newsics.com
ನವದೆಹಲಿ: ಅಪಾಯ ಎಂದು ಗೊತ್ತಿದ್ರು ಬೆಂಕಿಯೊಂದಿಗೆ ವಿವಿಧ ಸಾಹಸಗಳನ್ನು ಮಾಡುವುದನ್ನೂ ಬಿಟ್ಟಿಲ್ಲ. ಸಧ್ಯ ವೈರಲ್ ಆಗಿರುವ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಬೆಂಕಿಯೊಂದಿಗೆ ಆಟವಾಡುತ್ತಿದ್ದಾಗ ಅವನ ಮುಖ ತೀವ್ರವಾಗಿ ಸುಟ್ಟುಹೋಗಿದೆ.
ಯುವಕ ಲೈಟರ್ ಅನ್ನು ಬಾಯಿಯಲ್ಲಿ ಇಟ್ಟುಕೊಂಡು ಇನ್ನೊಂದು ಕೈಯಿಂದ ಅದನ್ನು ಹೊತ್ತಿಸುವುದನ್ನು ನೀವು ನೋಡಬಹುದು. ಸಾಹಸ ಪ್ರದರ್ಶಿಸಲು ತನ್ನ ಬಾಯಿಂದ ಲೈಟರ್ ಅನ್ನು ಮುರಿದ ತಕ್ಷಣ, ಅಲ್ಲಿ ಬೆಂಕಿ ಹೊತ್ತಿಕೊಳ್ಳುತ್ತದೆ.
ಈ ಬೆಂಕಿಯ ಉಂಡೆಯಲ್ಲಿ ಅವನ ಮುಖವನ್ನು ತೀವ್ರವಾಗಿ ಸುಟ್ಟು ಹಾಕಿದೆ.. ಅದನ್ನು ತಕ್ಷಣವೇ ನಂದಿಸುತ್ತಾನೆ. ಈ ವಿಡಿಯೋ ವೈರಲ್ ಆಗಿದೆ.
ಬೆಂಕಿಯೊಂದಿಗೆ ಆಟ ಸರಿಯಲ್ಲಿ.. ವೀವ್ಸ್‌ಗಿಂತ ಪ್ರಾಣ ಮುಖ್ಯ ಅಂತ ನೆಟ್ಟಿಗರು ಈ ಕಿಡಿಗೇಡಿಗೆ ಪಾಠ ಮಾಡಿದ್ದಾರೆ.
https://www.instagram.com/reel/DFpnDkRts_o/?igsh=MTlpODExeGl6bHIyMQ==