ ಈ ಲಕ್ಷಣಗಳಿದೆಯಾ? ವಿಟಮಿನ್ D ಕೊರತೆಯಿರಬಹುದು!

2 Min Read
ಪ್ರಮುಖಆರೋಗ್ಯ

Health ಬೆಳ್ಳುಳ್ಳಿ ತಿಂದರೆ ಕೊಲೆಸ್ಟ್ರಾಲ್ ಕರಗುತ್ತೆ ಅನ್ನೋದು ನಿಜನಾ? ವೈದ್ಯರು ಹೇಳುವ ಅಸಲಿ ಸತ್ಯ ಇಲ್ಲಿದೆ

2 Min Read

Social Networks

Facebook-f Instagram Twitter
Welcome Back!

Sign in to your account

Lost your password?